ದೆಹಲಿಯಲ್ಲಿನ ಗೋವಿಂದಪುರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹಾಗೂ ಠಾಣೆಯ ಪ್ರಮುಖರ ನಡುವೆ ಹೊಡೆದಾಟ !
ಪರಸ್ಪರರಲ್ಲಿ ಜಗಳವಾಡುವ ಪೊಲೀಸರು ಸಮಾಜದಲ್ಲಿ ಕಾನೂನು ವ್ಯವಸ್ಥೆಯನ್ನು ಹೇಗೆ ಕಾಪಾಡುವರು ?
ಪರಸ್ಪರರಲ್ಲಿ ಜಗಳವಾಡುವ ಪೊಲೀಸರು ಸಮಾಜದಲ್ಲಿ ಕಾನೂನು ವ್ಯವಸ್ಥೆಯನ್ನು ಹೇಗೆ ಕಾಪಾಡುವರು ?
ಹಿಂದೂಗಳು ಈಗ ಜಾಗೃತರಾಗಿರುವುದರಿಂದ ಅವರು ಹೀಗೆ ಕಾನೂನು ಮಾರ್ಗದಲ್ಲಿ ವಿರೋಧಿಸಿ ಅವರ ಧಾರ್ಮಿಕ ಭಾವನೆಯನ್ನು ಗೌರವಿಸುವಂತೆ ಅನಿವಾರ್ಯ ಮಾಡುತ್ತಿದ್ದಾರೆ, ಎಂಬುದು ಶ್ಲಾಘನೀಯವಾಗಿದೆ !
ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸಾಯರಸ ಮಿಸ್ತ್ರಿ ಇವರ ಅಪಘಾತದಲ್ಲಿ ನಿಧನರಾದ ನಂತರ ಚತುಷ್ಚಕ್ರ ವಾಹನದ ಹಿಂದಿನ ಸೀಟಿನ ಮೇಲೆ ಕುಳಿತಿರುವ ಪ್ರಯಾಣಿಕರಿಗೆ ‘ಸೀಟ್ ಬೆಲ್ಟ್’ ಕಡ್ಡಾಯ ಮಾಡಲಾಗಿದೆ. ಅದಕ್ಕಾಗಿ ‘ಸೀಟ್ ಬೆಲ್ಟ್’ ಹಾಕಿಕೊಳ್ಳುವ ವಿಷಯವಾಗಿ ಸತರ್ಕಗೊಳಿಸುವ ಪ್ರಣಾಳಿಕೆ ಆದಷ್ಟು ಬೇಗನೆ ಜಾರಿಗೊಳಿಸಲಾಗುವುದು.
ತೆರಿಗೆ ಇಲಾಖೆಯು ಸಪ್ಟೆಂಬರ್ ೭ ರಂದು ದೇಶಾದ್ಯಂತ ೧೦೦ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಾರಾಯಿ ಹಗರಣ, ಮಧ್ಯಾಹ್ನದ ಭೋಜನ, ರಾಜಕೀಯ ನಿಧಿ ಮತ್ತು ತೆರಿಗೆ ವಂಚನೆ ಇದಕ್ಕೆ ಸಂಬಂಧ ಪಟ್ಟದ್ದಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಛತ್ತಿಸ್‌ಗಢ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ದಾಳಿ ನಡೆಸಲಾಗಿದೆ.
ನ್ಯಾಯವಾದಿ ಜೈನ ಇವರು ಪ್ರಸ್ತುತ ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ವಿಷಯ ಮಂಡಿಸುತ್ತಿದ್ದಾರೆ.
ದೆಹಲಿ ಪೊಲೀಸರು ಸೆಪ್ಟೆಂಬರ್ ೫ ರಂದು ದೇಶದ ಅತಿದೊಡ್ಡ ಚತುಷ್ಚಕ್ರ ಕದ್ದಿದ್ದ ಅನಿಲ ಚೌಹಾಣ್ ಎಂಬಾತನನ್ನು ಬಂಧಿಸಿದ್ದಾರೆ. ಆತ ೫ ಲಕ್ಷ ಚತುಷ್ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ಆರೋಪ ಮೇಲಿದೆ. ಕಳೆದ ೨೭ ವರ್ಷಗಳಲ್ಲಿ ಆತ ಹಲವು ಟ್ಯಾಕ್ಸಿ ಚಾಲಕರನ್ನೂ ಕೊಂದಿದ್ದಾನೆ.
ರಾಜಕೀಯ ಪಕ್ಷಗಳಿಂದ ಧಾರ್ಮಿಕ ಚಿಹ್ನೆಗಳು ಮತ್ತು ಹೆಸರುಗಳನ್ನು ಬಳಸುವುದನ್ನು ನಿಷೇಧಿಸುವಂತೆ ಕೋರಿ ಸೈಯದ್ ವಾಸಿಂ ರಿಜ್ವಿ ಇವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಕಳುಹಿಸಿ ಉತ್ತರ ಕೇಳಿದೆ.
ಹಿಂದೂಗಳ ಮೆರವಣಿಗೆಯ ಮೇಲೆ ಆಕ್ರಮಣ ಮಾಡಿ ಅವರಿಗೆ ತೊಂದರೆ ಕೊಡುವ ವಿಚಾರವೂ ಅಲ್ಪಸಂಖ್ಯಾಕರ ಮನಸ್ಸಿನಲ್ಲಿ ಬರದಂತೆ ಪೊಲೀಸರು ಭಯ ನಿರ್ಮಾಣ ಮಾಡುವರೇ ?
ಮಲ್ಲಪ್ಪುರಮ್‌ನ ವಂದೂರ ಗವರ್ನ್ಮೆಂಟ್ ಗರ್ಲ್ಸ್ ಸೆಕೆಂಡರಿ ಸ್ಕೂಲ್‌ನಲ್ಲಿನ ಒಂದು ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ವಸ್ತ್ರ) ಧರಿಸಿದ ವಿದ್ಯಾರ್ಥಿನಿಯರು ಓಣಮ್ ಹಬ್ಬವನ್ನು ಆಚರಿಸುತ್ತಿರುವುದು ಕಾಣಿಸುತ್ತದೆ.
ರಾಜಾ ಸಿಂಹರಿಗೆ ತೇಲಂಗಾಣಾ ಸರಕಾರದಿಂದ ನ್ಯಾಯ ದೊರಕುವ ಸಾಧ್ಯತೆಯಿಲ್ಲ ಮತ್ತು ಆದ್ದರಿಂದ ರಾಜಾ ಸಿಂಹರ ಮೇಲಿನ ಎಲ್ಲ ಪ್ರಕರಣಗಳನ್ನು ಪಕ್ಕದ ಕರ್ನಾಟಕ, ಗೋವಾ ಅಥವಾ ಮಹಾರಾಷ್ಟ್ರ ಈ ರಾಜ್ಯಗಳಿಗೆ ವರ್ಗಾಯಿಸುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.