ಕೇಂದ್ರ ಸರಕಾರದ ನ್ಯಾಯವಾದಿ ಎಂದು ನ್ಯಾಯವಾದಿ ವಿಷ್ಣು ಶಂಕರ ಜೈನ ಇವರ ನೇಮಕ !

ನ್ಯಾಯವಾದಿ ವಿಷ್ಣು ಶಂಕರ ಜೈನ

ನವದೆಹಲಿ – ಕೇಂದ್ರ ಸರಕಾರದ ನ್ಯಾಯವಾದಿ ಎಂದು ಪ್ರಸಿದ್ಧ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ನೇಮಕ ಗೊಂಡಿದ್ದಾರೆ. ಈಗ ಅವರು ವಿವಿಧ ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಪರವಾಗಿ ಮಂಡಿಸುವರು. ನ್ಯಾಯವಾದಿ ಜೈನ ಇವರು ಪ್ರಸ್ತುತ ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ವಿಷಯ ಮಂಡಿಸುತ್ತಿದ್ದಾರೆ.