ಚೆನ್ನೈನಲ್ಲಿ ಬಿಜೆಪಿ ಮಹಿಳಾ ನಾಯಕಿಯ ಪತಿಯ ಮೇಲೆ ಮಾರಣಾಂತಿಕ ಹಲ್ಲೆ

ಬಿಜೆಪಿ ಮಹಿಳಾ ಮುಖಂಡೆ ನಾದಿಯಾ ಅವರ ಪತಿ ಶ್ರೀನಿವಾಸನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಪಂಡರಪುರ: ಮೊದಲ ಮಳೆಗಾಲದಲ್ಲೇ ಶ್ರೀವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಸೋರಿಕೆ !

ಶ್ರೀ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ೭೨ ಕೋಟಿ ರೂಪಾಯಿ ಖರ್ಚು ಮಾಡಿ ದೇವಾಲಯದ ಸಂರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ೧೫ ರಿಂದ ಈ ಕಾರ್ಯ ಆರಂಭವಾಗಿದ್ದು ಜೂನ್ ೨ ವರೆಗೆ ಭಕ್ತರಿಗಾಗಿ ಪಾದಸ್ಪರ್ಶ ದರ್ಶನ ಆರಂಭಿಸಲಾಗಿದೆ.

ಉಡುಪಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಸರ್ಕಾರಿ ಡಾ. ರಾಬರ್ಟ್ ರೆಬೆಲ್ ಪರಾರಿ !

ಲೈಗಿಂಕ ದೌರ್ಜನ್ಯ ಸೇರಿದಂತೆ ನಾನಾ ದೌರ್ಜನ್ಯ ಆರೋಪ ಎದುರಿಸುತ್ತಿರುವ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ರಾಬರ್ಟ್ ರೆಬೆಲ್ ಅವರನ್ನು ಅಮಾನತುಗೊಳಿಸಲಾಗಿದೆ.

ರಸ್ತೆಗಳಲ್ಲಿ ನಮಾಜ ಮಾಡಿದ ವಿರುದ್ಧ ಅಪರಾಧವನ್ನು ದಾಖಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ ಗೆ ಕಡ್ಡಾಯ ರಜೆ

ಕಾನೂನುಬಾಹಿರ ಕೃತ್ಯ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಪೋಲೀಸ್ ಅಧಿಕಾರಿಗಳ ಮೇಲೆಯೇ ಈ ರೀತಿ ಅವರ ಕೈಗಳನ್ನು ಕಟ್ಟುತ್ತಿದ್ದರೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೂರಾಬಟ್ಟೆ ಆಗುವುದು ಖಂಡಿತ

ಬೆಳ್ಳೂರಿನಲ್ಲಿ ಹಿಂದೂ ಯುವಕರ ಮೇಲೆ ಮತಾಂಧ ಮುಸ್ಲಿಮರಿಂದ ದಾಳಿ; ದೂರು ದಾಖಲಿಸದ ಪೊಲೀಸ್ ಅಮಾನತು !

ನಾಗಮಂಗಲದ ಬೆಳ್ಳೂರು ಪಟ್ಟಣದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಕುರಿತು ದೂರು ಸ್ವೀಕರಿಸಲು ಪೊಲೀಸ್ ಬಸವರಾಜ ಚಿಂಚೋಳಿ ನಿರ್ಲಕ್ಷ್ಯ ತೋರಿದ್ದರು ಎಂದು ಆರೋಪಿಸಲಾಗಿತ್ತು.

ಮಹಾರಾಷ್ಟ್ರದಲ್ಲಿ ಶೇ. 85 ರಷ್ಟು ಭಿಕ್ಷುಕರು ‘ಉದ್ಯೋಗ’ವೆಂದು ಭಿಕ್ಷೆ ಬೇಡುತ್ತಾರೆ !

ಮಹಾರಾಷ್ಟ್ರವನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಭಿಕ್ಷುಕರನ್ನು ಹಿಡಿಯುವ ಅಭಿಯಾನವನ್ನು ನಡೆಸುತ್ತಿದೆ.

ಮಹಿಳೆಯನ್ನು ಬೆತ್ತಲೆಗೊಳಿಸಿದ ಆರೋಪಿಗೆ ಜಾಮೀನು; ಜನರಿಂದ ಹೂಮಾಲೆ ಹಾಕಿ ಸ್ವಾಗತ !

ಸಮಾಜವೇ ಹೀಗಾದರೆ ಸಮಾಜದಲ್ಲಿ ನೈತಿಕತೆ ಉಳಿಯುತ್ತದೆಯೇ ? ಸಮಾಜಕ್ಕೆ ನೈತಿಕತೆ ಕಲಿಸದ ಎಲ್ಲ ಪಕ್ಷದ ಆಡಳಿತಗಾರರೇ ಇದಕ್ಕೆ ಕಾರಣರು !

ಹರಿಯಾಣ: ಖಾಸಗಿ ಶಾಲಾ ಬಸ್ ಪಲ್ಟಿ, 6 ​​ವಿದ್ಯಾರ್ಥಿಗಳ ಸಾವು, 15 ಮಕ್ಕಳಿಗೆ ಗಾಯ

ಏಪ್ರಿಲ್ 11 ರಂದು ಬೆಳಿಗ್ಗೆ ಜಿ.ಎಲ್.ಪಿ. ಶಾಲೆಯ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 6 ​​ಮಕ್ಕಳು ಸಾವನ್ನಪ್ಪಿದ್ದು, 15 ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Mazar outside the DC office: ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಮಜಾರ್

ಭೂಮಿ ಜಿಹಾದ್‌ನ ಬಹುತೇಕ ಎಲ್ಲಾ ಉದಾಹರಣೆಗಳನ್ನು ನೋಡಲಾಗಿದೆ; ಆದರೆ ಈಗ ಪುಣೆಯ ಜಿಲ್ಲಾಧಿಕಾರಿ ಕಛೇರಿಯ ಹೊರಗೆ ಈ ಮರಾಜನ್ನು ನಿರ್ಮಿಸಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ !

ಶ್ರೀ ತುಳಜಾಪುರ ದೇವಸ್ಥಾನವು ಮಂಟಪ, ಕುಡಿಯುವ ನೀರು ಒದಗಿಸದೇ ಇರುವುದರಿಂದ ಭಕ್ತರಿಗೆ ಅನಾನುಕೂಲ !

ಇದು ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮವೇ ಆಗಿದೆ ! ಇದನ್ನು ತಡೆಯಲು ದೇವಸ್ಥಾನಗಳ ಆಡಳಿತವನ್ನು ಭಕ್ತರ ವಶಕ್ಕೆ ನೀಡುವುದು ಆವಶ್ಯಕವಾಗಿದೆ !