ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ

ರಾಮನಾಥಿ (ಗೋವಾ) ಮತ್ತು ದೇವದ (ಪನವೇಲ)ನಲ್ಲಿನ ಸನಾತನದ ಆಶ್ರಮಗಳಲ್ಲಿ ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ಗಳು ತುರ್ತಾಗಿ ಬೇಕಿವೆ !

ರಾಮನಾಥಿ ಮತ್ತು ದೇವದನ ಸನಾತನ ಆಶ್ರಮಗಳಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುವ ಅನೇಕ ಸಾಧಕರು ಇರುತ್ತಾರೆ. ಇದರಲ್ಲಿ ಅನಾರೋಗ್ಯವಿರುವ ಕೆಲವು ಸಾಧಕರಿಗಾಗಿ ಆಗಾಗ ಆಕ್ಸಿಜನ್‌ನ ಆವಶ್ಯಕತೆ ಬೀಳುತ್ತದೆ. ಸದ್ಯ ಹೊರಗಡೆ ಎಲ್ಲೆಡೆ ಆಕ್ಸಿಜನ್‌ನ ಅಭಾವವು ಕಂಡು ಬರುತ್ತಿದೆ. ಆದುದರಿಂದ ಆಶ್ರಮದಲ್ಲಿ ಯಾವುದಾದರೊಬ್ಬ ರೋಗಿ ಸಾಧಕನಿಗೆ ತುರ್ತಾಗಿ ಆಕ್ಸಿಜನ್‌ನ ಪೂರೈಕೆ ಮಾಡಲು ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ ಇರುವುದು ಅತ್ಯಾವಶ್ಯಕವಾಗಿದೆ. ಇದಕ್ಕಾಗಿ ಮುಂದಿನ ವಿಧದ ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ನ ಆವಶ್ಯಕತೆಯಿದೆ.

ಮೇಲೆ ಉಲ್ಲೇಖಿಸಿದ ‘ಆಕ್ಸಿಜನ್ ಕಾನ್ಸೆನ್ಟ್ರೆಟರ್’ನ್ನು ಅರ್ಪಣೆ ಸ್ವರೂಪದಲ್ಲಿ ನೀಡಲು ಅಥವಾ ಅದನ್ನು ಖರೀದಿಸಲು  ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಬಯಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು, ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ, (೧೪.೫.೨೦೨೧)