ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಾಕ್ಷರಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು
ಪರಾತ್ಪರ ಗುರು ಡಾಕ್ಟರರ ಹಸ್ತಾಕ್ಷರಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಬದಲಾಗಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು.
ಪರಾತ್ಪರ ಗುರು ಡಾಕ್ಟರರ ಹಸ್ತಾಕ್ಷರಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಬದಲಾಗಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು.
ಉಡುಗೆ ತೊಡುಗೆಗಳಿಂದ ನೃತ್ಯದ ಮೇಲೆ ಯಾವ ಪರಿಣಾಮವಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲು ಅವಳು ಪ್ರಯೋಗವೆಂದು ಪ್ರತಿಯೊಂದು ಗೀತೆಯ ಮೇಲಿನ ನೃತ್ಯವನ್ನು ‘ಭರತನಾಟ್ಯಮ್‌ನ ಪ್ರಚಲಿತ ಉಡುಪುಗಳನ್ನು ಧರಿಸಿ ಮತ್ತು ಸೀರೆಯನ್ನು ಉಟ್ಟುಕೊಂಡು ಹೀಗೆ ಎರಡೂ ಉಡುಗೆಗಳಲ್ಲಿ ಪ್ರಸ್ತುತ ಪಡಿಸಿದಳು.
ಜಗತ್ತಿನಲ್ಲಿ ಪ್ರತಿ ವರ್ಷ ಸರಿಸುಮಾರು 8 ಲಕ್ಷ ವ್ಯಕ್ತಿಗಳು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ, ಅಂದರೆ ಪ್ರತೀ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ! ಇದರಲ್ಲಿ ಹೆಚ್ಚಿನ ವ್ಯಕ್ತಿಗಳು ಶಾರೀರಿಕವಾಗಿ ಅನಾರೋಗ್ಯವಿದ್ದುದರಿಂದ ಹೀಗೆ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ
ಮನಸ್ಸಿನ ಸ್ವಭಾವದೋಷಗಳ ಸಂಸ್ಕಾರವನ್ನು ನಾಶಗೊಳಿಸಲು ಪರಾತ್ಪರ ಗುರು ಡಾ ಆಠವಲೆಯವರು ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಕೈಕೊಂಡ ಒಂದು ಸಮೀಕ್ಷೆಯಲ್ಲಿ 50 ವ್ಯಕ್ತಿಗಳು ಭಾಗವಹಿಸಿದ್ದರು.
ಅಗ್ನಿಹೋತ್ರವು ಯಜ್ಞದ ಎಲ್ಲಕ್ಕಿಂತ ಮೊದಲಿನ, ಸರ್ವಾಂಗಪೂರ್ಣ ಸಹಜರೂಪವಾಗಿದೆ ಹಾಗೂ ಆಚರಿಸಲು ಸುಲಭವೂ ಆಗಿದೆ. ಅಗ್ನಿಹೋತ್ರದಿಂದ ವಾತಾವರಣದಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವನ್ನು ಶುದ್ಧ ಮತ್ತು ಚೈತನ್ಯ ಮಯವಾಗುತ್ತದೆ.
ಮೊದಲ ಅಂಗಿಯ ಅನುಭವದಿಂದ ಕಲಿತು ಎರಡನೇ ಅಂಗಿಯಲ್ಲಿ ಬದಲಾವಣೆ ಮಾಡುವಾಗ ಸೌ. ಪಾರ್ವತಿಯವರು ಪರಾತ್ಪರ ಗುರು ಡಾಕ್ಟರರು ಹೇಳಿದಂತೆ ಇನ್ನೊಂದು ಅಂಗಿಯನ್ನು ಪೂರ್ಣ ಬಿಡಿಸಿ ಪುನಃ ಅದರ ಕಟ್ಟಿಂಗ್‌ನಲ್ಲಿ ಸುಧಾರಣೆ ಮಾಡಿಕೊಂಡು ಹೊಲಿದರು. ಸಾಮಾನ್ಯವಾಗಿ ‘ರೆಡಿಮೇಡ್ ಅಂಗಿಗಳ ಕಟ್ಟಿಂಗ್ ಯೋಗ್ಯ ರೀತಿಯಲ್ಲಿ ಆಗಿರುವುದಿಲ್ಲ ಹಾಗಾಗಿ ಅದನ್ನು ಸುಧಾರಣೆ ಮಾಡಲು ತುಂಬಾ ಕಷ್ಟವಾಗುತ್ತದೆ.
ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿ ಮೊದಲು (ಚಿಕಿತ್ಸೆಯ ಮೊದಲು) ಇನ್ಫ್ರಾರೆಡ್ ಮತ್ತು ಅಲ್ಟ್ರಾವೈಲೆಟ್ ಈ ಎರಡೂ ನಕಾರಾತ್ಮಕ ಊರ್ಜೆಗಳಿದ್ದವು ಮತ್ತು ಅವುಗಳ ಪ್ರಭಾವಲಯಗಳು ಅನುಕ್ರಮವಾಗಿ ೨.೪೨ ಮೀಟರ್ ಮತ್ತು ೧.೪೧ ಮೀಟರ್ ಇದ್ದವು. ಸಾಧಕನು ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಚಿಕಿತ್ಸೆ ಮಾಡಿದ ನಂತರ ಅವನಲ್ಲಿನ ಎರಡೂ ನಕಾರಾತ್ಮಕ ಊರ್ಜೆಗಳು ಇಲ್ಲವಾದವು.
‘ನಿರ್ವಿಚಾರ’ ಇದು ಗುರುಕೃಪಾಯೋಗದಲ್ಲಿ ಎಲ್ಲಕ್ಕಿಂತ ಕೊನೆಯ ನಾಮಜಪವೆಂದು ಹೇಳಲಾಗಿದೆ. ಈ ಜಪವನ್ನು ಮಾಡುವುದರಿಂದ ಸಾಧಕನಿಗೆ ಕೊನೆಯ ಸ್ತರದ ನಾಮಜಪದ ಮುಖ ಪರಿಚಯವಾಗಬೇಕೆಂದು ಈ ಜಪವನ್ನು ಹೇಳಲಾಗಿದೆ.
ಮಹರ್ಷಿಗಳು ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ರಾಮ ಮತ್ತು ಕೃಷ್ಣ ಈ ಎರಡೂ ತತ್ತ್ವಗಳಿವೆ, ಎಂದು ಹೇಳಿದ್ದಾರೆ. ‘ರಾಮ ಮತ್ತು ಕೃಷ್ಣ ಈ ಎರಡೂ ತತ್ತ್ವಗಳಿಂದ ಸನಾತನದ ಸಾಧಕರಿಗೆ ಲಾಭವಾಗಬೇಕೆಂದು, ಹಾಗೆಯೇ ಶ್ರೀಕೃಷ್ಣ ಮತ್ತು ಶ್ರೀರಾಮ ಈ ಅವತಾರಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯಕ್ಕೆ ಆಶೀರ್ವಾದ ಲಭಿಸಬೇಕು, ಎಂದು ಮಹರ್ಷಿಗಳು ರಾಮತುಳಸಿ ಮತ್ತು ಕೃಷ್ಣತುಳಸಿಯ ಸಸಿಗಳನ್ನು ಕುಂಡಗಳಲ್ಲಿ ವಿಧಿಪೂರ್ವಕ ನೆಡಲು ಹೇಳಿದ್ದರು.
‘ಇಂದಿನ ಕಲಿಯುಗದಲ್ಲಿ ವಿವಿಧ ಪ್ರಾಣಿಗಳ ಆಕೃತಿಗಳಿರುವ ಬಟ್ಟೆಗಳು, ಭಯಂಕರ ಭೂತಗಳ ಮುಖಗಳಿರುವ ಬಟ್ಟೆಗಳು, ವಿವಿಧ ಸ್ಥಳಗಳಲ್ಲಿ ಹರಿದಿರುವ ಬಟ್ಟೆ ಇತ್ಯಾದಿಗಳು ಸಾಕಷ್ಟು ನೋಡಲು ಸಿಗುತ್ತವೆ. ಇಂತಹ ಬಟ್ಟೆಗಳ ಆಕೃತಿಬಂಧಗಳಲ್ಲಿ ಘನೀಕೃತವಾಗಿರುವ ತೊಂದರೆದಾಯಕ ಲಹರಿಗಳು ಕಾಲಾಂತರದಲ್ಲಿ ಜೀವದ ವೃತ್ತಿಯ ಮೇಲೆ ಪರಿಣಾಮ ಬೀರುತ್ತವೆ.