ಹ್ಯುಂಡೈ ಸಂಸ್ಥೆಯಿಂದ ಪ್ರತ್ತೇಕವಾದಿ ಕಾಶ್ಮೀರಿಗಳ ಕಪಟ ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲ

‘ಹ್ಯುಂಡೈ’ ಎಂಬ ದಕ್ಷಿಣ ಕೊರಿಯಾದ ಚತುಷ್ಚಕ್ರ ವಾಹನಗಳನ್ನು ನಿರ್ಮಿಸುವ ಸಂಸ್ಥೆಯ ಪಾಕಿಸ್ತಾನದಲ್ಲಿನ ಫೆಸಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನಪರ ಪೋಸ್ಟನ್ನು ಪ್ರಸಾರಿಸಲಾಗಿದೆ.

ಕಾಶ್ಮೀರಿ ಹಿಂದೂಗಳ ಪುನರ್ವಸತಿಯೆಂದರೆ ಭಾರತೀಯತ್ವದ ಪುನರ್ವಸತಿಯಾಗಿದೆ

ಸಾಮಾನ್ಯ ಭಾರತೀಯ ಹಿಂದೂವಿಗೆ ೧೯೯೦ ರಲ್ಲಿ ದೊಡ್ಡ ನರಮೇಧವಾಗಿತ್ತು ಎಂಬುದು ತಿಳಿದೇ ಇಲ್ಲ, ಕಾಶ್ಮೀರದೊಳಗೆ ಇಸ್ಲಾಮೀ ರಾಜ್ಯವಿರುವಂತಹ ವಾತಾವರಣವನ್ನು ಸೃಷ್ಟಿಸಲಾಯಿತು.

ಕಲಂ ೩೭೦ ರ ತೆಗೆದ ನಂತರ ಕಾಶ್ಮೀರದಲ್ಲಾದ ಬದಲಾವಣೆಗಳು

೨೦೧೯ ರಲ್ಲಿ ಕಲಂ ೩೭೦ ತೆಗೆದು ಹಾಕಿದ ನಂತರ ೨೦ ದಿನಗಳಲ್ಲಿ ಶ್ರೀನಗರದ ಸಚಿವಾಲಯದಿಂದ ಜಮ್ಮು-ಕಾಶ್ಮೀರದ ಧ್ವಜವನ್ನು ತೆಗೆದುಹಾಕಲಾಯಿತು ಮತ್ತು ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಎಲ್ಲಾ ಸರಕಾರಿ ಕಚೇರಿಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

‘ಭಾರತದಲ್ಲಿ ರಾ. ಸ್ವ. ಸಂಘದ ಬ್ರಾಹ್ಮಣವಾದಿ ಸಿದ್ಧಾಂತವು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ !’ (ಅಂತೆ)

ಭಾರತದಲ್ಲಿ ಏನು ನಡೆಯುತ್ತಿದೆ, ಎಂಬುದು ಕೇವಲ ನಮ್ಮ ಅಥವಾ ವಿಶೇಷವಾಗಿ ಕಾಶ್ಮೀರದಷ್ಟೇ ಆಗಿಲ್ಲ. ಬದಲಾಗಿ ಇದು ಎಲ್ಲಾ ಭಾರತೀಯರ ದುರ್ದೈವವೇ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬ್ರಾಹ್ಮಣವಾದಿ ಸಿದ್ಧಾಂತವು ಭಾರತದಲ್ಲಿರುವ ಶೇಕಡಾ ೫೦ ರಿಂದ ೬೦ ಕೋಟಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸುತ್ತಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವುದು, ಇದು ಕೇಂದ್ರ ಸರಕಾರದ ಮುಂದಿನ ಕಾರ್ಯವಾಗಿದೆ ! – ಕೆಂದ್ರ ಸಚಿವ್ರ ಜಿತೇಂದ್ರ ಸಿಂಹ

ಯಾರ ನೇತೃತ್ವದಲ್ಲಿ ಕಲಂ 370 ದಲ್ಲಿನ ಹೆಚ್ಚಿನ ಏರ್ಪಾಡುಗಳನ್ನು ರದ್ದುಪಡಿಸುವ ಕ್ಷಮತೆ ಮತ್ತು ಇಚ್ಛೆ ಇದೆಯೋ, ಅವರಲ್ಲಿಯೇ ಪಾಕಿಸ್ತಾನದ ವಶದಲ್ಲಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ಕ್ಷಮತೆಯು ಇದೆ’, ಎಂದು ಸಿಂಹ ಹೇಳಿದರು.

‘ನಾವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಘಟನೆಯಲ್ಲಿ ಕಾಶ್ಮೀರದ ಜನರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ !'(ಯಂತೆ) – ಆರ್ಗನೈಸೇಶನ್ ಆಫ್ ಇಸ್ಲಾಮಿ ಕೊಆಪರೇಶನ್(ಒ.ಐ.ಸಿ)

ಒ.ಐ.ಸಿ. ಸಂಘಟನೆಯ ವಿಶೇಷ ಪ್ರತಿನಿಧಿ ಯೂಸೆಫ್ ಅಲ್ಡೋಬೆಯು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.

‘ಕಾಶ್ಮೀರ ಸಮಸ್ಯೆಯ ವಿಷಯದಲ್ಲಿ ತಾಲಿಬಾನ್ ಹಸ್ತಕ್ಷೇಪ ಮಾಡುವುದಿಲ್ಲ’(ವಂತೆ) ! – ತಾಲಿಬಾನ್

ಸ್ವತಃ ತಮ್ಮ ತಂದೆಯನ್ನು ಹಾಗೂ ಸಹೋದರನನ್ನು ಕೊಲ್ಲುವ ಮೊಗಲ್ ಮಾನಸಿಕತೆಯಿರುವ ಜಿಹಾದಿಗಳ ಮೇಲೆ ವಿಶ್ವಾಸವಿಡುವ ಮೂರ್ಖತನವನ್ನು ಭಾರತವು ಎಂದಿಗೂ ಮಾಡುವುದಿಲ್ಲ !