ನಿಧನ ವಾರ್ತೆ

ಪುತ್ತೂರಿನ ಸಾಧಕರಾದ ದಯಾನಂದ ಹೆಗ್ಡೆಯವರು (ವಯಸ್ಸು ೫೩ ವರ್ಷ) ಅಲ್ಪಕಾಲದ ಅನಾರೋಗ್ಯದಿಂದಾಗಿ ಜೂನ್ ೨೫ ರಂದು ನಿಧನರಾದರು. ಅವರು ಸನಾತನ ಮಾರ್ಗದರ್ಶನದಲ್ಲಿ ಕಳೆದ ೨೧ ವರ್ಷಗಳಿಂದ ಸೇವೆ ಮತ್ತು ಸಾಧನೆ ಮಾಡುತ್ತಿದ್ದರು. ಅವರು ಪತ್ನಿ, ಪುತ್ರಿ, ತಮ್ಮ, ತಂಗಿ, ಅಣ್ಣ, ಇಬ್ಬರು ಅತ್ತಿಗೆ ಮತ್ತು ತಾಯಿಯನ್ನು ಅಗಲಿದ್ದಾರೆ. ದಿವಂಗತ ದಯಾನಂದ ಹೆಗ್ಡೆಯವರಿಗೆ ಸದ್ಗತಿ ದೊರೆಯಲಿ ಎಂದು ಸನಾತನ ಪರಿವಾರದ ವತಿಯಿಂದ ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ