
‘ಯಜ್ಞವು ಆಧ್ಯಾತ್ಮಿಕ ಬಲವನ್ನು ನಿರ್ಮಿಸುವ ಅತ್ಯಂತ ಸುಲಭವಾದ ಮಾಧ್ಯಮವಾಗಿದೆ. ಆದುದರಿಂದಲೇ ಪ್ರಾಚೀನ ಕಾಲದಿಂದಲೂ ‘ಯಜ್ಞ ಮಾಡುವುದು ಅಪೇಕ್ಷಿತ ಫಲಪ್ರಾಪ್ತಿಗಾಗಿ ಮತ್ತು ಆಪತ್ತುಗಳ ನಿವಾರಣೆಗಾಗಿ ಇರುವ ಒಂದು ಸಹಜ ಮಾರ್ಗವಾಗಿದೆ. ಇದೇ ಕಾರಣಕ್ಕಾಗಿ ಯಜ್ಞಕ್ಕೆ ಹೆಚ್ಚಿನ ಮಹತ್ವವಿದೆ. ಮುಂಬರುವ ಆಪತ್ಕಾಲ ಮತ್ತು ಮೂರನೇ ಮಹಾಯುದ್ಧವನ್ನು ಎದುರಿಸಲು ಶಾರೀರಿಕ ಹಾಗೂ ಮಾನಸಿಕ ಬಲವನ್ನು ಬೆಳೆಸಿಕೊಳ್ಳಲು ವಿವಿಧ ಮಾರ್ಗಗಳು ಲಭ್ಯವಿರಬಹುದು; ಆದರೆ ಆಧ್ಯಾತ್ಮಿಕ ಬಲವು ಕೇವಲ ಸಾಧನೆ ಮತ್ತು ಯಜ್ಞಗಳ ಮೂಲಕ ಮಾತ್ರವೇ ನಿರ್ಮಾಣವಾಗಲು ಸಾಧ್ಯ.
ಅಗತ್ಯವಿರುವಷ್ಟು ತೀವ್ರತೆಯೊಂದಿಗೆ ಸಾಧನೆ ಮಾಡುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಜ್ಞ ಮಾಡುವುದು ಅತ್ಯಂತ ಸುಲಭವಾದ ಮತ್ತು ಎಲ್ಲರಿಗೂ ಪೂರಕವಾದ ಮಾರ್ಗವಾಗಿದೆ. ಯಜ್ಞವು ವಾತಾವರಣದ ಮೇಲೂ ಅತ್ಯಂತ ವೇಗವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂಬುದು ವಿವಿಧ ವೈಜ್ಞಾನಿಕ ಸಂಶೋಧನೆಗಳಿಂದಲೂ ಸಿದ್ಧವಾಗಿದೆ. ಇದಕ್ಕಾಗಿ ಹಿಂದೂಗಳೇ, ಮುಂಬರುವ ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಮತ್ತು ಅದರ ನಂತರದ ರಾಮರಾಜ್ಯದ ಸ್ಥಾಪನೆಗಾಗಿ ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ!
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೫.೧೦.೨೦೨೫)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ನಟ ಆಮೀರ್ ಖಾನ್ ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ! – ಸಚಿವ ನಿತೇಶ್ ರಾಣೆ, ಮಹಾರಾಷ್ಟ್ರ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !