ಫಲಕ ಪ್ರಸಿದ್ಧಿಗಾಗಿ
೧. ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !

ನಂದಿಗ್ರಾಮದ ಮುಸಲ್ಮಾನರು ತೃಣಮೂಲ ಕಾಂಗ್ರೆಸ್‌ಗೆ ಹಾಗೂ ಹಿಂದೂಗಳು ನನಗೆ ಮತ ನೀಡಿರುವುದರಿಂದ ನಾನು ಚುನಾಯಿತನಾಗಿದ್ದೇನೆ, ಆದ್ದರಿಂದ ನಾನು ಕೇವಲ ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ ಎಂದು ಭಾಜಪ ನಾಯಕ ಹಾಗೂ ಈಗಿನ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಜಯಗಳಿಸಿದ ನಂತರ ಹೇಳಿಕೆ ನೀಡಿದ್ದಾರೆ.
೨. ಈ ಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ !
ತೆಲಂಗಾಣದ ಮಲ್ಕಾಜ್‌ಗಿರಿಯ ಪೊಲೀಸ್ ಆಯುಕ್ತೆ ಸುಮತಿ ಅವರು ಮಫ್ತಿಯಲ್ಲಿ ಮಧ್ಯರಾತ್ರಿ ೧೨.೩೦ ರಿಂದ ನಸುಕಿನ ೩.೩೦ ರವರೆಗೆ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಮಹಿಳೆಯಂತೆ ನಿಂತಿದ್ದರು. ಕೇವಲ ೩ ಗಂಟೆಗಳಲ್ಲಿ ೪೦ ಪುರುಷರು ಅವರಿಗೆ ಕಿರುಕುಳ ನೀಡಿದರು.
೩. ಹಿಂದೂ ರಾಷ್ಟ್ರದ ಅವಶ್ಯಕತೆಯನ್ನು ತಿಳಿಯಿರಿ !
ಬಾಂಗ್ಲಾದೇಶದ ಆಡಳಿತಾರೂಢ ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ಯ ನಾಯಕ ಅಲ್ತಾಫ್ ಹುಸೇನ್ ಮುಲ್ಲಾ ಅವರು, ‘ಒಂದು ವೇಳೆ ಭಾರತದ ೨೦ ರಿಂದ ೨೫ ಕೋಟಿ ಮುಸಲ್ಮಾನರು ಒಂದಾದರೆ, ಅವರು ಭಾರತವನ್ನು ತುಂಡು ತುಂಡು ಮಾಡಬಲ್ಲರು ಮತ್ತು ಅವರು ಶೀಘ್ರದಲ್ಲೇ ಈ ಮಾರ್ಗವನ್ನು ಅಂಗೀಕರಿಸಲಿದ್ದಾರೆ’ ಎಂದು ಹೇಳಿದ್ದಾರೆ.
೪. ಇಂತಹ ಕಾನೂನನ್ನು ಏಕೆ ಮಾಡಲಾಗುತ್ತಿಲ್ಲ ?
ಸಾರ್ವಜನಿಕ ಭೂಮಿಯನ್ನು ಯಾವುದೇ ಒಂದು ಧರ್ಮದ ಜನರು ತಮ್ಮ ಧಾರ್ಮಿಕ ಚಟುವಟಿಕೆಗಳಿಗಾಗಿ ಬಳಸುವಂತಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣ ಮಾಡುವುದು ಕಾನೂನುಬದ್ಧ ಹಕ್ಕಲ್ಲ ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
೫. ‘ನಾಮಾಂತರ ಜಿಹಾದ್’ಅನ್ನು ಎದುರಿಸುವುದು ಹೇಗೆ ?
ಹಣೆಯಲ್ಲಿ ತಿಲಕವನ್ನಿಟ್ಟುಕೊಂಡು ಮತ್ತು ತನ್ನನ್ನು ಸತ್ಯನಿಷ್ಠ ಆರ್ಯ ಎಂದು ಕರೆದುಕೊಳ್ಳುತ್ತಾ, ಮದರ್ ಮೇರಿ ಹಾಗೂ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ವ್ಯಕ್ತಿಯು ಬಾಂಗ್ಲಾದೇಶದವನೆಂದು ತಿಳಿದುಬಂದಿದೆ. ಸನಿಯುರ್ ರೆಹಮಾನ್ ಎಂಬಾತ ಕಳೆದ ೧೧ ವರ್ಷಗಳಿಂದ ಉತ್ತರಾಖಂಡದಲ್ಲಿ ವಾಸಿಸುತ್ತಿದ್ದಾನೆ.
೬. ಕೃತಘ್ನ ನೇಪಾಳಕ್ಕೆ ಪಾಠ ಕಲಿಸಿ !
ನೇಪಾಳದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ‘ನೇಪಾಳ ಏರ್‌ಲೈನ್ಸ್’ ಪ್ರಸಾರಿತ ನಕಾಶೆಯಲ್ಲಿ ಇಡೀ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಮತ್ತು ಇಡೀ ಈಶಾನ್ಯ ಭಾರತವನ್ನು ಚೀನಾಕ್ಕೆ ಸೇರಿಸಿ ತೋರಿಸಲಾಗಿದೆ. ಭಾರತೀಯರ ತೀವ್ರ ವಿರೋಧದಿಂದ ಈ ನಕಾಶೆಯನ್ನು ಹಿಂಪಡೆಯಲಾಯಿತು.
೭. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಒಪ್ಪಿದ ಸರ್ವೋಚ್ಚ ನ್ಯಾಯಾಲಯ !
‘ಶ್ರದ್ಧೆಯ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ವಾದ-ವಿವಾದ ಮಾಡಲು ಸಾಧ್ಯವಿಲ್ಲ. ಧರ್ಮದ ಪ್ರಕಾರ ಯಾವುದು ಅಗತ್ಯ ಎಂಬುದನ್ನು ನ್ಯಾಯಾಲಯವು ಎಂದಿಗೂ ನಿರ್ಧರಿಸುವುದಿಲ್ಲ, ಅದನ್ನು ಧರ್ಮವೇ ನಿರ್ಧರಿಸುತ್ತದೆ’ ಎಂದು ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧದ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !