ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸತ್ಸಂಗದಲ್ಲಿ ‘ಸಾಧಕನ ಮನಸ್ಸಿನಲ್ಲಿ ಸತತವಾಗಿ ಮೃತ್ಯುವಿನ ವಿಚಾರ ಬರುವುದು’, ಈ ಕುರಿತು ನೀಡಿದ ದೃಷ್ಟಿಕೋನ !

ಈ ಸತ್ಸಂಗದಲ್ಲಿ ಸಾಧಕಿಯ ಯಜಮಾನರಾದ ಶ್ರೀ. ಮಧುಸೂದನ ಕುಲಕರ್ಣಿ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೬೨ ವರ್ಷ) ಇವರ ಮನಸ್ಸಿನಲ್ಲಿ ಬರುವ ಮೃತ್ಯುವಿನ ವಿಚಾರವನ್ನು ಹೇಳಿದಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ದೃಷ್ಟಿಕೋನವನ್ನು ಮುಂದೆ ಕೊಡಲಾಗಿದೆ.

ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೂಡಲು ಇದನ್ನು ಮಾಡಿ !

‘ಮುಂದಿನ ಪೀಳಿಗೆ ಉಗ್ರರಾಗಬಾರದೆಂದು ಶಾಲಾ ಪಠ್ಯಕ್ರಮದಲ್ಲಿಯೇ ಹಿಂದೂಧರ್ಮದಲ್ಲಿನ ಜ್ಞಾನ, ವಿಜ್ಞಾನ ಮತ್ತು ಸುಸಂಸ್ಕಾರಗಳನ್ನು ಕಲಿಸಿದರೆ, ಮಕ್ಕಳ ಮನಸ್ಸಿನಲ್ಲಿ ರಾಷ್ಟ್ರಪ್ರೇಮ ಮೂಡು ವುದು !’

ದಂಗೆಗಳಿಗೆ ಕಡಿವಾಣ ಹಾಕಲು ಧರ್ಮನಿಷ್ಠ ಹಿಂದೂಗಳು ಹಿಂದುತ್ವನಿಷ್ಠ ನೇತಾರರಿಗೆ ಮತದಾನದಿಂದ ಶಕ್ತಿಯನ್ನು ನೀಡುವುದು ಆವಶ್ಯಕವಾಗಿದೆ !

ಈ ದೇಶದಲ್ಲಿ ನಿರಂತರ ನಡೆಯುವ ಧಾರ್ಮಿಕ ದಂಗೆಗಳಿಗೆ ಅಂಕುಶ ಹಾಕಲಿಕ್ಕಿದ್ದರೆ, ಹಿಂದೂ ಸಮಾಜ ತನ್ನ ಮನಸ್ಸಿನಲ್ಲಿ ಕೆಲವು ವಜ್ರಸಂಕಲ್ಪ ಮಾಡಬೇಕಾಗಿದೆ. ದಂಗೆಕೋರರಿಗೆ ಅವರದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುವ ಸಿದ್ಧತೆ ಮಾಡಬೇಕಾಗಿದೆ.

ಶ್ರೀ. ರಾಮ ಹೊನಪ ಇವರು ಕೇಳಿದ ಪ್ರಶ್ನೆಗಳಿಗೆ ಪ.ಪೂ. ದೇವಬಾಬಾರವರು ನೀಡಿದ ಉತ್ತರಗಳು !

ಪ.ಪೂ. ದೇವಬಾಬಾ : ವ್ಯಕ್ತಿಯ ವಿಶುದ್ಧಚಕ್ರದಲ್ಲಿ ಅವನ ಸಂಚಿತ ವಿರುತ್ತದೆ ಮತ್ತು ಈ ಜನ್ಮದಲ್ಲಿ ಭೋಗಿಸುವ ಪ್ರಾರಬ್ಧವು ಅಂತರ್ಮನಸ್ಸಿನಲ್ಲಿ, ಅಂದರೆ ಅನಾಹತಚಕ್ರದ ಸ್ಥಳದಲ್ಲಿರುತ್ತದೆ.

ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಹಿಂದೂಗಳ ಜವಾಬ್ದಾರಿ

ಹಿಂದೂದ್ವೇಷಿಗಳು ಹಲವು ಬಾರಿ ಸನಾತನ ಹಿಂದೂ ಧರ್ಮವನ್ನು ಮುಗಿಸುವ ಅಥವಾ ನಾಶಪಡಿಸುವ ಮಾತನ್ನು ಬಳಸುತ್ತಾರೆ; ಆದರೆ ಅನಾದಿ ಅನಂತ ಕಾಲದಿಂದಲೂ ದೈವೀ ಶಕ್ತಿ ನೆಲೆಸಿರುವ ಭಾರತ ಭೂಮಿಯಲ್ಲಿನ ಈ ಧರ್ಮ ನಾಶವಾಗಲು ಖಂಡಿತವಾಗಿಯೂ ಸಾಧ್ಯವಿಲ್ಲ.

ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಸೂಕ್ತ ಯೋಜನೆ ಬೇಕು !

ಭಾರತದಲ್ಲಿ ಅನೇಕ ಹಿಂದೂ ಸಂಘಟನೆಗಳಿವೆ. ಅವರಲ್ಲಿ ಭಿನ್ನಾಭಿಪ್ರಾಯ ಇರಬಹುದು; ಆದರೆ ಅದರ ಲಾಭವನ್ನು ಶತ್ರುಗಳು ತೆಗೆದುಕೊಳ್ಳಬಾರದು, ಎಂಬುದರ ಕಡೆಗೆ ಗಮನವಿರಬೇಕು, ಹಾಗೆಯೇ ಎಲ್ಲರಿಗೂ ಹಿಂದೂ ರಾಷ್ಟ್ರದ ಸ್ಥಾಪನೆ ಬೇಕಾಗಿದೆ.

ಭಕ್ತರ ಮತ್ತು ಭಾವಿಕರ ದೃಷ್ಟಿಯಿಂದ ದೇವಸ್ಥಾನಗಳ ವ್ಯವಸ್ಥಾಪನೆ !

ದೇವಸ್ಥಾನಗಳ ವ್ಯವಸ್ಥಾಪನೆ ಇದೊಂದು ಮುಖ್ಯ ವಿಷಯವಾಗಿದೆ. ಇದರಲ್ಲಿ ದೇವಸ್ಥಾನದಲ್ಲಿ ಭಕ್ತರ ಮತ್ತು ಇತರ ಮಾಧ್ಯಮಗಳಿಂದ ಬರುವ ಅರ್ಪಣೆ ನಿಧಿ, ಚಿನ್ನ-ಬೆಳ್ಳಿಯಂತಹ ಬೆಲೆಬಾಳುವ ವಸ್ತುಗಳು, ಆಭರಣಗಳು, ದಾನ ಮಾಡಿದ ಭೂಮಿ, ಕಟ್ಟಡ (ವಾಸ್ತು) ಇವುಗಳ ಸರಿಯಾಗಿ ವಿನಿಯೋಗ ಮಾಡುವುದು

ರಾಜಕಾರಣದ ಹಿಂದೂಕರಣ ಮತ್ತು ಹಿಂದೂಗಳ ಸೈನಿಕೀಕರಣ ಮಾಡಿರಿ !

ಸ್ವಾತಂತ್ರ್ಯವೀರ ಸಾವರಕರರು ಹಿಂದೂಗಳಿಗೆ ‘ರಾಜಕಾರಣದ ಹಿಂದೂಕರಣ ಮತ್ತು ಹಿಂದೂಗಳ ಸೈನಿಕೀಕರಣ ಮಾಡಿ’ ಎಂಬ ಮಂತ್ರವನ್ನು ನೀಡಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ, ಅವರು ಹಿಂದೂಗಳನ್ನು ಆಂಗ್ಲರ ಸೈನ್ಯಕ್ಕೆ ಸೇರಿಸಲು ದೇಶದಾದ್ಯಂತ ಪ್ರವಾಸ ಮಾಡಿದ್ದರು.

ಭಾರತೀಯರ ಪಾಶ್ಚಾತ್ಯೀಕರಣ ಎಷ್ಟೊಂದು ಮಿತಿಮೀರಿದೆ ಎಂದರೆ ‘ಭಾರತ ಸ್ವತಂತ್ರವಾಯಿತು’, ಎಂದು ಹೇಳುವುದೇ ತಪ್ಪಾಗುವುದು !

ವ್ಯಾಲೆಂಟೈನ ಡೆ, ಮದರ-ಫಾದರ್ಸ ಡೆ, ರೋಸ ಡೆ, ಇವು ಒಂದು ಕಾಲದಲ್ಲಿ ಪಾಶ್ಚ್ಚಾತ್ಯ ದೇಶಗಳಲ್ಲಿ ಆಚರಿಸುವಂತಹ ಡೇ-ಗಳನ್ನು ಈಗ ಭಾರತದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತಿದೆ.

ತಮಿಳುನಾಡಿನ ಶ್ರೀ ಭಾಗಮಪ್ರಿಯಾಳ ದೇವಿಯ ದರ್ಶನ ಪಡೆದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಶ್ರೀ ಭಾಗಮಪ್ರಿಯಾಳದೇವಿ ದೇವಸ್ಥಾನವು ಶಾರೀರಿಕ ವ್ಯಾಧಿಗಳಿಂದ ಮುಕ್ತಿ ಪಡೆಯಲು ಅಂತಿಮ ಸ್ಥಾನವೆಂದು ಪರಿಗಣಿಸಲ್ಪಟ್ಟಿದೆ. ಆಕೆ ತನ್ನ ಭಕ್ತರ ಕೆಟ್ಟ ಸ್ಥಿತಿಯನ್ನು ಉತ್ತಮ ಸ್ಥಿತಿಗೆ ಪರಿವರ್ತಿಸುತ್ತಾಳೆ ಎಂದು ನಂಬಲಾಗಿದೆ.