‘ಪ್ರಜಾಪ್ರಭುತ್ವ’ಕ್ಕಿಂತ ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯವೇ (ಅಂದರೆ ‘ಹಿಂದೂ ರಾಷ್ಟ್ರ’ವೇ) ಶ್ರೇಷ್ಠ !

‘ಪ್ರತಿಯೊಂದು ಸ್ಥಳದಲ್ಲಿ ಪ್ರಜಾಪ್ರಭುತ್ವವೇ ಸರಿಯಾಗಿರುತ್ತದೆ ಅಥವಾ ಅದೇ ಯಾವುದಾದರೊಂದು ಸಂಸ್ಥೆಯನ್ನು ಅಥವಾ ದೇಶವನ್ನು ಕಾಪಾಡುತ್ತದೆ ಎಂದು ತಿಳಿದುಕೊಳ್ಳಬಾರದು. ಯಾವಾಗ ಜನರು ಅಜ್ಞಾನಿ, ನಿರ್ಜೀವ ಹಾಗೂ ಸ್ವಾಭಿಮಾನ ಶೂನ್ಯರಾಗುತ್ತಾರೆಯೋ, ಆಗ ಅವರು ಪ್ರಜಾಪ್ರಭುತ್ವದಿಂದ …

ದೇವಸ್ಥಾನ : ಧರ್ಮಶಿಕ್ಷಣ ಮತ್ತು ಧರ್ಮರಕ್ಷಣೆಯ ಕೇಂದ್ರ

ದೇವಸ್ಥಾನ ಸರಕಾರಿಕರಣದ ವಿರುದ್ಧ ಬೃಹತ್‌ ಪ್ರಮಾಣದ ಜಾಗೃತಿ ಮತ್ತು ಆಂದೋಲನಗಳನ್ನು ನಡೆಸಿ !, ದೇವಸ್ಥಾನದ ಪರಿಸರವು ಮದಯ್ ಮಾಂಸ ಜೂಜು ಇವುಗಳಿಂದ ಮುಕ್ತವಾಗಿರಬೇಕು, ಅದಕ್ಕಾಗಿ ಪ್ರಯತ್ನಿಸಿ !

ಹಿಂದೂ ಸಂಸ್ಕೃತಿಯನ್ನು ರಕ್ಷಿಸಿ !

ಸಂತಾನ-ನಿರೋಧಕ ಕೃತಕ ಉಪಾಯಗಳ ಬಳಕೆಯಿಂದ ದೈಹಿಕ ಮತ್ತು ಪಾರಮಾರ್ಥಿಕ ಹಾನಿಯಾಗುತ್ತದೆ, ಹಾಗೆಯೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪುರುಷರಿಗೆ ಶ್ರಾದ್ಧ-ತರ್ಪಣ ಮಾಡುವ ಅಧಿಕಾರ ಇರುವುದಿಲ್ಲ.

‘ಹಿಂದೂ ಧರ್ಮವೇ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವುದು’, ಎಂದು ಹೇಳಲಾಗುತ್ತದೆ, ಅದು ಯಾವ ಆಧಾರದಿಂದ ?

ಹಿಂದೂ ಧರ್ಮದ ವ್ಯಾಪ್ತಿಯು ಅಖಿಲ ಮನುಕುಲಕ್ಕಾಗಿ ಇದೆ. ಅದರಲ್ಲಿ ವ್ಯಕ್ತಿ ಜೀವನದಲ್ಲಿನ ಎಲ್ಲ ವಿಷಯಗಳ ಬಗ್ಗೆ ಆಳವಾದ ವಿಚಾರ ಮಾಡಿ ಉತ್ತಮ, ಆದರ್ಶ ಘಟಕಗಳ ಪ್ರಾಪ್ತಿಗಾಗಿ ಏನು ಮಾಡಬೇಕು ?, ಎಂಬುದರ ವಿಧಿನಿಷೇಧಗಳನ್ನು ನಿರ್ಧರಿಸಲಾಯಿತು.

ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗದರ್ಶಕ ಗ್ರಂಥಗಳು : ಹಿಂದೂ ರಾಷ್ಟ್ರ ಸ್ಥಾಪನೆ

ಹಿಂದೂ ರಾಷ್ಟ್ರ ಏಕೆ ಬೇಕು ? * ಭಾರತವು (ಹಿಂದೂಸ್ಥಾನ) ಸ್ವಯಂಭೂ ‘ಹಿಂದೂ ರಾಷ್ಟ್ರ’ ! * ಜಾತ್ಯತೀತ ಪ್ರಜಾಪ್ರಭುತ್ವದಿಂದಾಗಿರುವ ಭಾರತದ ಅಧೋಗತಿ ! * ‘ಹಿಂದೂ ರಾಷ್ಟ್ರ’ವೆಂದರೆ ಜನಹಿತಕಾರಿ ಪಿತೃಶಾಹಿ ರಾಜ್ಯ !

ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಸಮರ್ಪಣೆಯ ಅವಶ್ಯಕತೆ !

೧೯೪೭ ರಿಂದ ಮತಾಂಧರು ಮತ್ತು ಕ್ರೈಸ್ತರ ಕಾರ್ಯ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಈಗ ಆ ಸಂಕಟ ನಮ್ಮ ಬಾಗಿಲಿಗೆ ಬಂದು ತಲುಪಿದೆ. ಅದು ಯಾವಾಗ ನಮ್ಮ ಮನೆಯೊಳಗೆ ನುಗ್ಗುವುದು ಎಂದು ಹೇಳಲು ಸಾಧ್ಯವಿಲ್ಲ. ಒಮ್ಮೆ ಅದು ನಮ್ಮ ಮನೆಗೆ ನುಗ್ಗಿದರೆ ನಾವು ಏನೂ ಮಾಡುವ ಹಾಗಿಲ್ಲ.

ಹಿಂದೂಗಳೇ, ಈಗಲೇ ಎಚ್ಚೆತ್ತುಕೊಳ್ಳಿ !

ಪ್ರತಿಯೊಬ್ಬ ಹಿಂದೂವಿಗೆ ಸ್ವಧರ್ಮವೇ ಶ್ರೇಷ್ಠ ಮತ್ತು ಧರ್ಮಾಧಿಷ್ಠಿತ ಆದರ್ಶ ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದು’ ಇದೇ ಅವನ ಧ್ಯೇಯವಾಗಿದೆ; ಆದರೆ ಹಿಂದೂಗಳು ಧ್ಯೇಯವನ್ನೇ ಮರೆತಿರುವುದು ನಿಜವಾಗಿಯೂ ದುರದೃಷ್ಟಕರ ಎಂದು ಹೇಳಬೇಕಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಠಾರತ್ವ ಮತ್ತು ಅವರ ಸಹಜತನ !

ಅನೇಕ ಜನರು ‘ನಾವು ಮಾಯೆಯಲ್ಲಿ ಇದ್ದರೂ ಸಾಧನೆ ಮಾಡುತ್ತಿದ್ದೇವೆ’ ಎಂಬ ಭ್ರಮೆಯಲ್ಲಿದ್ದಾರೆ. ಅನೇಕ ಜನರಿಗೆ ‘ಮಾಯೆಗೆ ಹೋದರೆ ಏನಾಯಿತು ? ಅಲ್ಲಿಯೂ ನಮ್ಮ ಸಾಧನೆ ಆಗುವುದು’ ಎಂದು ಅನಿಸುತ್ತದೆ.

ಜಗತ್ತಿನಲ್ಲಿನ ಎಲ್ಲ ಸಮಸ್ಯೆಗಳ ಉತ್ತರ ಸನಾತನ ಧರ್ಮದಲ್ಲಿದೆ !- ಆನಂದಾ ಮ್ಯಾಥ್ಯು ‘ಇನ್‌ಕ್ವೆಸ್ಟ್ ಆಫ್‌ ಗುರು’ ಪುಸ್ತಕದ ಲೇಖಕರು

‘ಜಗತ್ತಿನಲ್ಲಿನ ಎಲ್ಲ ಸಮಸ್ಯೆಗಳ ಉತ್ತರ ಸನಾತನ ಧರ್ಮದಲ್ಲಿದೆ. ಅನೇಕ ಜನರು ಇತರರಿಗೆ ವಿವಿಧ ವಿಷಯಗಳನ್ನು ದಾನ ಮಾಡುತ್ತಿರುತ್ತಾರೆ. ಅದರ ಬದಲು ಎಲ್ಲರಿಗೂ ಸನಾತನ ಧರ್ಮದಲ್ಲಿನ ಸಕಾರಾತ್ಮಕ ಇರುವುದರ ಕಲಿಕೆಯನ್ನು ನೀಡಬೇಕು.

ಮೆಕಾಲೆಯ ಮನಸ್ಥಿತಿಯನ್ನು ಬುಡಸಮೇತ ಕಿತ್ತೆಸೆಯಿರಿ !

ಇತ್ತೀಚೆಗೆ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ಭಾಷಣದಲ್ಲಿ, ‘ಮೆಕಾಲೆಯ ಮನಸ್ಥಿತಿ ಮತ್ತು ಗುಲಾಮಗಿರಿಯ ಸಂಕೋಲೆಗಳನ್ನು ಕಿತ್ತೆಸೆಯಿರಿ’ ಎಂದು ಕರೆ ನೀಡಿದರು.