
೧. ಆಹಾರ
ವಿದೇಶಗಳಲ್ಲಿ ಪ್ರಚಲಿತವಿರುವ ಪಿಝ್ಝಾ, ಬರ್ಗರ, ಚಾಕಲೆಟ, ಐಸ್‌ಕ್ರೀಮ್ ಮುಂತಾದ ಪದಾರ್ಥಗಳು ಭಾರತೀಯರ ದೈನಂದಿನ ಆಹಾರದಲ್ಲಿರುತ್ತವೆ. ಕೈಯಿಂದ ಊಟ ಮಾಡದೇ ಚಮಚ, ಮುಳ್ಳಿನಚಮಚ ಇವುಗಳಿಂದ ಊಟ ಮಾಡುವುದು ಭಾರತೀಯರಲ್ಲಿ ಪ್ರತಿಷ್ಠೆಯ ಲಕ್ಷಣವೆಂದು ಪರಿಗಣಿಸಲ್ಪಡುತ್ತಿದೆ.
೨. ದೈನಂದಿನ ಆಚರಣೆ
ಎದುರಿಗೆ ಬಂದ ವ್ಯಕ್ತಿಗೆ ಕೈಗಳನ್ನು ಜೋಡಿಸಿ ನಮಸ್ಕರಿಸುವುದು, ಕಿರಿಯರು ಹಿರಿಯರಿಗೆ ಬಾಗಿ ನಮಸ್ಕರಿಸುವುದು, ಮುಸ್ಸಂಜೆಯ ಸಮಯದಲ್ಲಿ ಸ್ತೋತ್ರಪಠಣ ಮಾಡುವುದು ಈ ಪದ್ಧತಿಯು ಕ್ರಮೇಣ ಕಣ್ಮರೆಯಾಗಿ ಆ ಜಾಗದಲ್ಲಿ ಶೆಕಹ್ಯಾಂಡ ಮಾಡುವುದು, ಮುಸ್ಸಂಜೆಯ ಸಮಯದಲ್ಲಿ ದೂರಚಿತ್ರ ವಾಹಿನಿಯನ್ನು ವೀಕ್ಷಿಸುವಂತಹ ದಿನಚರಿ ರೂಢಿಯಾಗಿದೆ.
೩. ಉಡುಪು
ಹೆಚ್ಚಿನ ಭಾರತೀಯ ಸ್ತ್ರೀ-ಪುರುಷರು ಪಾಶ್ಚಾತ್ಯರಂತೆ ಸ್ಕರ್ಟ, ಶರ್ಟ-ಪ್ಯಾಂಟ, ಸೂಟು-ಬೂಟು ಇಂತಹ ಉಡುಪುಗಳನ್ನು ಧರಿಸುತ್ತಾರೆ.
೪. ಉತ್ಸವಗಳು
ವ್ಯಾಲೆಂಟೈನ ಡೆ, ಮದರ-ಫಾದರ್ಸ ಡೆ, ರೋಸ ಡೆ, ಇವು ಒಂದು ಕಾಲದಲ್ಲಿ ಪಾಶ್ಚ್ಚಾತ್ಯ ದೇಶಗಳಲ್ಲಿ ಆಚರಿಸುವಂತಹ ಡೇ-ಗಳನ್ನು ಈಗ ಭಾರತದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತಿದೆ.
ದೈನಂದಿನ ಜೀವನದಲ್ಲಿ ಭಾರತೀಯರು ಸರ್ವತೋಮುಖವಾಗಿ ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತಿರುವಾಗ ‘ದೇಶ ಸ್ವತಂತ್ರವಾಗಿದೆ’, ಎಂದು ಹೇಳುವುದಾದರೂ ಹೇಗೆ ?’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !