ತಮಿಳುನಾಡಿನ ಶ್ರೀ ಭಾಗಮಪ್ರಿಯಾಳ ದೇವಿಯ ದರ್ಶನ ಪಡೆದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !
ಶ್ರೀ ಭಾಗಮಪ್ರಿಯಾಳದೇವಿ ದೇವಸ್ಥಾನವು ಶಾರೀರಿಕ ವ್ಯಾಧಿಗಳಿಂದ ಮುಕ್ತಿ ಪಡೆಯಲು ಅಂತಿಮ ಸ್ಥಾನವೆಂದು ಪರಿಗಣಿಸಲ್ಪಟ್ಟಿದೆ. ಆಕೆ ತನ್ನ ಭಕ್ತರ ಕೆಟ್ಟ ಸ್ಥಿತಿಯನ್ನು ಉತ್ತಮ ಸ್ಥಿತಿಗೆ ಪರಿವರ್ತಿಸುತ್ತಾಳೆ ಎಂದು ನಂಬಲಾಗಿದೆ.