ದಂಗೆಗಳಿಗೆ ಕಡಿವಾಣ ಹಾಕಲು ಧರ್ಮನಿಷ್ಠ ಹಿಂದೂಗಳು ಹಿಂದುತ್ವನಿಷ್ಠ ನೇತಾರರಿಗೆ ಮತದಾನದಿಂದ ಶಕ್ತಿಯನ್ನು ನೀಡುವುದು ಆವಶ್ಯಕವಾಗಿದೆ !

ಭಾರತದಲ್ಲಿನ ಧಾರ್ಮಿಕ ದಂಗೆಗಳು : ಸಮಸ್ಯೆ ಮತ್ತು ಉಪಾಯ

ದಂಗೆಯಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ದಂಗೆಕೋರರು

ಭಾರತದಲ್ಲಿನ ಹಿಂದೂ-ಮುಸಲ್ಮಾನ ದಂಗೆಗಳ ಇತಿಹಾಸ ತುಂಬಾ ಹಳೆಯದಾಗಿದೆ. ಇವೆಲ್ಲ ಇತಿಹಾಸವನ್ನು ಯಾರಾದರೂ ಬರೆಯಲು ಪ್ರಾರಂಭಿಸಿದರೆ, ಒಂದು ದೊಡ್ಡ ಗ್ರಂಥವೇ ಆಗಬಹುದು. ಭಾರತದಲ್ಲಿ ಹಿಂದೂ-ಮುಸಲ್ಮಾನರ ನಡುವೆ ಒಂದಲ್ಲ ಒಂದು ಕಾರಣಕ್ಕಾಗಿ ಅನೇಕ ಬಾರಿ ಧಾರ್ಮಿಕ ದಂಗೆಗಳಾಗುತ್ತಿರುತ್ತವೆ. ಈ ಧಾರ್ಮಿಕ ದಂಗೆಗಳ ಸಮಸ್ಯೆಗಳು ಮತ್ತು ಅವುಗಳ ನಿವಾರಣೋಪಾಯದ ಬಗ್ಗೆ ವಿಸ್ತಾರವಾದ ಲೇಖನವನ್ನು ಇಲ್ಲಿ ಕೊಡುತ್ತಿದ್ದೇವೆ.

೧. ಶಸ್ತ್ರಗಳನ್ನು ಪೂಜಿಸುವ ಹಿಂದೂ ಸಮಾಜ ಶಸ್ತ್ರರಹಿತ ಮತ್ತು ಮುಸಲ್ಮಾನರ ಸಶಸ್ತ್ರ ಸಿದ್ಧತೆ !

ಈಗ ಹಿಂದೂಗಳು ತಮ್ಮ ಸಂಘಟಿತ ಶಕ್ತಿಯನ್ನು ತೋರಿಸುವ ನಿಜವಾದ ಸಮಯ ಬಂದಿದೆ. ತಮ್ಮ ವೈಯಕ್ತಿಕ ಸ್ವಾರ್ಥ ಹಾಗೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲ ಹಿಂದೂಗಳು, ಬೌದ್ಧ, ಜೈನ, ಸಿಕ್ಖ್ ಮುಂತಾದವರು ತಮ್ಮ ಒಗ್ಗಟ್ಟನ್ನು ತೋರಿಸದಿದ್ದರೆ, ಕಾಲ ಅವರನ್ನು ಕ್ಷಮಿಸಲಿಕ್ಕಿಲ್ಲ. ಅದರ ಜೊತೆಗೆ ಹಿಂದೂಗಳು ತಮ್ಮ ಪೌರಾಣಿಕ, ಪ್ರಾಚೀನ ಮತ್ತು ಪ್ರಸ್ತುತ ಇತಿಹಾಸ ಹಾಗೂ ವಂಶಪರಂಪರೆಯನ್ನು ಮರೆಯುವ ಹಾಗಿಲ್ಲ. ಪೌರಾಣಿಕ ಕಾಲದಲ್ಲಿಯೂ ಈ ದೇಶದಲ್ಲಿ ಅಜಿಂಕ್ಯ (ಜಯಿಸಲಸಾಧ್ಯ) ಹಾಗೂ ಅಮರತ್ವದ ವರದಾನ ಲಭಿಸಿದ ಮಹಾಭಯಂಕರ ಹಾಗೂ ಮಾಯಾವೀ ಅಸುರರು ಆಗಿಹೋದರು. ಪ್ರತಿಯೊಂದು ಕಾಲದಲ್ಲಿ ಸಜ್ಜನರು ಒಗ್ಗಟ್ಟಾಗಿ ಆ ಅಸುರರನ್ನು ಸಂಪೂರ್ಣ ನಾಶಗೊಳಿಸಿದರು. ಅಸುರರನ್ನು ವಧಿಸಲು ದೇವಿದೇವತೆಗಳಿಗೂ ಅವತಾರ ತಾಳಬೇಕಾಯಿತು. ವಿಶೇಷವೆಂದರೆ ಹಿಂದೂಗಳ ಎಲ್ಲ ದೇವತೆಗಳು ವಿವಿಧ ಶಸ್ತ್ರಾಸ್ತ್ರಗಳಿಂದ ಸಜ್ಜಾಗಿದ್ದಾರೆ. ಹಿಂದೂಗಳ ಯಾವುದೇ ದೇವತೆ ಶಸ್ತ್ರರಹಿತವಿಲ್ಲ. ವಿಜಯದಶಮಿಯಂದು ಶಸ್ತ್ರಪೂಜೆ ಮಾಡುವ ಪ್ರಾಚೀನ ಪರಂಪರೆ ನಮ್ಮ ಭಾರತದಲ್ಲಿದೆ. ಆದರೆ ವಿರೋಧಾಭಾಸ ಹೇಗಿದೆಯೆಂದರೆ, ಶಸ್ತ್ರಗಳನ್ನು ಪೂಜಿಸುವ ಹಿಂದೂ ಸಮಾಜ ಇಂದು ಶಸ್ತ್ರರಹಿತವಾಗಿದೆ. ಇಸ್ಲಾಮಿನ ಅರ್ಥ ‘ಶಾಂತಿ’ ಎಂದು ಹೇಳುವ ಮುಸಲ್ಮಾನರು ಸಶಸ್ತ್ರರಾಗಿದ್ದಾರೆ. ಒಂದು ಕೈಯಲ್ಲಿ ಕುರಾನ್‌ ಹಾಗೂ ಇನ್ನೊಂದು ಕೈಯಲ್ಲಿ ಖಡ್ಗ (ಶಸ್ತ್ರ)ವನ್ನು ಹಿಡಿದೇ ಇಸ್ಲಾಂನ ಅನುಯಾಯಿಗಳು ಜಗತ್ತಿನಾದ್ಯಂತ ಇಸ್ಲಾಮ್‌ ಧರ್ಮದ ಪ್ರಚಾರ ಮಾಡಿದರು. ಹಿಂದೂಗಳು ಈ ವಾಸ್ತವಿಕತೆಯನ್ನು ಗಮನಿಸಬೇಕು.

೨. ಮುಸಲ್ಮಾನರ ಸಂಘಟಿತತನ ಹಾಗೂ ಅವರು ಮಾಡುವ ಧಾರ್ಮಿಕ ಮೂಲಭೂತ ಆಚರಣೆ

ಶ್ರೀ. ಶಂಕರ ಗೋ. ಪಾಂಡೆ

ಕೆಲವು ವಿಷಯಗಳು ಹಿಂದೂಗಳು ಮುಸಲ್ಮಾನರಿಂದ ಕಲಿಯುವ ಹಾಗಿವೆ. ಶತ್ರುವಿನಲ್ಲಿ ಕೆಲವು ಸದ್ಗುಣಗಳು ಕಾಣಿಸುತ್ತಿದ್ದರೆ, ಅವುಗಳನ್ನು ಸ್ವೀಕರಿಸಲು ಹಿಂಜರಿಯಬಾರದು. ಮುಸಲ್ಮಾನ ಬಡವನಾಗಿರಲಿ ಅಥವಾ ಶ್ರೀಮಂತ, ಸಣ್ಣವನಾಗಿರಲಿ ಅಥವಾ ದೊಡ್ಡವನು, ಸುಶಿಕ್ಷಿತ ಅಥವಾ ಅಶಿಕ್ಷಿತ, ಸ್ತ್ರೀ ಇರಲಿ ಅಥವಾ ಪುರುಷ, ಅವರೆಲ್ಲರೂ ಧರ್ಮನಿಷ್ಠರಾಗಿರುತ್ತಾರೆ. ತಮ್ಮ ಧರ್ಮದಲ್ಲಿ ಯಾವುದು ಯೋಗ್ಯ ಅಥವಾ ಅಯೋಗ್ಯ, ಎಂಬುದನ್ನು ಅವರು ವಿಚಾರ ಮಾಡುವುದಿಲ್ಲ ಹಾಗೂ ಇತರರ ವಿಚಾರಗಳನ್ನು ಅವರು ಸಹಿಸಿಕೊಳ್ಳುವುದಿಲ್ಲ. ಅವರು ದೇಶದ ಸೀಮೆಯನ್ನು ಒಪ್ಪುವುದಿಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿ ಒಬ್ಬ ಮುಸಲ್ಮಾನನಿಗೆ ಅನ್ಯಾಯವಾದರೂ ಅದನ್ನು ಜಗತ್ತಿನಾದ್ಯಂತದ ಎಲ್ಲ ಮುಸಲ್ಮಾನರು ವಿರೋಧಿಸುತ್ತಾರೆ. ಮುಸಲ್ಮಾನ ಪಂಥದ ೫ ಮೂಲಭೂತ ಹಾಗೂ ಆಧಾರಭೂತ ಸಿದ್ಧಾಂತಗಳು ಅಥವಾ ಸ್ತಂಭಗಳಿವೆ-

ಅ. ಶಹಾದಾ : ಅಂದರೆ ಕಲಮಾ ಓದುವುದು.

ಆ. ನಮಾಜು : ದಿನದಲ್ಲಿ ೫ ಬಾರಿ ಈಶ್ವರನ ಪ್ರಾರ್ಥನೆ ಮಾಡುವುದು ಹಾಗೂ ಪ್ರತಿ ಶುಕ್ರವಾರ ಮಸೀದಿಗೆ ಹೋಗಿ ಸಾಮೂಹಿಕ ಪ್ರಾರ್ಥನೆ ಮಾಡುವುದು.

ಇ. ರೋಜಾ (ಉಪವಾಸ) : ರಮ್ಜಾನ್‌ ತಿಂಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಏನೂ ತಿನ್ನದೆ ಉಪವಾಸ ಮಾಡುವುದು, ಇದರ ಮೂಲಕ ಈಶ್ವರನ ಸಮೀಪ ಹೋಗುವುದು.

ಈ. ಜಕಾತ : ಸಂಪಾದನೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಉತ್ಪನ್ನದ ೪೦ ನೇ ಒಂದು ಭಾಗವನ್ನು ತನ್ನ ಪಂಥದ ಬಡವರಿಗಾಗಿ ದಾನ ಮಾಡುವುದು.

ಉ. ಹಜ್‌ : ಜೀವನದಲ್ಲಿ ಒಮ್ಮೆಯಾದರೂ ಹಜ್‌ ಯಾತ್ರೆ ಮಾಡುವುದು.

೩. ಸ್ವಧರ್ಮದ ಅಧ್ಯಯನ ಮಾಡದೇ, ನಿಂದನೆಯಲ್ಲೇ ಪುನೀತರಾಗುವ ಆತ್ಮವಂಚಕ ಹಿಂದೂಗಳು !

ಮುಸಲ್ಮಾನರ ಈ ೫ ಆಧಾರಭೂತ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಹಿಂದೂ ಸಮಾಜದ ಆಚರಣೆಯ ವಿಚಾರ ಮಾಡಿದರೆ, ಎಂತಹ ಚಿತ್ರಣ ಕಾಣಿಸುತ್ತದೆ ?

ಹಿಂದೂಗಳು ತಮ್ಮದೇ ಧರ್ಮದ ದೇವೀದೇವತೆಗಳನ್ನು, ಶ್ರದ್ಧಾಸ್ಥಾನಗಳನ್ನು, ರೂಢಿ ಪರಂಪರೆಗಳನ್ನು ಮನಬಂದಂತೆ ಅವಮಾನಕಾರಿಯಾಗಿ ಟೀಕಿಸುತ್ತಾರೆ. ಇತರ ಧರ್ಮದವರು ಟೀಕಿಸಿದಾಗಲೂ ಅದನ್ನು ನೋಡಿ ನಗುತ್ತಾರೆ. ತಮ್ಮ ಪ್ರಗತಿ ಪರತೆಯನ್ನು (ನಾಯಕತ್ವವನ್ನು) ಸಿದ್ಧಪಡಿಸಲು ಧರ್ಮದಲ್ಲಿನ ರೂಢಿ, ಪರಂಪರೆ, ಹಬ್ಬಗಳನ್ನು ಟೀಕಿಸುವುದು ಅಥವಾ ಇತರರು ಟೀಕಿಸುವಾಗ ನಗುವುದು, ಇವೆಲ್ಲ ನಪುಂಸಕತೆಯ ಲಕ್ಷಣವಾಗಿದೆ. ನಾವೇ ನಮ್ಮನ್ನು ಹೀನರೆಂದು ತಿಳಿದುಕೊಂಡರೆ ಇತರ ಪಂಥದವರು ನಮ್ಮನ್ನು ಹೇಗೆ ಸನ್ಮಾನಿಸುವರು ? ನಾವು ಯಾವ ಧರ್ಮದಲ್ಲಿ ಜನಿಸಿದೆವೊ, ಅದರ ಬಗ್ಗೆ ನಮಗೆ ಅಭಿಮಾನವಿರಬೇಕು. ಪ್ರತಿಯೊಬ್ಬ ಹಿಂದೂ ತನ್ನ ಧರ್ಮವನ್ನು ಅಭ್ಯಾಸ ಮಾಡಬೇಕು. ಅಭ್ಯಾಸ ಮಾಡಿದರೆ ಅವರಿಗೆ ಹಿಂದೂ ಧರ್ಮ ಎಷ್ಟು ವೈಜ್ಞಾನಿಕ ಆಗಿದೆ ಎಂಬುದು ತಿಳಿಯುವುದು. ಹಿಂದೂ ಧರ್ಮವು ಜಗತ್ತಿನ ಒಂದು ಸರ್ವಶ್ರೇಷ್ಠ ಧರ್ಮವಾಗಿದ್ದು ಮಾನವನು ಹೇಗೆ ಜೀವಿಸಬೇಕು ? ಎಂಬುದನ್ನು ಯೋಗ್ಯ ರೀತಿಯಲ್ಲಿ ವಿವರಿಸುವ ಒಂದು ಜೀವನಪದ್ಧತಿಯಾಗಿದೆ. ಹಿಂದೂಗಳ ಪ್ರತಿಯೊಂದು ಹಬ್ಬ-ಉತ್ಸವಗಳಲ್ಲಿ, ರೂಢಿ ಪರಂಪರೆಗಳ ಹಿಂದೆ ವಿಜ್ಞಾನ, ಕೆಲವು ಸಾಮಾಜಿಕ ಸಂದೇಶ, ಸಮಾಜ, ನಿಸರ್ಗ, ಈಶ್ವರನ ಬಗ್ಗೆ ಇರುವ ಕೃತಜ್ಞತೆ, ಮನುಷ್ಯನ ಶಾರೀರಿಕ ಸುದೃಢತೆ, ಮನೋವಿಜ್ಞಾನ ಇತ್ಯಾದಿ ಅನೇಕ ವಿಷಯಗಳ ಸಮಾವೇಶವಿದೆ. ರಾ.ಸ್ವ. ಸಂಘದ ಸರಸಂಘಚಾಲಕ ಪ.ಪೂ.ಡಾ.ಮೋಹನ ಭಾಗವತರು ಒಂದು ಲೇಖನದಲ್ಲಿ ಹೇಳುತ್ತಾರೆ, ”ನಮ್ಮ ಸನಾತನ ಸಂಸ್ಕೃತಿ ನಮಗೆ ಸುಸಂಸ್ಕೃತ ಸದ್ಭಾವನೆ ಹಾಗೂ ಭಾವಪೂರ್ಣ ಆಚರಣೆಯ ಜ್ಞಾನವನ್ನು ನೀಡುತ್ತದೆ. ಮನಸ್ಸಿನ ಶುದ್ಧತೆಯಿಂದ ಪರಿಸರದ ಶುದ್ಧತೆಯ ವರೆಗೆ ಎಲ್ಲದರ ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ,” ಇವೆಲ್ಲ ವಿಷಯಗಳನ್ನು ತಿಳಿದುಕೊಳ್ಳದೆ ಹಿಂದೂಗಳು ತಮ್ಮದೇ ಧರ್ಮ, ಸಂಸ್ಕೃತಿಯನ್ನು ಟೀಕಿಸುವುದು ಅಥವಾ ಇತರ ಪಂಥದವರು ಮಾಡುವ ಟೀಕೆಯನ್ನು ಸಹಿಸಿಕೊಳ್ಳುವುದು, ಇದು ಶುದ್ಧ ಮೂರ್ಖತನ ಹಾಗೂ ಆತ್ಮಾಘಾತವಾಗಿದೆ.

೪. ಎಲ್ಲಿ ಧರ್ಮಾಚರಣೆ ಮಾಡಿ ಸಂಘಟಿತರಾಗಿರುವ ಮುಸಲ್ಮಾನರು ಮತ್ತು ಎಲ್ಲಿ ಹಿಂದೂಗಳ ದುರ್ದೆಶೆಯಿಂದ ಪಾಠ ಕಲಿಯದ ಹಿಂದೂ ಸಮಾಜ ! 

ಪ್ರತಿಯೊಬ್ಬ ಮುಸಲ್ಮಾನ ದಿನಕ್ಕೆ ೫ ಬಾರಿ ನಮಾಜು ಮಾಡುತ್ತಾನೆ. ನಮ್ಮಲ್ಲಿ ಎಷ್ಟು ಹಿಂದೂಗಳು ದಿನದಲ್ಲಿ ಒಮ್ಮೆಯಾದರೂ ಮನೆಯಲ್ಲಿರುವ ದೇವರ ಮುಂದೆ ಹೋಗಿ ನತಮಸ್ತಕನಾಗಿ ಪ್ರಾರ್ಥನೆ ಮಾಡುತ್ತಾರೆ ? ಎಷ್ಟು ಹಿಂದೂಗಳಿಗೆ ಪ್ರಾರ್ಥನೆಯಲ್ಲಿನ ಸಾಮರ್ಥ್ಯದ ಕಲ್ಪನೆ ಇದೆ ? ಈ ದೇಶದ ಕೋಟಿಗಟ್ಟಲೆ ಹಿಂದೂಗಳು ಸಮಾಜ, ದೇಶ ಹಾಗೂ ಧರ್ಮದ ಕಲ್ಯಾಣ, ಅವುಗಳ ಹಿತಕ್ಕಾಗಿ ಮತ್ತು ಅವುಗಳ ರಕ್ಷಣೆಗಾಗಿ ಪ್ರಾರ್ಥನೆ ಮಾಡಿದರೆ ಬಹಳಷ್ಟು ಬದಲಾವಣೆಯಾಗಬಹುದು; ಆದರೆ ನಮ್ಮಲ್ಲಿನ ಲಕ್ಷಗಟ್ಟಲೆ ಹಿಂದೂಗಳಿಗೆ ತಮ್ಮನ್ನು ನಾಸ್ತಿಕರೆಂದು ಹೇಳಿಸಿಕೊಳ್ಳಲು ಅಭಿಮಾನವೆನಿಸುತ್ತದೆ. ಮುಸಲ್ಮಾನರಲ್ಲಿ ನಾಸ್ತಿಕನೆಂದು ಹೇಳಲು ಒಬ್ಬನೂ ಸಿಗಲಿಕ್ಕಿಲ್ಲ. ಎಲ್ಲ ಮುಸಲ್ಮಾನರು ನಮಾಜಿನ ಸಮಯವಾದಾಗ ಕೈಯಲ್ಲಿದ್ದ ಕೆಲಸವನ್ನು ಅಲ್ಲಿಯೆ ಬಿಟ್ಟು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ ಒಟ್ಟಾಗುತ್ತಾರೆ. ಅದರಿಂದ ಅವರಲ್ಲಿ ಐಕ್ಯ ಹಾಗೂ ಅತ್ಮೀಯತೆಯ ಭಾವನೆ ನಿರ್ಮಾಣವಾಗುತ್ತದೆ. ಹಿಂದೂಗಳು ವಾರಕ್ಕೊಮ್ಮೆಯಾದರೂ ಯಾವುದೇ ದೇವಸ್ಥಾನದಲ್ಲಿ ಒಟ್ಟಾಗಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆಯೆ ? ಆದ್ದರಿಂದ ಒಂದೇ ಬೀದಿಯಲ್ಲಿದ್ದರೂ ಹಿಂದೂಗಳಿಗೆ ಪರಸ್ಪರರ ಪರಿಚಯವಿರುವುದಿಲ್ಲ. ಹೀಗಿರುವಾಗ ಅವರು ಒಂದಾಗುವುದು, ಪರಸ್ಪರರ ವಿಷಯದಲ್ಲಿ ಆತ್ಮೀಯತೆ ನಿರ್ಮಾಣವಾಗುವುದು ಬಹಳದೂರದ ವಿಷಯವಾಗಿದೆ. ಪ್ರತಿಯೊಂದು ಶುಕ್ರವಾರ ಮುಸಲ್ಮಾನ ಸಮಾಜ ಮಸೀದಿಯಲ್ಲಿ ಒಟ್ಟಾಗುವುದರಿಂದ ಅವರಲ್ಲಿ ಬಂಧುತ್ವ ನಿರ್ಮಾಣವಾಗುತ್ತದೆ. ಆದ್ದರಿಂದ ಒಬ್ಬ ಮುಸಲ್ಮಾನನ ಕರೆಗೆ ಸಾವಿರಾರು ಮುಸಲ್ಮಾನರು ಬೀದಿಗಿಳಿಯುತ್ತಾರೆ. ಹಿಂದೂಗಳು ಮಾತ್ರ ತನ್ನ ಮನೆಗೆ ಬಿಸಿ ಮುಟ್ಟುವ ತನಕ ಇತರ ಹಿಂದೂಗಳ ಸಹಾಯಕ್ಕೆ ಬೀದಿಗಿಳಿಯುವುದಿಲ್ಲ. ಕಾಶ್ಮೀರದಿಂದ ನಿರಾಶ್ರಿತರಾದ ಹಿಂದೂಗಳ ದುರ್ದೆಶೆಯಿಂದ ಯಾವುದೇ ಪಾಠ ಕಲಿಯುವ ಬುದ್ಧಿ ಹಿಂದೂ ಸಮಾಜಕ್ಕೆ ಇನ್ನೂ ಬಂದಿಲ್ಲ. ಹೀಗಿರುವಾಗ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳ ದುರ್ದೆಶೆಯ ವಿಷಯದಲ್ಲಿ ಅವನು ಎಂತಹ ಪ್ರತಿಕ್ರಿಯೆ ನೀಡಬಹುದು ?

ಧರ್ಮೋ ರಕ್ಷತಿ ರಕ್ಷಿತಃ |’ (ಮನುಸ್ಮೃತಿ, ಅಧ್ಯಾಯ ೮, ಶ್ಲೋಕ ೧೫ – ಅಂದರೆ ಧರ್ಮದ ರಕ್ಷಣೆ ಮಾಡುವವರನ್ನು ಧರ್ಮ, ಅಂದರೆ ಈಶ್ವರ ರಕ್ಷಿಸುತ್ತಾನೆ) ಈ ವಿಷಯವನ್ನು ಹಿಂದೂ ಸಮಾಜ ಮರೆತುಬಿಟ್ಟಿದೆ.

೫. ದಂಗೆಕೋರರಿಗೆ ಹಿಂದೂಗಳ ಭಯ ಇಲ್ಲದಿರುವುದರ ಹಿಂದಿನ ನಿಜವಾದ ಕಾರಣ !

ರಮ್ಜಾನ್‌ ತಿಂಗಳಲ್ಲಿ ಎಲ್ಲ ಮುಸಲ್ಮಾನ ಸಮಾಜ ರೋಜಾ ಅಂದರೆ ಉಪವಾಸ ಮಾಡುತ್ತದೆ. ಆ ಸಮಾಜದಲ್ಲಿನ ಸಣ್ಣ ಮಕ್ಕಳು ಕೂಡ ಉಪವಾಸ ಮಾಡುತ್ತಾರೆ. ‘ಅಲ್ಲಾನೊಂದಿಗೆ ಅಂದರೆ ಧರ್ಮದೊಂದಿಗೆ ಸಂಪರ್ಕ ಸಾಧಿಸುವುದು’, ಇದರ ಹಿಂದಿನ ಉದ್ದೇಶವಾಗಿರುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೇ ಉಪವಾಸದ ಮಹತ್ವವನ್ನು ಹೇಳಲಾಗಿದೆ; ಆದರೆ ಎಷ್ಟು ಹಿಂದೂಗಳು ಉಪವಾಸ ಮಾಡುತ್ತಾರೆ ? ಇದರಿಂದ ಅವರು ಈಶ್ವರನಿಂದ ಮಾತ್ರವಲ್ಲ, ಧರ್ಮದಿಂದಲೇ ದೂರ ಹೋಗುತ್ತಾರೆ. ಕೇವಲ ಶ್ರಾವಣ ಮಾಸದಲ್ಲಿ ಮಾಂಸಾಹಾರ ಮಾಡಬಾರದೆಂಬ ಪಥ್ಯವನ್ನೂ ಹಿಂದೂಗಳಲ್ಲಿ ಅನೇಕ ಜನರು ಪಾಲಿಸುವುದಿಲ್ಲ. ತದ್ವಿರುದ್ಧ ಶ್ರಾವಣ ಮಾಸದಲ್ಲಿಯೂ ಮಾಂಸಾಹಾರ ಮಾಡಬಹುದೆಂದು ಸಮರ್ಥನೆ ಮಾಡುವ ಅನೇಕ ಪುಣ್ಯವಂತರು ಹಿಂದೂ ಸಮಾಜದಲ್ಲಿದ್ದಾರೆ. ಇಂತಹ ವರ್ತನೆಯಿಂದ ನಮ್ಮ ಧರ್ಮದ ಕಟ್ಟರತೆಯಿರಲಿ, ಇಂತಹ ಜನರಿಂದ ನಮ್ಮ ಧರ್ಮದ ಗೌರವವಾಗಬಹುದೆಂದು ನಿರೀಕ್ಷಿಸುವುದೂ ವ್ಯರ್ಥವಾಗುತ್ತದೆ. ಇಂತಹ ಅಧರ್ಮಿ ಜನರು ಸ್ವಧರ್ಮದ ರಕ್ಷಣೆಗಾಗಿ ಸಂಘರ್ಷ ಮಾಡುವ ಸಾಧ್ಯತೆಯಿಲ್ಲ. ಆದ್ದರಿಂದ ನಮ್ಮ ಶ್ರದ್ಧಾಸ್ಥಾನಗಳಿಗೆ ಎಷ್ಟೇ ಅವಮಾನವಾದರೂ ಹಿಂದೂಗಳು ಬೀದಿಗಿಳಿದು ತಮ್ಮ ಶಕ್ತಿ ಪ್ರದರ್ಶನ ಮಾಡಲು ಮುಂದಾಗುವುದಿಲ್ಲ. ಅದರ ಪರಿಣಾಮದಿಂದಲೇ ದಂಗೆಕೋರರಿಗೆ ಹಿಂದೂಗಳ ಭಯವೆನಿಸುವುದಿಲ್ಲ. ಈ ದೇಶದಲ್ಲಿ ಶೇ. ೬೦ ಹಿಂದೂಗಳು ಹೇಗಿದ್ದಾರೆಂದರೆ, ಅವರಿಗೆ ದೇಶ ಅಥವಾ ಸ್ವಧರ್ಮದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಹಣ ಸಂಪಾದಿಸುವುದು, ತಿನ್ನುವುದು-ಉಣ್ಣುವುದು, ಮೋಜುಮಜಾ ಮಾಡುವುದರಲ್ಲಿಯೆ ಅವರ ಜೀವನ ಮುಗಿಯುತ್ತದೆ.

೬. ಹಿಂದೂಗಳ ಮತಾಂತರ ಆಗುವುದರ ಹಿಂದಿನ ಕಾರಣ ಹಾಗೂ ಧರ್ಮರಕ್ಷಣೆಗಾಗಿ ಹಿಂದೂಗಳು ಮಾಡಬೇಕಾದ ಕೃತಿ

ಮುಸಲ್ಮಾನ ಸಮಾಜದಲ್ಲಿ ಸಂಪಾದನೆ ಮಾಡುವ ಪ್ರತಿಯೊಬ್ಬ ವ್ಯಕ್ತಿ ತನ್ನ ಸಂಪಾದನೆಯ ಶೇ. ೪೦ ನೇ ಒಂದು ಭಾಗ ತಮ್ಮ ಧರ್ಮದ ಬಡವರಿಗಾಗಿ ದಾನ ಮಾಡುತ್ತಾನೆ. ತನು, ಮನ ದಾನ ಮಾಡುವುದಂತೂ ಇರಲಿ; ಆದರೆ ಹಿಂದೂ ಸಮಾಜದಲ್ಲಿ ಸಂಪಾದಿಸುವವರಲ್ಲಿ ಎಷ್ಟು ಜನರು ತಮ್ಮ ಧರ್ಮದ ನಿರ್ಗತಿಕರಿಗಾಗಿ ಎಷ್ಟು ಧನವನ್ನು ದಾನ ಮಾಡುತ್ತಾರೆ ?

ಹಿಂದೂ ಸಮಾಜದಲ್ಲಿ ೨ ಹೊತ್ತು ಹೊಟ್ಟೆತುಂಬ ಊಟ ಸಿಗದವರ ಸಂಖ್ಯೆ ಕೋಟಿಗಟ್ಟಲೆ ಇದೆ. ಅನ್ನ, ವಸ್ತ್ರ ಹಾಗೂ ನಿವಾಸ ಇವು ಮನುಷ್ಯನ ಮೂಲಭೂತ ಸೌಕರ್ಯವೂ ಪೂರ್ಣವಾಗುವುದಿಲ್ಲ, ಇಂತಹ ನಿರ್ಧನ ಹಿಂದೂಗಳಿಗೆ ತಮ್ಮ ಧರ್ಮದ ಬಗ್ಗೆ ಅಭಿಮಾನ ಹೇಗೆ ಬರುವುದು ? ಅವನು ಸ್ವಧರ್ಮದ ರಕ್ಷಣೆಗಾಗಿ ಮುಂದಾಳತ್ವ ಹೇಗೆ ವಹಿಸುವನು ? ತದ್ವಿರುದ್ಧ ಇಂತಹ ನಿರ್ಧನ ಹಿಂದೂಗಳು ಇತರ ಧರ್ಮಗಳ ಪ್ರಲೋಭನೆಗೆ ಸಹಜವಾಗಿ ಬಲಿಯಾಗುವ ಸಾಧ್ಯತೆ ಇದೆ. ‘ಒಬ್ಬ ಹಿಂದೂ ತನ್ನ ಧರ್ಮವನ್ನು ಬಿಟ್ಟು ಇತರ ಧರ್ಮಕ್ಕೆ ಹೋಗುತ್ತಾನೊ, ಇದರ ಅರ್ಥ ಹಿಂದೂಗಳ ಸಂಖ್ಯೆಯಲ್ಲಿ ಒಬ್ಬ ಹಿಂದೂ ಕಡಿಮೆಯಾಗುವುದಲ್ಲ’, ಇದರಿಂದ ‘ಹಿಂದೂಗಳ ಶತ್ರುಗಳ ಸಂಖ್ಯೆಯಲ್ಲಿ ಒಂದು ಸಂಖ್ಯೆ ಹೆಚ್ಚಾಗುತ್ತದೆ.’ ನಮ್ಮ ಹಿಂದೂ ಸಮಾಜ ಈ ವಾಸ್ತವದ ಬಗ್ಗೆ ಯಾವಾಗ ವಿಚಾರ ಮಾಡುವುದು ? ಹಿಂದೂ ಉದ್ಯಮಿಗಳು, ವ್ಯಾಪಾರಿಗಳು, ದೊಡ್ಡ ಹುದ್ದೆಯಲ್ಲಿರುವವರು, ನೌಕರರು ಹಾಗೂ ಮುಂದಾಳುಗಳ ತಿಜೋರಿಗಳು ಹಣದಿಂದ ತುಂಬಿ ತುಳುಕುತ್ತಿವೆ. ಅವರು ತಮ್ಮ ಧರ್ಮದ ನಿರ್ಗತಿಕರಿಗಾಗಿ ತ್ಯಾಗ ಮಾಡುವುದು ಯಾವಾಗ ?

೭. ಹಿಂದೂ ಯುವತಿಯರಿಗೆ ಸಂಸ್ಕಾರ ಇಲ್ಲದಿರುವುದರಿಂದ ಲವ್‌ ಜಿಹಾದ್‌ನ ಷಡ್ಯಂತ್ರ ಹರಡುವುದು 

ಮುಸಲ್ಮಾನರ ಸ್ತ್ರೀಯರಿಗೆ ಅವರ ಧರ್ಮದ ಕಟ್ಟರ ಧರ್ಮದರ್ಶಿಗಳಿಂದ ಒತ್ತಡವಿರುವುದರಿಂದ ಬುರ್ಖಾ ಹಾಗೂ ಹಿಜಾಬ್‌ ಧರಿಸುವುದು ಕಡ್ಡಾಯವಾಗಿದೆ. ಈ ರೂಢಿಯನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ ಅದೇ ವೇಳೆ ಹಿಂದೂ ಸಮಾಜದ ಯುವತಿಯರು ‘ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ’ವೆಂದು ತಿಳಿದುಕೊಂಡಿದ್ದಾರೆ, ಅದನ್ನು ಬೆಂಬಲಿಸಲು ಸಾಧ್ಯವಿಲ್ಲ. ಹಿಂದೂ ಸ್ತ್ರೀಯರ ಅನಿರ್ಬಂಧ ವರ್ತನೆ, ತಾಯಿ-ತಂದೆಯರ ದುರ್ಲಕ್ಷ್ಯ ಹಾಗೂ ಮನೆಯಲ್ಲಿ ಸಂಸ್ಕಾರದ ಅಭಾವದಿಂದ ಪ್ರತಿವರ್ಷ ಸಾವಿರಾರು ಹಿಂದೂ ಹುಡುಗಿಯರು ಮುಸಲ್ಮಾನರ ಲವ್‌ ಜಿಹಾದ್‌ನ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಚಲನಚಿತ್ರ ಹಾಗೂ ದೂರದರ್ಶನ ವಾಹಿನಿಗಳು ಮನೋರಂಜನೆಯ ಕ್ಷೇತ್ರಗಳು ಕಟ್ಟರ್‌ ಮುಸಲ್ಮಾನರ ಕೈಸೇರಿವೆ. ಆದ್ದರಿಂದ ಈ ಕ್ಷೇತ್ರದಲ್ಲಿ ಖಾನರ ಏಕಾಧಿಕಾರ ಸ್ಥಾಪಿಸಲಾಗಿದೆ. ಚಲನಚಿತ್ರ ಮತ್ತು ದೂರದರ್ಶನದ ಹಿಂದಿ ಧಾರಾವಾಹಿಗಳಲ್ಲಿ ನಟಿಸುವ ಎಲ್ಲ ಮುಸಲ್ಮಾನ ನಟರ ಪತ್ನಿಯರು ಹಿಂದೂಗಳು ಹಾಗೂ ಅವರು ಈಗ ಕಟ್ಟರ್‌ ಮುಸಲ್ಮಾನ ಮಾನಸಿಕತೆಯವರಾಗಿದ್ದಾರೆ. ಚಲನಚಿತ್ರವಿರಲಿ ಅಥವಾ ಧಾರಾವಾಹಿ ಇರಲಿ, ನಟರೆಲ್ಲರೂ ಮುಸಲ್ಮಾನರೇ ಆಗಿರುತ್ತಾರೆ; ಆದರೆ ನಟಿಯರ ಪಾತ್ರಕ್ಕೆ ಹಿಂದೂಗಳನ್ನೇ ಆರಿಸಲಾಗುತ್ತದೆ. ಮನೋರಂಜನೆಯ ಕ್ಷೇತ್ರದಲ್ಲಿ ಕಳೆದ ಅನೇಕ ದಶಕಗಳಿಂದ ನಡೆಯುತ್ತಿರುವ ಈ ಷಡ್ಯಂತ್ರ ಇನ್ನೂ ಹಿಂದೂಗಳಿಗೆ ಅರಿವಾಗುತ್ತಿಲ್ಲ.

ಈ ದೇಶದಲ್ಲಿ ನಿರಂತರ ನಡೆಯುವ ಧಾರ್ಮಿಕ ದಂಗೆಗಳಿಗೆ ಅಂಕುಶ ಹಾಕಲಿಕ್ಕಿದ್ದರೆ, ಹಿಂದೂ ಸಮಾಜ ತನ್ನ ಮನಸ್ಸಿನಲ್ಲಿ ಕೆಲವು ವಜ್ರಸಂಕಲ್ಪ ಮಾಡಬೇಕಾಗಿದೆ. ದಂಗೆಕೋರರಿಗೆ ಅವರದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುವ ಸಿದ್ಧತೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲ ಭೇದಭಾವಗಳನ್ನು, ವಾದವಿವಾದಗಳನ್ನು ಮರೆತು ಸಂಘಟಿತ ಹಾಗೂ ಧರ್ಮನಿಷ್ಠರಾಗಬೇಕಾಗಿದೆ. ತಮ್ಮದೇ ಧರ್ಮದಲ್ಲಿನ ವಿಷಸರ್ಪಗಳನ್ನು ಜಜ್ಜಿಹಾಕಲು ಕೇವಲ ಹಿಂದುತ್ವನಿಷ್ಠ ನೇತಾರರಿಗೆ ಮತದಾನದ ಮೂಲಕ ಶಕ್ತಿ ನೀಡಬೇಕು.

೮. ಸಾಮ್ಯವಾದಿಗಳು ಶಿಕ್ಷಣ ಹಾಗೂ ಇತಿಹಾಸದ ಮೂಲಕ ಹಿಂದೂದ್ವೇಷಿ ಪೀಳಿಗೆಗಳನ್ನು ಸಿದ್ಧಪಡಿಸುವುದು

ಸುಮಾರು ೫೦ ವರ್ಷಗಳ ವರೆಗೆ ಈ ದೇಶದಲ್ಲಿ ಕಾಂಗ್ರೆಸ್ಸಿನ ರಾಜ್ಯವಿತ್ತು. ಕಾಂಗ್ರೆಸ್ಸಿನ ಆಡಳಿತದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಡಚಣೆ ಬಂದಾಗ ಸಹಾಯ ಮಾಡಿ ಸಾಮ್ಯವಾದಿ (ಕಮ್ಯುನಿಸ್ಟರು) ಈ ದೇಶದ ಉಚ್ಚ ಶಿಕ್ಷಣ ಹಾಗೂ ಇತಿಹಾಸ ಲೇಖನದ ಕ್ಷೇತ್ರವನ್ನು ವಶಪಡಿಸಿಕೊಂಡರು. ಸಾಮ್ಯವಾದಿಗಳು ಈ ದೇಶದ ಹಿಂದೂ ಧರ್ಮ, ಸಭ್ಯತೆ ಹಾಗೂ ಸಂಸ್ಕೃತಿಯನ್ನು ಶಾಶ್ವತವಾಗಿ ದ್ವೇಷಿಸಿದರು. ನಮ್ಮ ದೇಶದ ಪ್ರಾಚೀನ ಐತಿಹಾಸಿಕ ಹಾಗೂ ಪ್ರಸ್ತುತ ಮಹಾಪುರುಷರು ಮತ್ತು ವಿಚಾರವಾದಿಗಳಿಗಿಂತ ಅವರ ಕಾರ್ಲ್ ಮಾರ್ಕ್ಸ್‌, ಲೆನಿನ್‌ ಮುಂತಾದ ಪರಕೀಯ ವಿಚಾರವಾದಿಗಳ ಮೇಲೆ ಹೆಚ್ಚು ಶ್ರದ್ಧೆಯಿದೆ. ಆದ್ದರಿಂದ ಅವರು ಈ ದೇಶದ ಇತಿಹಾಸವನ್ನು ಸಂಪೂರ್ಣ ವಿಕೃತೀಕರಣಗೊಳಿಸುವ ದುಷ್ಕರ್ಮವನ್ನು ಚಾಚೂ ತಪ್ಪದೆ ನಿರ್ವಹಿಸಿದರು. ಅದರಿಂದ ಈ ದೇಶದ ಯುವಕರ ಅನೇಕ ಪೀಳಿಗೆಗಳು ಪರಾಧೀನ ವೃತ್ತಿಗೆ ವಶವಾದವು. ಅವರಿಗೆ ತಮ್ಮ ಹಿಂದೂ ಧರ್ಮ, ಅದರಲ್ಲಿನ ಆಚಾರ-ವಿಚಾರ, ದೇಶದ ಇತಿಹಾಸ, ಹಬ್ಬ-ಉತ್ಸವಗಳು ನಿರರ್ಥಕವೆಂದು ಅನಿಸತೊಡಗಿತು. ಹೀಗೆ ‘ಬ್ರೈನ್‌ ವಾಶ್’ ಆಗಿರುವ ಹಿಂದೂಗಳು ಎಂದಿಗೂ ಹಿಂದೂಗಳ ಪರವಾಗಿ ನಿಲ್ಲುವುದಿಲ್ಲ ಹಾಗೂ ಈ ದೇಶದ ಅಧಿಕಾರಕ್ಕಾಗಿ ಹಾತೊರೆಯುವ ರಾಜಕೀಯ ಮುಖಂಡರು, ಢೋಂಗಿ ಜಾತ್ಯತೀತರು ಮತ್ತು ಗುಲಾಮರಾಗಿರುವ ವಿದ್ವಾಂಸರು ಇವರ ವಿಷಯದಲ್ಲಿ ಏನು ಹೇಳಬೇಕು ?

೯. ಧರ್ಮನಿಷ್ಠ ಪೀಳಿಗೆಯನ್ನು ನಿರ್ಮಿಸಲು ಮುಸಲ್ಮಾನರಿಂದ ಮಾಡಲ್ಪಡುವ ಪ್ರಯತ್ನ

ಮುಸಲ್ಮಾನ ಸಮಾಜದ ಮಕ್ಕಳಿಗೆ ಚಿಕ್ಕಂದಿನಿಂದಲೆ ಧಾರ್ಮಿಕ ಶಿಕ್ಷಣ ನೀಡಲಾಗುತ್ತದೆ. ಆದ್ದರಿಂದ ಅವರು ಧರ್ಮನಿಷ್ಠ ಹಾಗೂ ಧರ್ಮಾಭಿಮಾನಿಗಳಾಗುತ್ತಾರೆ. ಹಿಂದೂ ಸಮಾಜದ ಸಣ್ಣ ಮಕ್ಕಳಿಗೆ ತಮ್ಮ ಧರ್ಮದ ಸಂಸ್ಕೃತಿಯ ಶಿಕ್ಷಣ ನೀಡುವ ವ್ಯವಸ್ಥೆ ಎಲ್ಲಿಯಾದರೂ ಇದೆಯೇ ? ಶಾಲೆಯ ಪಠ್ಯಕ್ರಮದಲ್ಲಿ ಸಂತಸಾಹಿತ್ಯ, ಭಗವದ್ಗೀತೆ, ಮಹಾಭಾರತ, ರಾಮಾಯಣ ಇತ್ಯಾದಿ ಸಮಾವೇಶ ಮಾಡುವ ಬಗ್ಗೆ ಯಾರಾದರೂ ಮಾತನಾಡಿದರೆ, ತಕ್ಷಣ ‘ಶಿಕ್ಷಣದ ಕೇಸರೀಕರಣ’, ಎಂಬ ಬೊಬ್ಬೆ ಆರಂಭವಾಗುತ್ತದೆ. ದುರ್ಭಾಗ್ಯವೆಂದರೆ, ಈ ಬೊಬ್ಬೆ ಹೊಡೆಯುವವರು ಬಹುಸಂಖ್ಯೆಯಲ್ಲಿ ಹಿಂದೂಗಳೆ ಆಗಿರುತ್ತಾರೆ. ಸಣ್ಣ ವಯಸ್ಸಿನ ಮಕ್ಕಳಲ್ಲಿ ಸಂಸ್ಕಾರ ಕ್ಷಮತೆ ಹೆಚ್ಚಿರುತ್ತದೆ. ಈ ವಯಸ್ಸಿನಲ್ಲಿ ಅವರ ಮೇಲಾಗುವ ಸಂಸ್ಕಾರವು ಶಾಶ್ವತವಾಗಿ ಉಳಿಯುವುದು. ದುರ್ಭಾಗ್ಯದಿಂದ ಈ ದೇಶದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತರು ಸಂಪೂರ್ಣ ಏಕಾಧಿಕಾರವನ್ನು ಸ್ಥಾಪಿಸಿದ್ದಾರೆ. ಕಾನ್ವೆಂಟ್‌ನಿಂದ ಈ ಮಕ್ಕಳಿಗೆ ಕ್ರೈಸ್ತ ಪಂಥದ ಬೋಧನೆ ಮಾಡಲಾಗುತ್ತದೆ. ಪಾಶ್ಚಾತ್ಯರ ರೀತಿನೀತಿಗಳನ್ನು ಕಲಿಸಲಾಗುತ್ತದೆ. ಶಿಕ್ಷಣದ ಮಾಧ್ಯಮ ಆಂಗ್ಲ ಭಾಷೆ ಆಗಿರುವುದರಿಂದ ಹಿಂದೂಗಳ ಮಕ್ಕಳು ಸ್ವಧರ್ಮ, ಸ್ವಸಂಸ್ಕೃತಿ ಹಾಗೂ ನಮ್ಮ ಮಾತೃಭಾಷೆ ಇವೆಲ್ಲದರಿಂದ ಕೇವಲ ದೂರವಾಗುವುದು ಮಾತ್ರವಲ್ಲ, ಸಂಪೂರ್ಣವಾಗಿ ಅಪರಿಚಿತರಾಗುತ್ತಾರೆ. ಪ್ರತಿ ಶುಕ್ರವಾರ ಪ್ರತಿಯೊಂದು ಮಸೀದಿಯಲ್ಲಿ ನಮಾಜಿಗಾಗಿ ಸೇರಿದ ಎಲ್ಲ ವಯಸ್ಸಿನ ಮುಸಲ್ಮಾನರಿಗೆ ಮೌಲ್ವಿಯಿಂದ ಧಾರ್ಮಿಕ ಕಟ್ಟರತೆ ಹಾಗೂ ಐಕ್ಯದ ಬೊಧನೆಯನ್ನು ನೀಡಲಾಗುತ್ತದೆ. ಹಿಂದೂಗಳ ಎಷ್ಟು ದೇವಸ್ಥಾನಗಳಲ್ಲಿ ಧರ್ಮಾಚಾರ್ಯರು ಮತ್ತು ಪುರೋಹಿತರಿಂದ ಹಿಂದೂಗಳಿಗೆ ನಮ್ಮ ಧರ್ಮದ ಮಾಹಿತಿಯನ್ನು ನೀಡಿ ಅವರನ್ನು ಧರ್ಮನಿಷ್ಠರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತದೆ ? ಕೆಲವೇ ಬೆರಳೆಣಿಕೆಯಷ್ಟು ಧರ್ಮಾಚಾರ್ಯರು ಮತ್ತು ಪುರೋಹಿತರ ಹೊರತು ಉಳಿದ ಧರ್ಮಾಚಾರ್ಯರು, ಪುರೋಹಿತರು, ಕೀರ್ತನಕಾರರು ಹಾಗೂ ಪ್ರವಚನಕಾರರಿಂದ ಹೊಟ್ಟೆಪಾಡಿಗಾಗಿ ಹಿಂದೂ ಧರ್ಮದಲ್ಲಿನ ಕೆಲವು ಕಾಲ್ಪನಿಕ ಕಥೆಗಳನ್ನು ಹೇಳಿ ಶ್ರೋತೃಗಳಿಗೆ ಮನೋರಂಜನೆ ಮಾಡಲಾಗುತ್ತದೆ. ಶ್ರೋತೃಗಳ ಮನಸ್ಸಿನಲ್ಲಿ ತಮ್ಮ ಧರ್ಮದ ಅಭಿಮಾನವನ್ನು ಬಿಂಬಿಸುವ ಬದಲು ಹೆಚ್ಚೆಚ್ಚು ಜೋಳಿಗೆ ತುಂಬಿಸಿಕೊಳ್ಳುವುದೇ ಅವರ ಮುಖ್ಯ ಉದ್ದೇಶವಾಗಿರುತ್ತದೆ.

೧೦. ಹಿಂದೂದ್ವೇಷಿಗಳು ಹಿಂದೂಗಳಿಗೆ ‘ಬೇಲಿಯೇ ಎದ್ದು ಹೊಲಮೇಯ್ದಂತಾಗಿದೆ’ !

ಕೆಲವರ ಜನ್ಮ ಕೇವಲ ಹಿಂದೂ ಧರ್ಮದಲ್ಲಿ ಆಗಿದೆ; ಆದ್ದರಿಂದ ಅವರನ್ನು ಹಿಂದೂಗಳೆಂದು ಹೇಳಬೇಕಾಗುತ್ತದೆ. ಇಂತಹ ಸಾವಿರಾರು ಮುಖಂಡರು ಅಧಿಕಾರ, ಸಂಪತ್ತಿಗಾಗಿ ಪರಕೀಯರ ಹಣದಲ್ಲಿ ಸಾಕಲ್ಪಡುವ ಗುಲಾಮಗಿರಿಯ ವಿದ್ವಾಂಸರು ಹಾಗೂ ಢೋಂಗಿ ಜಾತ್ಯತೀತರು ಮುಂತಾದವರೆಲ್ಲ ಈ ದೇಶದ ಹಿಂದೂ ಮತ್ತು ಅವರ ಧರ್ಮ, ಈ ದೇಶದ ಪ್ರಾಚೀನ ಸಭ್ಯತೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ನಷ್ಟಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೂದ್ವೇಷಿ ಗುಂಪಿನವರು ಹಿಂದೂಗಳಿಗಾಗಿ ‘ಬೇಲಿಯೇ ಎದ್ದು ಹೊಲಮೇಯ್ದಂತೆ’ ಆಗಿದೆ. ಈ ದೇಶದಲ್ಲಿ ಮತಾಂಧ ಮುಸಲ್ಮಾನರಿಂದ ನಿರಂತರ ಪ್ರಚೋದಿಸಲಾಗುತ್ತಿರುವ ದಂಗೆಗಳಲ್ಲಿ ಹಿಂದೂಗಳಿಗಾಗುತ್ತಿರುವ ಅಪಾರ ಜೀವಹಾನಿ ಮತ್ತು ಸಂಪ್ಪತ್ತು ಹಾನಿ, ಅಮಾನವೀಯವಾಗಿ ನಡೆಯುವ ಹಿಂದೂಗಳ ಹತ್ಯೆ, ಹಿಂದೂ ದೇವಿದೇವತೆಗಳ ಮತ್ತು ಶ್ರದ್ಧಾಸ್ಥಾನಗಳಿಗಾಗುವ ಅವಮಾನ, ತಮ್ಮದೇ ಮಾತೃಭೂಮಿಯಲ್ಲಿ ನಿರಾಶ್ರಿತ, ಅಸುರಕ್ಷಿತ ಹಾಗೂ ಭಯಭೀತರಾಗಿರುವ ಹಿಂದೂಗಳ ವಿಷಯದಲ್ಲಿ ಈ ಹಿಂದೂದ್ವೇಷಿಗಳು ಯಾವತ್ತೂ ಚಕಾರವೆತ್ತುವುದಿಲ್ಲ. ಹೀಗಿರುವಾಗ ಇವರಿಂದ ಹಿಂದೂಗಳಿಗೆ ಅನುಕೂಲವಾಗುವಂತಹ ಪ್ರತ್ಯಕ್ಷ ಕೃತಿಯ ಅಪೇಕ್ಷೆ ಹೇಗೆ ಮಾಡಬಹುದು ? ನನಗೆ ಈ ಹಿಂದೂದ್ವೇಷಿಗಳ ಇಂದಿನ ಮೌನದಿಂದ ಭವಿಷ್ಯದಲ್ಲಿ ಅವರ ಗತಿಯೇನಾಗುವುದು ? ಎಂಬ ವಾಸ್ತವಿಕತೆಯನ್ನು ದರ್ಶಿಸುವ ಕವಿತೆಯ ಎರಡು ಸಾಲನ್ನು ಉಲ್ಲೇಖಿಸಬೇಕೆಂದು ಅನಿಸುತ್ತದೆ, ”ಅಧರ್ಮಪರ್‌ ಮೌನ್‌ ರಖ್‌ಕರ್‌ ಜೋ ಮಾತ್ರ ನಿಹರ್‌ ಜಾತೆ ಹೈಂ | ಭೀಷ್ಮ ಹೋ, ದ್ರೋಣ ಹೋ, ಯಾ ಕರ್ಣ ಸಬ್‌ ಮಾರೆ ಜಾತೆ ಹೈಂ |’’ (ಅಧರ್ಮದ ಬಗ್ಗೆ ಮೌನವಾಗಿರುವವರು ಮುಳುಗುತ್ತಾರೆ. ಭೀಷ್ಮನಿರಲಿ, ದ್ರೋಣನಿರಲಿ, ಅಥವಾ ಕರ್ಣನಿರಲಿ ಎಲ್ಲರೂ ಹತರಾಗುತ್ತಾರೆ.)

ಈ ದೇಶದಲ್ಲಿ ನಿರಂತರ ನಡೆಯುವ ಧಾರ್ಮಿಕ ದಂಗೆಗಳಿಗೆ ಅಂಕುಶ ಹಾಕಲಿಕ್ಕಿದ್ದರೆ, ಹಿಂದೂ ಸಮಾಜ ತನ್ನ ಮನಸ್ಸಿನಲ್ಲಿ ಕೆಲವು ವಜ್ರಸಂಕಲ್ಪ ಮಾಡಬೇಕಾಗಿದೆ. ದಂಗೆಕೋರರಿಗೆ ಅವರದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುವ ಸಿದ್ಧತೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲ ಭೇದಭಾವಗಳನ್ನು, ವಾದವಿವಾದಗಳನ್ನು ಮರೆತು ಸಂಘಟಿತರು ಹಾಗೂ ಧರ್ಮನಿಷ್ಠರಾಗಬೇಕಾಗಿದೆ. ತಮ್ಮದೇ ಧರ್ಮದಲ್ಲಿನ ವಿಷಸರ್ಪಗಳನ್ನು ಜಜ್ಜಿಹಾಕಲು ಕೇವಲ ಹಿಂದುತ್ವನಿಷ್ಠ ನೇತಾರರಿಗೇ ಮತದಾನದ ಮೂಲಕ ಶಕ್ತಿಯನ್ನು ನೀಡಬೇಕು.

– ಶ್ರೀ. ಶಂಕರ ಗೋ. ಪಾಂಡೆ, ಪುಸದ, ಯವತಮಾಳ. (೯.೧.೨೦೨೩)

ಸಂಪಾದಕೀಯ ನಿಲುವು

ಸ್ತ್ರೀಯರ ಅನಿರ್ಬಂಧ ಆಚರಣೆ, ತಾಯಿ-ತಂದೆಯರ ದುರ್ಲಕ್ಷ ಮತ್ತು ಮನೆಯಲ್ಲಿನ ಸುಸಂಸ್ಕಾರಗಳ ಅಭಾವದಿಂದ ಪ್ರತಿವರ್ಷ ಸಾವಿರಾರು ಯುವತಿಯರು ಲವ್‌ ಜಿಹಾದ್‌ಗೆ ಬಲಿ !

|| ಶ್ರೀಕೃಷ್ಣಾರ್ಪಣಮಸ್ತು ||