ಸನಾತನದ ಸಂತರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಬಗ್ಗೆ ಅರಿವಾದ ಸೂಕ್ಷ್ಮದ ವೈಶಿಷ್ಟ್ಯಗಳು
ಸಾಧಕರಿಂದ ಸಾಧನೆಯ ಒಳ್ಳೆಯ ಪ್ರಯತ್ನಗಳಾದರೆ ಅಥವಾ ಸಾಧಕರು ಯಾವುದಾದರೊಂದು ಸೇವೆಯ ಬಗ್ಗೆ ಒಳ್ಳೆಯ ಅಧ್ಯಯನ ಮಾಡಿ ಮಂಡಿಸಿದರೆ ಅವರಿಗೆ ತುಂಬಾ ಆನಂದವಾಗುತ್ತದೆ. ಅವರು ಸಾಧಕರೊಂದಿಗೆ, ಹಾಗೆಯೇ ಸಮಾಜದ ಪ್ರತಿಯೊಂದು ವ್ಯಕ್ತಿಯೊಂದಿಗೆ ಸಹಿಷ್ಣುತೆಯಿಂದ ಮತ್ತು ಮನಮುಕ್ತತೆಯಿಂದ ಮಾತನಾಡುತ್ತಾರೆ.