ಶ್ರೀ ದತ್ತಜಯಂತಿ (ಡಿಸೆಂಬರ್‌ ೪)

ಅಂದು ಪೃಥ್ವಿಯಲ್ಲಿ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ.

ಶ್ರೀ ದತ್ತಾತ್ರೇಯರ ತಪಶ್ಚರ್ಯದ ಸ್ಥಾನ: ಶ್ರೀ ಗಿರನಾರ ಮಹಾತ್ಮೆ!

ಗಿರನಾರ ಪರ್ವತದ ಮೇಲೆ ಕಮಂಡಲು ಸ್ಥಾನವಿದೆ. ಇಲ್ಲಿ ಶ್ರೀ ದತ್ತ ಮಹಾರಾಜರ ಅಖಂಡ ಧುನಿ (ನಿರಂತರವಾಗಿ ಉರಿಯುವ ಅಗ್ನಿ) ಇದೆ. ಇಲ್ಲಿರುವ ಅಗ್ನಿಯು ೫ ಸಾವಿರ ವರ್ಷಗಳಿಂದ ಇದೆ ಎಂದು ಹೇಳಲಾಗುತ್ತದೆ. ಈ ಪವಿತ್ರ ಅಗ್ನಿಯು ಒಂದು ದೈವದುರ್ಲಭ ಕೊಡುಗೆಯಾಗಿದೆ.

ಶ್ರೀ ದತ್ತಾತ್ರೇಯರ ಗುಣವೈಶಿಷ್ಟ್ಯಗಳು!

ಶಿಷ್ಯನು ಎಷ್ಟೇ ತಪ್ಪುಗಳನ್ನು ಮಾಡಿದರೂ, ಗುರುಗಳು ಅವನನ್ನು ಕ್ಷಮಿಸಿ ಪುನಃ ಕಲಿಯುವ ಅವಕಾಶವನ್ನು ನೀಡುತ್ತಾರೆ, ಭಗವಾನ ದತ್ತಾತ್ರೇಯರು ಅದರ ಉತ್ತಮ ಉದಾಹರಣೆಯಾಗಿದ್ದಾರೆ. ಅವರು ಶಿಷ್ಯನ ದೋಷಗಳನ್ನು ಮಾತ್ರವಲ್ಲ; ವಿರೋಧಕರ ಅಪರಾಧಗಳನ್ನೂ ಕ್ಷಮಿಸಿ ಅವರನ್ನು ಉದ್ಧರಿಸುತ್ತಾರೆ.

ರಾಯಚೂರಿನ ಶ್ರೀ ಕ್ಷೇತ್ರ ಕುರವಪುರ (ಕುರುಗಡ್ಡಿ): ಒಂದು ಪ್ರಾಚೀನ ದತ್ತಕ್ಷೇತ್ರ!

ಶ್ರೀಕ್ಷೇತ್ರ ಕುರವಪುರವು ಒಂದು ಪ್ರಾಚೀನ ದತ್ತಕ್ಷೇತ್ರವಾಗಿದೆ. ಶ್ರೀಪಾದ ಶ್ರೀವಲ್ಲಭರು ದತ್ತಾತ್ರೇಯರ ಮೊದಲ ಅವತಾರವೆಂದು ನಂಬಲಾಗಿದೆ. ಅವರು ಆಂಧ್ರಪ್ರದೇಶದ ಪೀಠಾಪುರದಲ್ಲಿ ಜನಿಸಿದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮಾಡಿದ ಜನಸಂಗ್ರಹ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ಅವರೆಲ್ಲರ ಯೋಗಕ್ಷೇಮವನ್ನು ಪ್ರೀತಿಯಿಂದ ವಿಚಾರಿಸುತ್ತಾರೆ. ತಮಿಳುನಾಡಿನಲ್ಲಿ ತುಂಬಾ ಬಿಸಿಲು ಇರುವುದರಿಂದ ಅವರನ್ನು ಮನೆಯಲ್ಲಿ ಒಳಗೆ ಕರೆದು ನೀರು ಕೊಡುತ್ತಾರೆ, ಕೆಲವೊಮ್ಮೆ ಅವರಿಗೆ ವಿಭೂತಿಯನ್ನು ಕೊಡುತ್ತಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಕಾಂಚೀಪುರಂನಲ್ಲಿ ನೆಲೆಸಲು ಬಂದಿರುವುದರ ಹಿನ್ನೆಲೆ!

ಈಶ್ವರ, ಸಪ್ತರ್ಷಿಗಳು ಮತ್ತು ಗುರು ಅವರು ನಮಗೆ ಬೇರೆ ಬೇರೆ ಮಾಧ್ಯಮಗಳ ಮೂಲಕ, ಮುಂದೆ ನಾವೆಲ್ಲ ಸಾಧಕರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರೊಂದಿಗೆ ಕಾಂಚೀಪುರಂನಂತಹ ತೀರ್ಥಕ್ಷೇತ್ರದಲ್ಲಿ ಹೋಗಿ ನೆಲೆಸಬೇಕಾಗುತ್ತದೆ, ಎಂದು ಸಂಕೇತಗಳನ್ನು ನೀಡುತ್ತಿದ್ದರು