
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ದುರ್ಗಾದೌಡ ವೇಳೆ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದ ಪೂ. ಸಂಭಾಜಿರಾವ ಭಿಡೆಗುರೂಜಿ ಅವರ ಪಾದಗಳ ಬಳಿ ಕುಳಿತು ಅವರಿಗೆ ನಮಸ್ಕರಿಸುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ! (೨೦೨೩)

ಅನೇಕ ವರ್ಷಗಳ ನಂತರ ಭೇಟಿಯಾದ ಶಾಲಾ ಗೆಳತಿ ಸೌ. ಮಾಧವಿ ದಾಮ್ಲೆ ಅವರಿಗೆ ಸ್ನೇಹಭರಿತ ವಾತ್ಸಲ್ಯವನ್ನು ನೀಡುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ! (೨೦೨೨)

ಸಮಯ ಸಿಕ್ಕಿದಾಗ ಎಲ್ಲಿ ಸ್ಥಳ ಸಿಕ್ಕರೂ ಅಲ್ಲಿಯೇ ಕುಳಿತು ಸೇವೆ ಮಾಡುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ! (೨೦೧೪)

ಪೂ. (ಶ್ರೀಮತಿ) ಸುಶೀಲಾ ಮೋದಿ ಅವರಿಗೆ ಮೆಟ್ಟಿಲು ಇಳಿಯಲು ಸಹಾಯ ಮಾಡುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ! (೨೦೨೪)

ತಿರುಪತಿಯ ಅಂಗಡಿಯಲ್ಲಿ ಸಹಜವಾಗಿ ಕೆಳಗೆ ಕುಳಿತು ರಂಗೋಲಿಯ ಮುದ್ರಿತ **’ಸ್ಟಿಕ್ಕರ್’**ಗಳನ್ನು ನೋಡುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ! (೨೦೧೬)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !