
ದತ್ತನ ನಾಮಜಪದಿಂದ ಉತ್ಪನ್ನವಾಗುವ ಶಕ್ತಿಯಿಂದ ನಾಮಜಪ ಮಾಡುವವರ ಸುತ್ತ ರಕ್ಷಣಾ ಕವಚ ತಯಾರಾಗುತ್ತದೆ. ಅನೇಕರು ಸಾಧನೆ ಮಾಡದೆ ಇರುವುದರಿಂದ ಅವರು ಮಾಯೆಯಲ್ಲಿ ಹೆಚ್ಚು ಸಿಲುಕಿರುತ್ತಾರೆ. ಆದ್ದರಿಂದ ಮೃತ್ಯುವಿನ ನಂತರ ಇಂತಹ ಲಿಂಗದೇಹಗಳು ಅತೃಪ್ತವಾಗಿ ಇರುತ್ತವೆ. ಇಂತಹ ಅತೃಪ್ತ ಲಿಂಗದೇಹಗಳು ಮರ್ತ್ಯಲೋಕದಲ್ಲಿ ಸಿಲುಕುತ್ತವೆ. (ಮರ್ತ್ಯಲೋಕ ಇದು ಭೂಲೋಕ ಮತ್ತು ಭುವರ್ಲೋಕ ಇದರ ಮಧ್ಯದಲ್ಲಿ ಇದೆ.) ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿರುವ ಅತೃಪ್ತ ಪೂರ್ವಜರಿಗೆ ಗತಿ ಸಿಗುತ್ತದೆ. ಆದ್ದರಿಂದ ಮುಂದೆ ಅವರು ತಮ್ಮ ಕರ್ಮದ ಪ್ರಕಾರ ಮುಂದಿನ ಲೋಕಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಂದ ವ್ಯಕ್ತಿಗೆ ಆಗುವ ತೊಂದರೆಗಳ ಪ್ರಮಾಣ ಕಡಿಮೆ ಆಗುತ್ತದೆ. ಅದಕ್ಕಾಗಿ ತೊಂದರೆಯ ಪ್ರಮಾಣದ ಪ್ರಕಾರ ೩, ೯ ಅಥವಾ ಅದಕ್ಕಿಂತ ಹೆಚ್ಚಿನ ಮಾಲೆ ದತ್ತನ ಜಪ ಮಾಡಬೇಕಾಗುತ್ತದೆ
ಪೂರ್ವಜರ ತೊಂದರೆಯಿಂದ ರಕ್ಷಣೆ ಮಾಡುವ ದೇವತೆ !

ದತ್ತ
- ದತ್ತನು ಏಕೆ ಅನೇಕ ಗುರುಗಳನ್ನು ಮಾಡಿಕೊಂಡನು?
- ದತ್ತನಿಗೆ ಯಾವ ಹೂವುಗಳನ್ನು ಅರ್ಪಿಸಬೇಕು?
- ದತ್ತನ ಹೆಗಲಿನಲ್ಲಿರುವ ಜೋಳಿಗೆ ಯಾವುದರ ಪ್ರತೀಕ?
- ‘ಶ್ರೀ ಗುರುದೇವ ದತ್ತ |’ ಜಪವನ್ನು ಪ್ರತಿದಿನ ಏಕೆ ಮಾಡಬೇಕು?
ಕಿರುಗ್ರಂಥ: ದತ್ತ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)
ದತ್ತ ತತ್ತ್ವದ ಅನುಭೂತಿ ನೀಡುವ ಸನಾತನದ ಉತ್ಪಾದನೆ!

ಶ್ರೀ ದತ್ತನ ಸಾತ್ತ್ವಿಕ ಚಿತ್ರ, ನಾಮಪಟ್ಟಿ ಮತ್ತು ಪದಕ ಲಭ್ಯ!
ಸಂಚಾರಿವಾಣಿ ಸಂಖ್ಯೆ: 934 2599299 ಸನಾತನದ ಗ್ರಂಥ ಸಂಪತ್ತು ಈಗ Sanatan Shop.com ದಲ್ಲಿ ಲಭ್ಯ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !