ಶ್ರೀ ಗಣೇಶನಿಗೆ ಮೊದಲ ನಮನ !

ಗಣಪತಿಯ ಪೂಜೆ ಮೊದಲು ಮಾಡಲಾಗುತ್ತದೆ. ಮೊದಲ ನಮಸ್ಕಾರವನ್ನೂ ಗಣಪತಿಗೆ ಮಾಡಲಾಗುತ್ತದೆ.

ವಿವಿಧ ರಾಜ್ಯಗಳಲ್ಲಿರುವ ಈ ಜಾಗೃತ ಗಣೇಶ ದೇವಸ್ಥಾನಗಳಿಗೆ ನೀವು ಭೇಟಿ ನೀಡಿದ್ದೀರಾ ?

ದೇಶಾದ್ಯಂತ ಶ್ರೀ ಗಣೇಶನ ಅನೇಕ ಪ್ರಾಚೀನ ದೇವಸ್ಥಾನಗಳಿವೆ. ಈ ದೇವಸ್ಥಾನಗಳು ಆಯಾ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿಬಿಂಬಿಸುತ್ತವೆ. ಈ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ, ವಿವಿಧ ರಾಜ್ಯಗಳಲ್ಲಿರುವ ಕೆಲವು ಪ್ರಾಚೀನ ಗಣೇಶ ದೇವಸ್ಥಾನಗಳ ಇತಿಹಾಸವನ್ನು ತಿಳಿದುಕೊಳ್ಳೋಣ.

ಸಾಧಕರೇ, ಮಾಯೆಯ ಆಮಿಷಗಳಿಗೆ ಬಲಿಯಾಗದೆ ಸಾಧನೆ ಮಾಡಿ ಶಾಶ್ವತ ಆನಂದವನ್ನು ಪಡೆಯಿರಿ !

ಸಾಧನೆಯೇ ನಿಜವಾದ ಆನಂದ ಮತ್ತು ಇದುವೇ ಜೀವನದ ನಿಜವಾದ ಸಂಪಾದನೆಯಾಗಿದೆ. ಇದರಲ್ಲಿ ನನಗೆ ನನ್ನ ಪತ್ನಿಯ ಸಹಕಾರವೂ ಲಭಿಸಿದೆ.

ಸರ್ವಶ್ರೇಷ್ಠ ಮತ್ತು ಸಚ್ಚಿದಾನಂದರೂಪವಾಗಿರುವ ಶ್ರೀ ಗಣೇಶನ ಭಕ್ತಿ ಮಾಡಿ ಕೃಪೆಯನ್ನು ಸಂಪಾದಿಸಿ !

ಯಾವುದೇ ದೇವಸ್ವರೂಪ ವರ್ಣನೆಗಳಲ್ಲಿನ ‘ವಾಚ್ಯ’ ಈ ಭಾಗವು ಸೀಮಿತವಾಗಿದ್ದೂ ‘ಲಕ್ಷ್ಯ’ ಈ ಭಾಗವು ವ್ಯಾಪಕ, ಅನಂತ ಮತ್ತು ತ್ರಿಕಾಲಬಾಧಿತವಾಗಿರುವುದು ಪ್ರತಿಯೊಬ್ಬ ದೇವಸ್ವರೂಪ ವರ್ಣನೆಯ ಎರಡು ಭಾಗ ಗಳಿರುತ್ತವೆ.

ಅಧ್ಯಾತ್ಮಶಾಸ್ತ್ರದ ದೃಷ್ಟಿಕೋನದಿಂದ ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಮಾಡಬೇಕು !

‘ಧರ್ಮಶಾಸ್ತ್ರದಲ್ಲಿ ಚಿನ್ನ, ಬೆಳ್ಳಿ ಅಥವಾ ಮಣ್ಣಿನಿಂದಲೇ ವಿಗ್ರಹವನ್ನು ತಯಾರಿಸಬೇಕು’, ಎಂದು ಸ್ಪಷ್ಟವಾಗಿ ಹೇಳಲಾಗಿರುವುದರಿಂದ ಇದರ ಹೊರತು ಇತರ ವಸ್ತುಗಳಿಂದ ಮೂರ್ತಿಯನ್ನು ಸಿದ್ಧಪಡಿಸುವುದು ಶಾಸ್ತ್ರಕ್ಕನುಸಾರ ಅಯೋಗ್ಯವಾಗಿದೆ.

ಯಾರಿಗಾದರೂ ದೇವರ ಹೆಸರು ಇಷ್ಟವಾಗದಿದ್ದರೆ, ಇಷ್ಟವಾದ ಜಪ ಮಾಡಿ !

ಮುಂದಿನ ಪೀಳಿಗೆಯ ಧಾವಂತದ ಜೀವನವನ್ನು ಗುರುತಿಸಿ ಅವರಿಗಾಗಿ ಕಾರ್ಯನಿರತರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಶ್ರೀ ಗಣೇಶನಿಗೆ ಸಂಬಂಧಿಸಿದ ಕೆಲವು ಉಪಾಸನೆಗಳು !

ತೀವ್ರ ಅನಾರೋಗ್ಯ ಅಥವಾ ರೋಗಗಳಾದರೆ ಮತ್ತು ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿದರೂ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರದಿದ್ದರೆ, ಶ್ರೀ ಗಣೇಶನ ಮೂರ್ತಿಯ ಮೇಲೆ ಅಭಿಷೇಕವನ್ನು ಮಾಡಿ ಸತ್ಪಾತ್ರ ಬ್ರಾಹ್ಮಣನಿಗೆ ಚಿನ್ನದ ಗಣೇಶಮೂರ್ತಿಯನ್ನು ದಾನ ಮಾಡಬೇಕು.