
ಯಾವುದೇ ಶುಭಕಾರ್ಯವನ್ನು ಪ್ರಾರಂಭಿಸುವಾಗ, ‘ಶ್ರೀ ಗಣೇಶಾಯ ನಮಃ’ ಎಂದು ಹೇಳುತ್ತಾ ಗಣಪತಿಯನ್ನು ಸ್ಮರಿಸುತ್ತೇವೆ. ಒಮ್ಮೆ ಸ್ವರ್ಗದಲ್ಲಿರುವ ದೇವ-ದೇವತೆಗಳು ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಲು ಬ್ರಹ್ಮದೇವನ ಆಜ್ಞೆಯಂತೆ ಭೂಮಿಗೆ ಪ್ರದಕ್ಷಿಣೆ ಹಾಕುವ ಸ್ಪರ್ಧೆಗೆ ಹೊರಟರು. ಗಣಪತಿಯು ತನ್ನ ಬುದ್ಧಿವಂತಿಕೆ ಯಿಂದ ಶಾಸ್ತ್ರಗಳ ಪ್ರಕಾರ ತನ್ನ ತಂದೆತಾಯಿಯರಿಗೆ ಏಳು ಬಾರಿ ಪ್ರದಕ್ಷಿಣೆ ಹಾಕಿ ಎಲ್ಲರಿಗಿಂತ ಮೊದಲು ಪೃಥ್ವಿ ಪ್ರದಕ್ಷಿಣೆಯನ್ನು ಮುಗಿಸಿದನು. ಮೊದಲ ಆರಾಧಕ ಎಂಬ ಗೌರವವನ್ನು ಪಡೆದನು. ಅಂದಿನಿಂದ ಗಣಪತಿಯ ಪೂಜೆ ಮೊದಲು ಮಾಡಲಾಗುತ್ತದೆ. ಮೊದಲ ನಮಸ್ಕಾರವನ್ನೂ ಗಣಪತಿಗೆ ಮಾಡಲಾಗುತ್ತದೆ.’
– (ಮಾಸಿಕ ನಿಯತಕಾಲಿಕೆ, ‘ಸದಾಚಾರ ಆಣಿ ಸಂಸ್ಕೃತಿ’, ಸಪ್ಟೆಂಬರ್ ೨೦೧೪)
ಆಲದ ಮರದ ಮಹಾತ್ಮೆ
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ