
‘ಶ್ರೀ ಗಣೇಶನು ಎಲ್ಲರಿಗೂ ಜ್ಞಾನ ಮತ್ತು ಶುಭಮಂಗಲವನ್ನು ಪ್ರದಾನಿಸುವುದೊಂದಿಗೆ ದೇವಾನ್ತಕ, ನರಾನ್ತಕ ಇಂತಹ ಅಸುರರನ್ನೂ ಸಂಹರಿಸುತ್ತಾನೆ. ಶ್ರೀ ಗಣೇಶನ ಆದರ್ಶವನ್ನು ಎದುರಿಗೆ ಇಟ್ಟು ನಾವು ಕೂಡ ಹಿಂದೂ ಧರ್ಮ ಪ್ರಸಾರ ಮಾಡಿ ಎಲ್ಲರಿಗೂ ಧರ್ಮಜ್ಞಾನವನ್ನು ನೀಡೋಣ ಮತ್ತು ಸಾಧನೆಯಿಂದ ಸ್ವತಃ ಸಾತ್ತ್ವಿಕ ರಾಗಿ ಇತರರಿಗೆ ಮಂಗಲವನ್ನು ಪ್ರದಾನಿಸೋಣ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ವೀರಶಕ್ತಿ ಜಾಗೃತಗೊಳಿಸೋಣ. ಅದಕ್ಕಾಗಿ ಸಾಧನೆಯ ಅಡಿಪಾಯ ಆವಶ್ಯಕವಾಗಿದೆ. ಅದಕ್ಕಾಗಿ ನಮ್ಮಲ್ಲಿ ಸಾಧನೆಯ ಬಲ ಮತ್ತು ವೀರಶಕ್ತಿ ನಿರ್ಮಾಣವಾಗಲು ಶ್ರೀ ಗಜಾನನನ ಚರಣಗಳಲ್ಲಿ ಶರಣಾಗಿ ಮೊರೆ ಇಡೋಣ !’
– (ಪೂ.) ಶ್ರೀ. ಸಂದೀಪ ಆಳಶಿ
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !