‘ಜಗತ್ತಿನ ಯಾವುದೇ ದೇಶದ ಆಡಳಿತಗಾರರು ‘ಪ್ರಜೆಗಳು ಸಾತ್ತ್ವಿಕರಾಗಬೇಕು’, ಎಂಬ ಉದ್ದೇಶದಿಂದ ಅವರಿಗೆ ಸಾಧನೆಯನ್ನು ಕಲಿಸುವುದಿಲ್ಲ. ಈಶ್ವರೀ ರಾಜ್ಯದಲ್ಲಿ, ಪ್ರಜೆಗಳನ್ನು ಸಾತ್ತ್ವಿಕರನ್ನಾಗಿಸುವುದೇ ಶಿಕ್ಷಣದ ಪ್ರಮುಖ ಉದ್ದೇಶವಾಗಿರಲಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ