ಗುರುಗಳ ಮಹಾತ್ಮೆಯನ್ನು ತಿಳಿಸುವ ಗ್ರಂಥಗಳು
ಗುರುಗಳ ವರ್ತನೆ, ಕಾರ್ಯ ಮತ್ತು ಗುರುಪರಂಪರೆ, ಗುರುಗಳು ಶಿಷ್ಯರಿಗೆ ಕಲಿಸುವುದು ಮತ್ತು ಗುರು-ಶಿಷ್ಯರ ಸಂಬಂಧ
ಭಾರತದ ಮುತ್ಸದ್ದಿತನಕ್ಕೆ ಬೆಚ್ಚಿದ ಅಮೆರಿಕ !
ಭಾರತವು ಸ್ವಾರ್ಥಿ ಅಮೆರಿಕದ ಕುತಂತ್ರಗಳನ್ನು ಗುರುತಿಸಿ, ಅದಕ್ಕೆ ಅದರ ಭಾಷೆಯಲ್ಲಿಯೇ ಪಾಠ ಕಲಿಸುವ ಅಗತ್ಯವಿದೆ.
ಭಾರತೀಯ ಪರಂಪರೆಯಲ್ಲಿ ಶ್ರೀ ಗುರುಗಳ ರೂಪಗಳು, ಆಧ್ಯಾತ್ಮಿಕ ಮಹತ್ವ ಮತ್ತು ಗುರುತತ್ತ್ವದ ಎಲ್ಲ ಗುಣವೈಶಿಷ್ಟ್ಯಗಳಿಂದ ಪರಿಪೂರ್ಣ ‘ಪರಮಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಭಾರತೀಯ ಸಂಸ್ಕ್ರತಿಯಲ್ಲಿ ಶ್ರೀ ಗುರು ಮತ್ತು ಶ್ರೀ ಗುರುಗಳ ಪರಂಪರೆಗೆ ಬಹಳ ಮಹತ್ವ ನೀಡಲಾಗಿದೆ.
‘ಗುರು’ಗಳೇ ಆತ್ಮಜ್ಞಾನ, ಬ್ರಹ್ಮಜ್ಞಾನ ಮತ್ತು ಭಗವಂತನ ಪ್ರಾಪ್ತಿಗೆ ಸಾಧನ !
ಅನಂತ ಸ್ವರೂಪದಲ್ಲಿರುವ ಭಗವಂತನನ್ನು ತಿಳಿಯಲು ಶಿಷ್ಯನು ನಿರಂತರ ಮುನ್ನಡೆಯುವುದು ಆವಶ್ಯಕ !
‘ಆಪರೇಶನ್ ಸಿಂದೂರ’ ಮತ್ತು ‘ಮೇಕ್ ಇನ್ ಇಂಡಿಯಾ’ (ಭಾರತದಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ) !
ಹಿಂದೆ ಭಾರತದಲ್ಲಿ ಶೇ. ೬೦ ರಿಂದ ೭೦ ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು; ಆದರೆ ಈಗ ಶೇ. ೭೦ ರಷ್ಟು ಶಸ್ತ್ರಾಸ್ತ್ರಗಳು ಭಾರತದಲ್ಲಿಯೇ ತಯಾರಾಗುತ್ತಿವೆ.
ಗುರು-ಶಿಷ್ಯರ ಸಾಧನೆಗೆ ಆವಶ್ಯಕ ವಿಚಾರ
ದೇಹಸ್ವರೂಪ ಕೃತಿಯು ಶಿಷ್ಯತ್ವದ ಅರಿವಿಗೆ ಸಂಬಂಧಿಸಿದ್ದು, ಆದರೆ ಕರ್ಮ ಸ್ವರೂಪ ವಿಚಾರವು ಗುರುತ್ವದ ಅರಿವಿಗೆ ಸಂಬಂಧಿಸಿದ್ದಾಗಿದ್ದರೆ, ಜೀವದ ಉನ್ನತಿ ಶೀಘ್ರವಾಗಿ ಆಗುತ್ತದೆ.
ಎಲ್ಲ ಸಮಸ್ಯೆಗಳಿಗೂ ಒಂದೇ ಪರಿಹಾರ ‘ಹಿಂದೂ ರಾಷ್ಟ್ರ ಸ್ಥಾಪನೆ’ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಗುರು-ಶಿಷ್ಯ ಪರಂಪರೆ ಗಂಗಾ ಪ್ರವಾಹದಂತೆ ಅತ್ಯಂತ ಪ್ರಾಚೀನ
ಶ್ರೀ ಗುರು ಎಂದರೆ ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಮೃತ್ಯುವಿನಿಂದ ಅಮರತ್ವದೆಡೆಗೆ ಕರೆದೊಯ್ಯುವ ಶಕ್ತಿ !