
‘ಹಿಂದೂ ಧರ್ಮದವರನ್ನು ಬಿಟ್ಟು ಬೇರೆ ಯಾವುದೇ ಧರ್ಮದ ಒಬ್ಬ ವ್ಯಕ್ತಿಯೂ ‘ಸರ್ವಧರ್ಮಸಮಭಾವ’ ಎಂದು ಹೇಳುವುದಿಲ್ಲ. ‘ಸರ್ವಧರ್ಮಸಮಭಾವ’ ಎಂದು ಹೇಳುವ ಹಿಂದೂಗಳ ಸ್ಥಿತಿಯು ದಯನೀಯವಾಗಿದೆ, ಹೀಗೆ ಹೇಳದಿರುವ ಬೇರೆ ಧರ್ಮಗಳ ಎಲ್ಲಾ ಜನರ ಸ್ಥಿತಿಯು ಹಿಂದೂಗಳಿಗಿಂತ ಬಹಳ ಉತ್ತಮವಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !