ಸಾವಿರ ವರ್ಷಗಳ ಹಿಂದಿನ ಸೋಮನಾಥ ಶಿವಲಿಂಗದ ದರ್ಶನ !
‘ಆರ್ಟ್ ಆಫ್ ಲಿವಿಂಗ್’ನ ಅಂತಾರಾಷ್ಟ್ರೀಯ ನಿರ್ದೇಶಕ ಶ್ರೀ. ದರ್ಶಕ್ ಹಾಥಿ ಅವರು ಸೊರಟಿ ಸೋಮನಾಥದ ೧ ಸಾವಿರ ವರ್ಷಗಳ ಹಿಂದಿನ ಮೂಲ ಶಿವಲಿಂಗದ ಅವಶೇಷಗಳನ್ನು ವಿಶೇಷವಾಗಿ ಮಹೋತ್ಸವಕ್ಕಾಗಿ ತಂದಿದ್ದರು.
‘ಆರ್ಟ್ ಆಫ್ ಲಿವಿಂಗ್’ನ ಅಂತಾರಾಷ್ಟ್ರೀಯ ನಿರ್ದೇಶಕ ಶ್ರೀ. ದರ್ಶಕ್ ಹಾಥಿ ಅವರು ಸೊರಟಿ ಸೋಮನಾಥದ ೧ ಸಾವಿರ ವರ್ಷಗಳ ಹಿಂದಿನ ಮೂಲ ಶಿವಲಿಂಗದ ಅವಶೇಷಗಳನ್ನು ವಿಶೇಷವಾಗಿ ಮಹೋತ್ಸವಕ್ಕಾಗಿ ತಂದಿದ್ದರು.
‘ಮಹರ್ಷಿಗಳು ತ್ರಿಕಾಲಜ್ಞಾನಿಗಳಾಗಿದ್ದಾರೆ’, ಅವರು ಮುಂಚಿತವಾಗಿಯೇ ಉಪಾಯ ಮಾಡಲು ಹೇಳಿದ್ದರಿಂದ ಯಾರಿಗೂ ತೊಂದರೆಯಾಗಲಿಲ್ಲ.
ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ವ್ಯವಹರಿಸುವಾಗ ವಿವೇಕದ ಅರಿವಿರಬೇಕು !
ಇಂದು ಸಂತರ ಸಾನಿಧ್ಯದಲ್ಲಿ ನಡೆದ ‘ಸನಾತನ ರಾಷ್ಟ್ರ’ದ ಸಂಕಲ್ಪ ಸಭೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.
ಆದರ್ಶ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ನಾವು ನಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಬೇಕು. ಅದರಲ್ಲಿನ ಒಂದೆಂದರೆ ಆರೋಗ್ಯ !
೧೯೭೧ ರಿಂದ ೨೦೧೧ ಈ ಅವಧಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ಬೌದ್ಧರು ಮತ್ತು ಸ್ಥಳೀಯ ಶ್ರದ್ಧೆಯನ್ನು (ಬಹಳಷ್ಟು ಡೋನೀ ಪೋಲೀ) ಪಾಲಿಸುವವರ ಸಂಖ್ಯೆ ವೇಗವಾಗಿ ಕುಸಿದಿದೆ.
ಸಂಬಂಧಿತ ಸಾಧಕರಲ್ಲಿ ಕೇಳಿ ಮನಸ್ಸಿನಲ್ಲಿ ಯೋಗ್ಯ ಸಂಸ್ಕಾರ ಮೂಡಿಸಲು ಪೂರ್ವಗ್ರಹ ಈ ಸ್ವಭಾವದೋಷಕ್ಕೆ ಸ್ವಯಂ ಸೂಚನೆಗಳನ್ನು ತಯಾರಿಸಿಕೊಳ್ಳಬೇಕು ಮತ್ತು ನಿಯಮಿತವಾಗಿ ಸ್ವಯಂಸೂಚನೆಗಳ ಸತ್ರಗಳನ್ನು ಮಾಡಬೇಕು.
ಸಾಧಕರ ಹೃದಯ ಮಂದಿರದಲ್ಲಿ ನೆಲೆಸಿರುವ ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಜನ್ಮೋತ್ಸವ ಎಲ್ಲರಿಗೂ ಒಂದು ಭಾವಪೂರ್ಣ ಕ್ಷಣವಾಗಿರುತ್ತದೆ.
ಮುಂಬರುವ ಭಯಾನಕ ಕಾಲದಲ್ಲಿ ಎಲ್ಲ ಸಾಧಕರ ಆರೋಗ್ಯವನ್ನು ಕಾಪಾಡಲು ಮತ್ತು ಸನಾತನ ರಾಷ್ಟ್ರದ ಸ್ಥಾಪನೆಯನ್ನು ಶೀಘ್ರಗೊಳಿಸಲು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಮಹಾಧನ್ವಂತರಿ ಯಾಗವನ್ನು ನಡೆಸಲಾಯಿತು.