ಸಾವಿರ ವರ್ಷಗಳ ಹಿಂದಿನ ಸೋಮನಾಥ ಶಿವಲಿಂಗದ ದರ್ಶನ !

‘ಆರ್ಟ್ ಆಫ್‌ ಲಿವಿಂಗ್‌’ನ ಅಂತಾರಾಷ್ಟ್ರೀಯ ನಿರ್ದೇಶಕ ಶ್ರೀ. ದರ್ಶಕ್‌ ಹಾಥಿ ಅವರು ಸೊರಟಿ ಸೋಮನಾಥದ ೧ ಸಾವಿರ ವರ್ಷಗಳ ಹಿಂದಿನ ಮೂಲ ಶಿವಲಿಂಗದ ಅವಶೇಷಗಳನ್ನು ವಿಶೇಷವಾಗಿ ಮಹೋತ್ಸವಕ್ಕಾಗಿ ತಂದಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರೊಂದಿಗೆ ಉಪಸ್ಥಿತರಿದ್ದ ಸಂತರು ಮತ್ತು ವಕ್ತಾರರು ವೇದಿಕೆಯ ಮೇಲೆ ಭಕ್ತಿಪೂರ್ವಕವಾಗಿ ಅದರ ದರ್ಶನ ಪಡೆದರು, ಹಾಗೆಯೇ ಉಪಸ್ಥಿತರೂ ಸಹ ‘ಸ್ಕ್ರೀನ್’ ಮೂಲಕ ದರ್ಶನ ಪಡೆದರು.