
ಸನಾತನ ಧರ್ಮದ ಉನ್ನತಿಗಾಗಿ ಪ್ರಸ್ತುತ ಯುಗವು ಅತ್ಯುತ್ತಮವಾಗಿದೆ. ಕುಂಭಮೇಳವು ಸನಾತನ ಧರ್ಮೀಯರ ಒಂದು ಅತಿ ವಿಶಾಲ ಸಂಗಮ ವಾಗಿತ್ತು. ಈ ಮಹಾಕುಂಭಮೇಳದಲ್ಲಿ ಜಗತ್ತು ‘ಸಂತರ ಸಾಮರ್ಥ್ಯವೇನು ?’ ಎಂಬುದನ್ನು ಅನುಭವಿಸಿತು. ೬೬ ಕೋಟಿ ಹಿಂದೂಗಳ ಜನಸಾಗರ ಕೇವಲ ಶ್ರದ್ಧೆಯ ಬಲದ ಮೇಲೆ ಗಂಗಾಮಾತೆ ಮತ್ತು ಸಂತ-ಮಹಂತರ ದರ್ಶನಕ್ಕಾಗಿ ಪ್ರಯಾಗರಾಜಕ್ಕೆ ತಲುಪಿದ್ದು ಯಾರ ವಿಶ್ವಾಸದ ಮೇಲೆ ?
ಕೇವಲ ಸಂತ-ಮಹಂತರ ಮೇಲಿನ ಶ್ರದ್ಧೆಯ ಬಲದ ಮೇಲೆ ! ಸಂತರು ಮತ್ತು ಮಹಂತರು ಸನಾತನ ಧರ್ಮದ ರಕ್ಷಕರು, ಮಾರ್ಗದರ್ಶಕರು ಮತ್ತು ದಿಕ್ಸೂಚಿಗಳು. ಇಂದು ಇದೇ ಸಂತರ ಸಾನಿಧ್ಯದಲ್ಲಿ ನಡೆದ ‘ಸನಾತನ ರಾಷ್ಟ್ರ’ದ ಸಂಕಲ್ಪ ಸಭೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.
– ಸದ್ಗುರು ಚಾರುದತ್ತ ಪಿಂಗಳೆ
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!