ಮತದಾರರಿಗೆ ನೀಡಿದ ಆಮಿಷಗಳಿಂದ ಆರ್ಥಿಕ ದಿವಾಳಿಯಾದ ಕರ್ನಾಟಕ – ಪ್ರಹ್ಲಾದ ಜೋಶಿ

ಕಾಂಗ್ರೆಸ್ ಕೇವಲ ಭೂಮಿಯನ್ನು ಕಬಳಿಸುವ ‘ಗ್ಯಾರಂಟಿ’ ನೀಡಬಹುದು.

ರಾಷ್ಟ್ರೀಯ ಗ್ರಾಹಕ ವೇದಿಕೆಯಿಂದ ಸಂತ್ರಸ್ತ ಮಹಿಳೆಗೆ ನ್ಯಾಯ !

ನವದೆಹಲಿಯ ‘ವೃಷಭ ವೈದ್ಯಕೀಯ ಕೇಂದ್ರದಲ್ಲಿ ಶ್ವೇತಾ ಖಂಡೇಲವಾಲ ಎಂಬ ಮಹಿಳೆಯನ್ನು ಹೆರಿಗೆಗಾಗಿ ಸೇರಿಸಲಾಗಿತ್ತು. ಅಲ್ಲಿ ೧೩.೯.೨೦೧೨ ರಂದು ಉಷಾ ಜೈನ್ ಮತ್ತು ಎ.ಕೆ. ಜೈನ್ ಈ ಆಧುನಿಕ ವೈದ್ಯರು ಅವಳ ‘ಎಲ್.ಎಸ್. ಸೀಜರಿಯನ್ ಶಸ್ತ್ರಚಿಕಿತ್ಸೆ ಮಾಡಿದರು. ಹೆರಿಗೆಯಾಗಿ ೫ ದಿನಗಳ ನಂತರ ಅವಳನ್ನು ಮನೆಗೆ ಕಳುಹಿಸಲಾಯಿತು.

ಜನ್ಮ-ಮರಣದಿಂದ ಬಿಡಿಸುವ ವಿದ್ಯೆಯೇ ನಿಜವಾದ ವಿದ್ಯೆ !

`ಒಂದು ಬಾರಿ ಭೋಜ ರಾಜನು ಓರ್ವ ರತ್ನಗಳನ್ನು ಪರೀಕ್ಷಿಸುವವನಿಗೆ ಬಹುಮಾನ ನೀಡುವ ಆಜ್ಞೆಯನ್ನು ನೀಡಿದನು, “ಮಂತ್ರಿಗಳೇ ! ಈ ರತ್ನಗಳನ್ನು ಪರೀಕ್ಷಿಸುವವನು ವಜ್ರಗಳನ್ನು ಪರೀಕ್ಷಿಸುವಲ್ಲಿ ಅದ್ವಿತೀಯ ಚಮತ್ಕಾರವನ್ನು ತೋರಿಸಿದ್ದಾನೆ. ನಿಮಗೆ ಯಾವುದು ಯೋಗ್ಯ ಅನಿಸುತ್ತದೆಯೋ ಆ ಬಹುಮಾನವನ್ನು ಇವನಿಗೆ ನೀಡಿರಿ’’, ಎಂದನು.

‘ಜಂಗಲಿ ರಮ್ಮಿ’ ಮೂಲಕ ಸಮಾಜ ರೂಪುಗೊಳ್ಳಬಹುದೇ ?

ಆದಾಯಕ್ಕಿಂತ ಭವಿಷ್ಯ ಮುಖ್ಯ !

ವಕ್ಫ್ ಕಾನೂನನ್ನು ರದ್ದು ಪಡಿಸಿರಿ !

ಕೇರಳದ ೧ ಸಾವಿರ ಚರ್ಚ್‌ಗಳ ಸಂಘ ’ಸಿರೋ ಮಲಬಾರ್ ಚರ್ಚ್’ ನಿಂದ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಕ್ರೈಸ್ತ ಬಾಹುಳ್ಯದ ಗ್ರಾಮಗಳಾದ ಮುನಂಬಮ್ ಮತ್ತು ಚೆರಾಯಿ ಈ ಗ್ರಾಮಗಳಲ್ಲಿನ ಭೂಮಿಯನ್ನು ವಕ್ಫ್ ಬೋರ್ಡ್ ಹಕ್ಕು ಪ್ರಸ್ತಾಪಿಸಿದ್ದರಿಂದ ಈ ವಿರೋಧ ಮಾಡಲಾಗುತ್ತಿದೆ.

ಶೇ. ೫೩ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬೆಂಗಳೂರಿನ ಚಿ. ವೇದಾಂತ ಶ್ರವಣ ಕಲಬುರ್ಗಿ (ವಯಸ್ಸು ೩ ವರ್ಷಗಳು)

ವೇದಾಂತನಿಗೆ ಶ್ರೀಕೃಷ್ಣ, ಶ್ರೀರಾಮ ಮತ್ತು ದೇವಿ ಇವರ ಭಕ್ತಿಗೀತೆಗಳನ್ನು ಕೇಳಲು ಬಹಳ ಇಷ್ಟವಾಗುತ್ತದೆ. ಅವನು ಮಲಗುವಾಗ ಜಪ ಅಥವಾ ಭಕ್ತಿಗೀತೆಯ ಆಡಿಯೋವನ್ನು ಹಾಕಲು ಹೇಳುತ್ತಾನೆ.