
ಆದಿ ಶಂಕರಾಚಾರ್ಯರ ಕಾಲ ಮತ್ತು ಸದ್ಯದ ಕಾಲದ ಧರ್ಮವಿರೋಧಿಗಳಲ್ಲಿನ ವ್ಯತ್ಯಾಸ !
‘ಆದಿ ಶಂಕರಾಚಾರ್ಯರು ಇಡೀ ಭಾರತದಲ್ಲಿ ಸಂಚಾರ ಮಾಡಿ ಹಿಂದೂ ಧರ್ಮದ ವಿರೋಧಿಗಳೊಂದಿಗೆ, ವಾದ-ವಿವಾದದಲ್ಲಿ ಗೆದ್ದು ಹಿಂದೂ ಧರ್ಮ ಪುನರ್ಸ್ಥಾಪಿಸಿದರು. ಆಗಿನ ಕಾಲದ ವಿರೋಧಿಗಳು ವಾದ-ವಿವಾದ ಮಾಡುತ್ತಿದ್ದರು. ತದ್ವಿರುದ್ಧವಾಗಿ ಸದ್ಯದ ಕಾಲದ ಧರ್ಮವಿರೋಧಿಗಳು ವಾದ-ವಿವಾದ ಮಾಡದೇ ಕೇವಲ ಶಾರೀರಿಕ ಮತ್ತು ಬೌದ್ಧಿಕ ಗೂಂಡಾಗಿರಿ ಮಾಡುತ್ತಾರೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !