ಬಂಗಾಲವನ್ನು ರಕ್ಷಿಸಿ !

ಓರ್ವ ಹಿಂದೂ ಎಂದು ನಾವೆಲ್ಲರೂ ಈಗ ಬಂಗಾಲದ ನಮ್ಮ ಹಿಂದೂ ಬಾಂಧವರ ಮೇಲಾದ ಅನ್ಯಾಯದ ಬಗ್ಗೆ ಚರ್ಚೆಯನ್ನು ಹೆಚ್ಚಿಸಿ ಆ ಬಗ್ಗೆ ಸಮಾಜಿಕಮಾಧ್ಯಮಗಳಿಂದ ಒಂದು ಚಳುವಳಿಯನ್ನು ನಡೆಸುವುದು ಆವಶ್ಯಕವಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದೂ ರಾಷ್ಟ್ರದಲ್ಲಿ ಪೊಲೀಸ್ ಮತ್ತು ಸೈನ್ಯದಲ್ಲಿ ಮಾತ್ರವಲ್ಲ; ಆಡಳಿತದಲ್ಲಿ ಭರ್ತಿ ಮಾಡುವಾಗಲೂ ‘ರಾಷ್ಟ್ರ ಹಾಗೂ ಧರ್ಮದ ಬಗ್ಗೆ ಪ್ರೇಮ’ ಈ ಘಟಕವನ್ನು ಎಲ್ಲಕ್ಕಿಂತ ಮಹತ್ವದ ಘಟಕವೆಂದು ಪರಿಗಣಿಸಲಾಗುವುದು !’

ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರಿಗೆ ತಮ್ಮ ಆಧ್ಯಾತ್ಮಿಕ ವಿಚಾರಧಾರೆಯಿಂದಾಗಿ ಮಾನಸಿಕ ಮತ್ತು ಬೌದ್ಧಿಕ ಮಟ್ಟದಲ್ಲಿನ ವಿಷಯ ಮಂಡಿಸುವುದು ಕಠಿಣವೆನಿಸುವುದು; ಆದರೆ ಆ ಸ್ತರದ ಪುಸ್ತಕಗಳನ್ನು ಓದಿದ ನಂತರ ಅದು ಸಾಧ್ಯವಾಗುವುದು !

ಕಳೆದ ೪- ೫ ಶತಮಾನಗಳಲ್ಲಿ ಭಾರತದ ಮೇಲೆ ಪರಕೀಯರು ಏಕೆ ದಾಳಿ ಮಾಡಿದರು, ಇದಕ್ಕೆ ಅನೇಕ ಮಾನಸಿಕ ಮತ್ತು ಬೌದ್ಧಿಕ ಕಾರಣಗಳನ್ನು ಹೇಳಲಾಗುತ್ತದೆ.

ಮುರುಡೇಶ್ವರ

ಮುರುಡೇಶ್ವರ ಇದು ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ ೨ ನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜಗೋಪುರವೂ ಇದೆ.

ಕುಶಾಲನಗರ ಹಾಗೂ ಕುಮಟಾದಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು !

ಸದ್ಯ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ. ಈಗ ದೇವಸ್ಥಾನದ ಮಹತ್ವವನ್ನು ಎಲ್ಲರಿಗೆ ತಿಳಿಸುವ ಆವಶ್ಯಕತೆಯಿದೆ, ದೇವಸ್ಥಾನಗಳನ್ನು ಭಕ್ತರೇ ನಡೆಸುವಂತಾಗಬೇಕು’ ಎಂದು ಹಳದೀಪುರ ಶ್ರೀಸಂನ್ಯಾಸ ಶಾಂತಾಶ್ರಮದ ಮಠಾಧಿಪತಿಗಳಾದ ಶ್ರೀ ಶ್ರೀ ಪರಮ ಪೂಜ್ಯ ವಾಮನಾಶ್ರಮ ಮಹಾಸ್ವಾಮೀಜಿಗಳು ಆಶೀರ್ವಾದ ನೀಡಿದರು

ಎಲ್ಲ ಪ್ರಾಣಿಮಾತ್ರರ ಕಲ್ಯಾಣ ಮಾಡುವ ಅಗ್ನಿಹೋತ್ರ !

ದೀಪಾವಳಿ ಹಾಗೂ ಹೋಳಿಯಂತಹ ಶುಭಕಾಲದಲ್ಲಿ ಋತು ಬದಲಾವಣೆಯಾಗುವಾಗ ರೋಗಗಳ ಸೋಂಕಾಗುವ ಸಾಧ್ಯತೆ ಇರುತ್ತದೆ; ಆದ್ದರಿಂದ ಈ ಶುಭಕಾಲದಲ್ಲಿ ಸಾಮೂಹಿಕವಾಗಿ ಭವ್ಯಸ್ವರೂಪದಲ್ಲಿ ಅಗ್ನಿಹೋತ್ರವನ್ನು ಆಯೋಜಿಸಲಾಗುತ್ತಿತ್ತು