ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕರಿಗೆ ‘ಭಾವಜಾಗೃತಿ’ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಗುರುಗಳೇ, ನಾನು ಯಾವಾಗ ಕುಲಕರ್ಣಿ ಕಾಕೂ ಅವರ ((ದಿ.) ಸೌ. ಸುಜಾತಾ ದೇವದತ್ತ ಕುಲಕರ್ಣಿ (ಅಧ್ಯಾತ್ಮಿಕ ಮಟ್ಟ ೬೧) ಇವರ)) ಸೇವೆ ಮಾಡುತ್ತಿದ್ದಾಗ, ಆಗ ಆ ಸೇವೆಯಲ್ಲಿ ಬೇರೆ ಬೇರೆ ಭಾವ ಇಡಲು ಪ್ರಯತ್ನಿಸಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೈ ಬೆರಳುಗಳಿಂದ, ಹಾಗೆಯೇ ಕಣ್ಣುಗಳಿಂದ ಪ್ರಕ್ಷೇಪಿಸುವ ತೇಜತತ್ತ್ವರೂಪಿ ಪ್ರಕಾಶದ ಪ್ರಯೋಗ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎದುರಿಗೆ ಕೈ ಮಾಡಿದಾಗ ಆ ಭಾಗದಲ್ಲಿನ ಬೆಳಕು ಹೆಚ್ಚಾಗುವುದು ಅಥವಾ ಕತ್ತಲು ಕಡಿಮೆಯಾಗುತ್ತದೆ

ಎಲ್ಲಾ ಸಾಧಕರಿಗೆ ಸಪ್ತರ್ಷಿಗಳ ಸಂದೇಶ

ಕಾಲಮಹಾತ್ಮೆಯ ಪ್ರಕಾರ, ೨೦೨೪ ರಲ್ಲಿ ನೈಸರ್ಗಿಕ ವಿಕೋಪಗಳ ಸಂಖ್ಯೆ ಹೆಚ್ಚಾಗುವುದರಿಂದ, ಸನಾತನದ ಎಲ್ಲಾ ಸಾಧಕರು ಪ್ರತಿದಿನ ಸಪ್ತರ್ಷಿಗಳು ಹೇಳಿರುವ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಬೇಕು.

ರಾಮ ಮಂದಿರದಿಂದ ಪ್ರಭು ಶ್ರೀರಾಮಚಂದ್ರನ ಆದರ್ಶ ರಾಮರಾಜ್ಯ ಸ್ಥಾಪನೆಗಾಗಿ ಸಂಕಲ್ಪ ಮಾಡೋಣ ! – ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

‘ಇಂದು ಹಿಂದೂ ರಾಷ್ಟ್ರದ ಬೇಡಿಕೆಯನ್ನು ಸಶಕ್ತವಾಗಿ ಮಾಡುವ ಅವಶ್ಯಕತೆಯಿದೆ, ಇದರ ಕಾರಣ ಈ ದೇಶದ ಪ್ರಾಣವಾಗಿರುವ ಸನಾತನ ಧರ್ಮದ ಮೂಲವನ್ನು ಕಿತ್ತೆಸೆಯಲು ಅನೇಕ ಜನರು ಶ್ರಮಿಸುತ್ತಿದ್ದಾರೆ.

ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಈ ಹೆಸರುಗಳಿಂದಲೇ ಸಂಬೋಧಿಸಬೇಕು !

ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಈ ಹೆಸರುಗಳಿಂದಲೇ ಸಂಬೋಧಿಸಬೇಕು !