ಶಿಷ್ಯನಲ್ಲಿ ಗುರುಗಳ ಬಗ್ಗೆ ಭಕ್ತಿಯನ್ನು ದೃಢಗೊಳಿಸುವ ಸನಾತನದ ಗ್ರಂಥಮಾಲಿಕೆ
ಗುರುಗಳ ವಿಧಗಳು ಮತ್ತು ಗುರುಮಂತ್ರ

ಸಾಧಕರ ಮೇಲೆ ಗುರುಕೃಪೆ ಹೇಗೆ ಕಾರ್ಯ ಮಾಡುತ್ತದೆ ?, ಗುರು, ಸದ್ಗುರು ಮತ್ತು ಪರಾತ್ಪರ ಗುರುಗಳ ನಡುವಿನ ವ್ಯತ್ಯಾಸಗಳಾವುವು ?, ಡಾಂಭಿಕ ಅಥವಾ ಅನಧಿಕಾರಿ ಗುರುಗಳನ್ನು ಹೇಗೆ ಕಂಡುಹಿಡಿಯಬೇಕು ? ಗುರುಮಂತ್ರವೆಂದರೇನು, ಅದನ್ನು ಗುಪ್ತವಾಗಿ ಇರಿಸಬೇಕು ಎಂದು ಏಕೆ ಹೇಳುತ್ತಾರೆ ?
ಗುರುಗಳು ಶಿಷ್ಯರಿಗೆ ಕಲಿಸುವುದು ಮತ್ತು ವರ್ತಿಸುವುದು

ಶಿಕ್ಷಕರು, ದೇವತೆಗಳು, ಗುರುಗಳಲ್ಲಿ ಯಾವ ವ್ಯತ್ಯಾಸವಿದೆ ?, ಗುರುಗಳು ಶಿಷ್ಯರಿಗೆ ಕಲಿಸುವ ಪದ್ಧತಿಗಳು ಯಾವುವು ?, ಅವಿದ್ಯಾಮಾಯೆ ಮತ್ತು ಗುರುಮಾಯೆ ಎಂದರೇನು ?, ಗುರುಗಳ ನಂತರ ಗುರುಪದವಿ ಯಾರಿಗೆ ಪ್ರಾಪ್ತವಾಗುತ್ತದೆ ?
ಗುರುಗಳ ಮಹತ್ವ

ಸಂತರು ಮತ್ತು ಗುರುಗಳ ನಡುವಿನ ವ್ಯತ್ಯಾಸಗಳಾವುವು ?, ‘ಗುರು’ ಎಂದು ಯಾರಿಗೆ ಹೇಳಬೇಕು, ಅವರ ಲಕ್ಷಣಗಳೇನು ?, ಗುರು ಮತ್ತು ಸದ್ಗುರುಗಳ ನಡುವಿನ ವ್ಯತ್ಯಾಸವೇನು ? , ಗುರುಮಂತ್ರದ ಬಗೆಗಿನ ತಪ್ಪು ತಿಳುವಳಿಕೆಗಳು ಯಾವುವು ?, ಡಾಂಭಿಕ ಗುರುಗಳನ್ನು ಹೇಗೆ ಗುರುತಿಸಬೇಕು ?
ಗುರುಕೃಪಾಯೋಗಾನುಸಾರ ಸಾಧನೆ (ಕಿರುಗ್ರಂಥ)

ಗುರುಕೃಪಾಯೋಗಾನುಸಾರ ಸಾಧನೆಯ ಹಂತಗಳಾವುವು ?, ‘ಗುರುಕೃಪಾಯೋಗ’ವು ಇತರ ಯೋಗಮಾರ್ಗಗಳಿಗಿಂತ ಏಕೆ ಶ್ರೇಷ್ಠ ?, ಈ ಮಾರ್ಗಕ್ಕನುಸಾರ ಸಾಧಕನ ಬುದ್ಧಿಲಯ ಹೇಗೆ ? ಈ ಮಾರ್ಗಕ್ಕನುಸಾರ ಕಡಿಮೆ ಕಾಲಾವಧಿಯಲ್ಲಿ ‘ನಿವೃತ್ತಿ’ ಹೇಗೆ ಸಾಧ್ಯವಾಗುತ್ತದೆ.
ಪ.ಪೂ. ಡಾಕ್ಟರರ ಆಧ್ಯಾತ್ಮಿಕ ಪಯಣ ಮತ್ತು ಪ.ಪೂ. ಧಾಂಡೇಶಾಸ್ತ್ರಿ ಅವರ ದರ್ಶನ !
ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ೬೫ ಕಡೆಗಳಲ್ಲಿ ಅದ್ದೂರಿಯಾಗಿ ಗುರುಪೂರ್ಣಿಮಾ ಮಹೋತ್ಸವ ಆಚರಣೆ !
ಶ್ರೀಕ್ಷೇತ್ರ ಕಾಂದಳಿ (ಜುನ್ನರ್) ನಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿ ಮಂದಿರದಲ್ಲಿ ಗುರುಪೂರ್ಣಿಮಾ ಉತ್ಸಾಹದಿಂದ ಆಚರಣೆ!
ಇಂದೋರ್ (ಮಧ್ಯಪ್ರದೇಶ) ನಲ್ಲಿ ‘ಶ್ರೀ ಸದ್ಗುರು ಅನಂತಾನಂದ ಸಾಯೀಶ ಶೈಕ್ಷಣಿಕ ಏವಂ ಪಾರಮಾರ್ಥಿಕ ಸೇವಾ ಟ್ರಸ್ಟ್’ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಚರಣೆ!
Sanatan Sanstha : ದೇಶಾದ್ಯಂತ 77 ಕಡೆಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಭಕ್ತಿಪೂರ್ವಕ ವಾತಾವರಣದಲ್ಲಿ ಆಚರಣೆ!
ಹಿಂದೂಗಳೇ, ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸ್ವರಕ್ಷಣೆಯ ಸಿದ್ಧತೆಯನ್ನು ಮಾಡಿ !