ಮನೆಯಲ್ಲಿಯೇ ಸಸಿಗಳನ್ನು ತಯಾರಿಸಿ ಕೃಷಿ ಮಾಡಿ !
ಹೊಸ ಗಿಡಗಳನ್ನು ತಯಾರಿಸಲು ಟೊಂಗೆಗಳನ್ನು ಮಣ್ಣಿನಲ್ಲಿ ನೆಡಬೇಕು, ಅಂದರೆ ಅವುಗಳನ್ನು ಮಣ್ಣಿನಲ್ಲಿ ನೇರವಾಗಿ ಸಿಕ್ಕಿಸಬೇಕು. ಮಣ್ಣಿನೊಳಗೆ ಹೋಗಿರುವ ಗೆಣ್ಣುಗಳಿಗೆ ಬೇರುಗಳು ಹುಟ್ಟುತ್ತವೆ ಮತ್ತು ಮೇಲಿನ ಗೆಣ್ಣುಗಳಿಂದ ಹೊಸ ಎಲೆಗಳು ಚಿಗುರುತ್ತವೆ. ಇದಕ್ಕಾಗಿ ಕನಿಷ್ಠ ೨-೩ ಗೆಣ್ಣುಗಳು ಮಣ್ಣಿನಲ್ಲಿರುವಂತೆ ನೋಡಿಕೊಳ್ಳಬೇಕು.