ಇಸ್ರೈಲ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಭಾರತದ ತಪ್ಪು ನಕ್ಷೆ : ಇಸ್ರೈಲ್ ನಿಂದ ಕ್ಷಮಾಯಾಚನೆ !
ಈ ರೀತಿಯಲ್ಲಿ ಜಾಗರೂಕರಾಗಿರುವ ಮತ್ತು ತತ್ಪರರಾಗಿರುವ ರಾಷ್ಟ್ರಪ್ರೇಮಿ ಭಾರತೀಯರಿಗೆ ಅಭಿನಂದನೆಗಳು !
ಈ ರೀತಿಯಲ್ಲಿ ಜಾಗರೂಕರಾಗಿರುವ ಮತ್ತು ತತ್ಪರರಾಗಿರುವ ರಾಷ್ಟ್ರಪ್ರೇಮಿ ಭಾರತೀಯರಿಗೆ ಅಭಿನಂದನೆಗಳು !
1 ಸಾವಿರದ 100 ಕ್ಕೂ ಹೆಚ್ಚು ಲೆಬನಾನಿಗಳು ಕೊಲ್ಲಲ್ಪಟ್ಟರು ಹಾಗೂ 165 ಇಸ್ರೇಲಿಗಳ ಸಾವನ್ನಪ್ಪಿದರು.
ಇಸ್ರೈಲ್ ಸೆಪ್ಟೆಂಬರ್ 28 ರಂದು ಲೆಬನಾನ್ ನ ರಾಜಧಾನಿ ಬೈರುತ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನ ಪ್ರತ್ಯೇಕತಾವಾದಿ ಭಯೋತ್ಪಾದಕ ಸಂಘಟನೆ ಹೆಜಬುಲ್ಲಾದ ಮುಖ್ಯಸ್ಥ ಹಸನ್ ನಸ್ರುಲ್ಲಾ ಕೊಲ್ಲಲ್ಪಟ್ಟನು.
ಇಸ್ರಾಯಿಲ ಭಯೋತ್ಪಾದಕರಿಗೆ ಅವರ ದೇಶದಲ್ಲಿ ನುಗ್ಗಿ ವಧಿಸಿ ತಮ್ಮ ದೇಶದಲ್ಲಿ ಶಾಂತಿ ಪ್ರಸ್ತಾಪಿತ ಗೊಳಿಸಿದೆ. ಭಾರತ ಹೀಗೆ ಎಂದು ಮಾಡುವುದು ?
ಇಸ್ರೇಲ್ 24 ಗಂಟೆಗಳಲ್ಲಿ ಲೆಬನಾನ್ ಮೇಲೆ 2 ಬಾರಿ ವೈಮಾನಿಕ ದಾಳಿ ಮಾಡಿದೆ. ರಾಜಧಾನಿ ಬೆರುತ್‌ನಲ್ಲಿನ ದಹಿಯಾ ಪ್ರದೇಶದಲ್ಲಿ ಈ ದಾಳಿ ಮಾಡಲಾಗಿದೆ. ಇದುವರೆಗೆ 12 ಜನರು ಸಾವನ್ನಪ್ಪಿದ್ದಾರೆ.
ಇಸ್ರೇಲ್‌ನ ನೆರೆಯ ರಾಷ್ಟ್ರವಾದ ಲೆಬನಾನ್‌ನಲ್ಲಿ ಸೆಪ್ಟೆಂಬರ್ 17 ರಂದು ಹಿಜ್ಬುಲ್ಲಾ ಭಯೋತ್ಪಾದಕರ ಬಳಿಯಿದ್ದ ಪೇಜರ್‌ಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 4 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತದೆ. ಈ ವಿಷಯದಲ್ಲಿ ಭಾರತದ ಪ್ರಮುಖ ನಾಯಕರು ಎಂದಾದರೂ ಬಾಯಿ ತೆರೆಯುತ್ತಾರೆಯೇ ?
ಅಕ್ಟೋಬರ್ ೭, ೨೦೨೩ ರಂದು ಹಮಾಸ ಪ್ಯಾಲೇಸ್ಟೈನ ಭಯೋತ್ಪಾದಕ ಸಂಘಟನೆಯು ಇಸ್ರೈಲ್ ಮೇಲೆ ನಡೆಸಿದ ಆಕ್ರಮಣದ ಸೇಡನ್ನು ಇಸ್ರೈಲ್ ಕೊನೆಗೂ ತೀರಿಸಿಕೊಂಡಿದೆ. ಈ ಸಂಘಟನೆಯ ಮುಖಂಡ ೬೨ ವರ್ಷದ ಇಸ್ಮಾಯಿಲ್ ಹಾನಿಯಾ ಇವನನ್ನು ಇರಾನಿನ ರಾಜಧಾನಿ ತೆಹ್ರಾನನಲ್ಲಿ ನುಗ್ಗಿ ಇಸ್ರೈಲ್ ಹತ್ಯೆ ಮಾಡಿದೆ.
ಗಾಜಾದ ದರಾಜ್ ಜಿಲ್ಲೆಯ ಶಾಲೆಯೊಂದರ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅನೇಕ ನಿರಾಶ್ರಿತರು ಈ ಶಾಲೆಯಲ್ಲಿ ಆಶ್ರಯ ಪಡೆದಿದ್ದರು.
ಇಸ್ರೇಲ್ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾನನ್ನು ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ವಾಸ್ತವ್ಯವಿದ್ದಾಗ ಹತ್ಯೆ ಮಾಡಿದೆಯೆಂದು ಹೇಳಲಾಗುತ್ತಿದೆ. ಇದರಿಂದಾಗಿ ಇರಾನನಿಂದ ಇಸ್ರೇಲ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ.