ಹಿಂದೂಗಳ ಧ್ವನಿಯನ್ನು ಉತ್ತುಂಗಕ್ಕೇರಿಸುವ ಹಿಂದೂ ರಾಷ್ಟ್ರ ಅಧಿವೇಶನ !

ಜೂನ್ ೧೬ ರಿಂದ ೨೨ ರ ಕಾಲಾವಧಿಯಲ್ಲಿ ಗೋವಾದಲ್ಲಿ ನಡೆಯಲಿರುವ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ 

ಇಸ್ಲಾಮಿಕ್ ಇಂಡೋನೇಷ್ಯಾದಲ್ಲಿ, ಅವಿವಾಹಿತ ಜೋಡಿಗಳು ಚುಂಬಿಸಿದ್ದಕ್ಕಾಗಿ ಪ್ರತಿಯೊಬ್ಬರಿಗೆ 21 ಚಾಟಿ ಶಿಕ್ಷೆ

ದೇಶದ ಕೆಲವು ರಾಜ್ಯಗಳಲ್ಲಿ ಷರಿಯತ್ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಇದರ ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳಿಗೆ ಒಟ್ಟಾಗುವುದನ್ನು ನಿಷೇಧಿಸಲಾಗಿದೆ.

‘ಅಜಮೇರ ೯೨’ ಚಲನಚಿತ್ರ ಪ್ರದರ್ಶನದ ಮೊದಲು ನಮಗೆ ತೋರಿಸಬೇಕಂತೆ ! – ಅಜಮೇರ ಶರೀಫ್ ದರ್ಗಾ ಕಮಿಟಿ

೧೯೯೨ ರಲ್ಲಿ ಮಹಾವಿದ್ಯಾಲಯದಲ್ಲಿ ೨೫೦ ಕ್ಕೂ ಹೆಚ್ಚಿನ ಯುವತಿಯರ ಲೈಂಗಿಕ ಕಿರುಕುಳ ನೀಡಿರುವ ಘಟನೆಯ ಮೇಲೆ ಆಧಾರಿತ ಮುಂಬರುವ ಹಿಂದಿ ಚಲನಚಿತ್ರ ‘ಅಜಮೇರ ೯೨’ ಮುಸಲ್ಮಾನ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಅಜಮೇರ ಶರೀಫ ದರ್ಗಾ ಕಮಿಟಿಯು ಚಲನಚಿತ್ರ ಪ್ರದರ್ಶನದ ಮೊದಲು ನಮಗೆ ತೋರಿಸಬೇಕೆಂದು ಒತ್ತಾಯಿಸಿದೆ.

ಮತಾಂಧರ ಕಿರುಕುಳಕ್ಕೆ ಬೇಸತ್ತು ರಾಷ್ಟ್ರೀಯ ಬೇಸಬಾಲ್ ಮಹಿಳಾ ಆಟಗಾರ್ತಿ ಆತ್ಮಹತ್ಯೆ !

ರಾಷ್ಟ್ರೀಯ ಬೇಸಬಾಲ್ ಆಟಗಾರ್ತಿ ಸಂಜನಾ ಬರಕಡೆ ಈಕೆಗೆ ಅಬ್ದುಲ್ ಮನ್ಸೂರಿಯು ಮತಾಂತರಕ್ಕಾಗಿ ನಿರಂತರ ಬೆದರಿಕೆ ಹಾಕುತ್ತಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಜೂನ್ ೫, ೨೦೨೩ ರಂದು ಈ ಪ್ರಕರಣ ಬೆಳಕಿಗೆ ಬಂದಿದೆ.

ಬಂಗಾಳದಲ್ಲಿ ಬೃಹತ್ ಪ್ರಮಾಣದಲ್ಲಿ ಹಿಂದೂಗಳ ಮತಾಂತರ ! – ರಾಷ್ಟ್ರೀಯ ಇತರೆ ಹಿಂದುಳಿದ ವರ್ಗಗಳ ಆಯೋಗ

ಬಂಗಾಳದಲ್ಲಿ ಹಿಂದೂ ಬಹುಸಂಖ್ಯಾತರಾಗಿರುವ ಪಟ್ಟಿಯಲ್ಲಿ ಮುಸಲ್ಮಾನರ ಜಾತಿ ಹೆಚ್ಚು ಹೇಗೆ ? ‘ಹಿಂದೂಗಳನ್ನು ಹೊರತುಪಡಿಸಿ ಇತರೆ ಧರ್ಮೀಯರಲ್ಲಿ ಜಾತಿ ಇಲ್ಲ’ ಎಂದು ಹೇಳುವವರು ಈಗ ಎಲ್ಲಿದ್ದಾರೆ ?

ಇರಾನ್‌ನಲ್ಲಿ 75 ಸಾವಿರ ಮಸೀದಿಗಳಲ್ಲಿ 50 ಸಾವಿರ ಮಸೀದಿಗಳು ಬಂದ್ !

ಕಳೆದ ಕೆಲವು ತಿಂಗಳುಗಳಿಂದ ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಮಹಿಳೆಯರ ಪ್ರತಿಭಟನೆಗಳು ನಡೆಯುತ್ತಿವೆ. ಈಗ ಓರ್ವ ಪ್ರಮುಖ ಮೌಲ್ವಿಯು(ಇಸ್ಲಾಂನ ಅಧ್ಯಯನಕಾರ), ದೇಶದ 75 ಸಾವಿರ ಮಸೀದಿಗಳಲ್ಲಿ 50 ಸಾವಿರ ಮಸೀದಿಗಳು ಬಂದ್ ಆಗಿದೆ ಎಂದು ದಾವೆ ಮಾಡಿದ್ದಾರೆ.

ಜಪಾನ್ ನಲ್ಲಿ ದೇವಸ್ಥಾನದ ಮೇಲೆ ನಡೆದ ದಾಳಿಯ ಬಳಿಕ ಮುಸಲ್ಮಾನರಿಗೆ ವಿರೋಧ ವ್ಯಕ್ತ !

20 ವರ್ಷದಲ್ಲಿ ಜಪಾನ್ ನಲ್ಲಿ ಮುಸಲ್ಮಾನರ ಜನಸಂಖ್ಯೆ 20 ಸಾವಿರದಿಂದ 2 ಲಕ್ಷಕ್ಕೆ ತಲುಪಿತು !

ಆನ್ ಲೈನ್ ಆಟದ ಮಾಧ್ಯಮದಿಂದ ಮತಾಂತರ: ನಮಾಜಗಾಗಿ ಮಸೀದಿಗೆ ಹೋಗತೊಡಗಿದ ಜೈನ ಹುಡುಗ

ಉತ್ತರಪ್ರದೇಶದ ಗಾಝಿಯಾಬಾದನಲ್ಲಿ ಮತಾಂತರದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಜೈನ ಕುಟುಂಬದ 17 ವರ್ಷದ ಹುಡುಗನಿಗೆ `ಆನ್ ಲೈನ್ ಗೇಮಿಂಗ್ ಆಪ್’ ಮೂಲಕ ಬ್ರೈನ್ ವಾಷ್ ಮಾಡಲಾಯಿತು. ತದನಂತರ ಆ ಹುಡುಗ 5 ಸಲ ನಮಾಜಗಾಗಿ ಮಸೀದಿಗೆ ಹೋಗ ತೊಡಗಿದನು.

ವಿಚಾರ ಮಾಡಲು ಉದ್ಯುಕ್ತಗೊಳಿಸುವ : ದಿ ಕೇರಳ ಸ್ಟೋರಿ

ಇಸ್ಲಾಮೀ ಸಾಂಸ್ಕೃತಿಕ ವಿಸ್ತಾರವಾದ ಹಾಗೂ ಸಾಮ್ಯವಾದಿಗಳು ಕೈಜೋಡಿಸಿಕೊಂಡು ಕುಟುಂಬ, ಸಂಸ್ಕೃತಿ, ಶ್ರದ್ಧೆ ಮತ್ತು ಧರ್ಮವನ್ನು ನಷ್ಟಗೊಳಿಸಲು ಅವಲಂಬಿಸಿದ ಪದ್ಧತಿಯ ಕಥೆಯನ್ನು ಹೇಳುವ ಚಲನಚಿತ್ರ ಇದಾಗಿದೆ.

ಲಂಡನ್ ನಲ್ಲಿ ಟಿಪ್ಪು ಸುಲ್ತಾನ್ ಖಡ್ಗ ೧೪೩ ಕೋಟಿ ರೂಪಾಯಿಗೆ ಹರಾಜು !

೧೮ ನೇ ಶತಮಾನದಲ್ಲಿ ತಯಾರಿಸಿರುವ ಕ್ರೂರ ಟಿಪ್ಪು ಸುಲ್ತಾನ್ ನ ಖಡ್ಗ ೧೪೩ ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ‘ಬೋನಹಂಸ್’ ಈ ಹರಾಜು ಗೃಹದಿಂದ ನೀಡಿರುವ ಮಾಹಿತಿಯ ಪ್ರಕಾರ ಸಿಕ್ಕಿರುವ ಹಣ ಅಪೇಕ್ಷೆಗಿಂತಲೂ ಇವಳು ಪಟ್ಟು ಹೆಚ್ಚಾಗಿರುವುದು ಎಂದು ಹರಾಜ ಗೆದ್ದುರುವವರ ಅಭಿಪ್ರಾಯವಾಗಿದೆ.