ಸಿಂಗಾಪುರದಲ್ಲಿ ಭಾರತೀಯ ಮೂಲದ ಯುವಕನೊಬ್ಬನನ್ನು ತಳ್ಳಿದರಿಂದ ಮೆಟ್ಟಿಲಿನಿಂದ ಬಿದ್ದು ಸಾವು !
ಮೃತ ಯುವಕನ ಹೆಸರು ತೇವೇಂದ್ರನ್ ಷಣ್ಮುಗಂ (೩೪ ವರ್ಷ) ಎಂದು ಗುರುತಿಸಲಾಗಿದೆ.
ಮೃತ ಯುವಕನ ಹೆಸರು ತೇವೇಂದ್ರನ್ ಷಣ್ಮುಗಂ (೩೪ ವರ್ಷ) ಎಂದು ಗುರುತಿಸಲಾಗಿದೆ.
೧೯೬೦ ರ ಸಿಂಧೂ ಜಲ ಒಪ್ಪಂದದ ತಿದ್ದುಪಡಿಯ ಬೇಡಿಕೆಗೆ ಸಂಬಂಧಿಸಿದಂತೆ ಪಾಕಿಸ್ತಾನವು ನೋಟಿಸ್‌ಗೆ ಉತ್ತರವನ್ನು ಕಳುಹಿಸಿದೆ. ಹಾಲೆಂಡ್‌ನ ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಆಲಿಕೆಯ ಸಂದರ್ಭದಲ್ಲಿ ಭಾರತವು ಈ ವರ್ಷದ ಜನವರಿ ೨೮ ರಂದು ಪಾಕಿಸ್ತಾನಕ್ಕೆ ನೋಟಿಸ್ ಕಳುಹಿಸಿತ್ತು.
ಖಡ್ಗ, ಬಂದೂಕು, ಬಾಂಬ್ ಮುಂತಾದರ ಮೂಲಕ ಹಿಂದೂಗಳ ಮೇಲೆ ದಾಳಿ ಮಾಡುವ ಮುಸಲ್ಮಾನರು ಭಾರತದಲ್ಲಿ ಅಸುರಕ್ಷಿತವಾಗಿ ಇದ್ದಾರೆ, ಹೇಗೆ ಎಂದಾದರೂ ಯಾರಾದರೂ ಹೇಳಲು ಸಾಧ್ಯವೇ ?
ಉತ್ತರ ಪ್ರದೇಶದ ೧೨ ನೇ ತರಗತಿ ವಿದ್ಯಾರ್ಥಿಗಳಿಗೆ ಮೊಘಲರ ಇತಿಹಾಸವನ್ನು ಕಲಿಸಲಾಗುವುದಿಲ್ಲ. ಉತ್ತರ ಪ್ರದೇಶದ ಶಿಕ್ಷಣ ಮಂಡಳಿ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಇ.) ಪಠ್ಯಕ್ರಮವು ಬದಲಾಯಿಸಿದ್ದರಿಂದ ಅದರಲ್ಲಿ ಮೊಘಲರ ಇತಿಹಾಸವನ್ನು ತೆಗೆಯಲಾಗಿದೆ.
ಭಾರತದಲ್ಲಿ ವಾಸಿಸುವ ಪಾಕಿಸ್ತಾನ ಪ್ರೇಮಿ ಮುಸಲ್ಮಾನರು ಇದರ ಬಗ್ಗೆ ಏನು ಹೇಳುವರು ? ಭಾರತದಲ್ಲಿನ ಪಾಕಿಸ್ತಾನ ಪ್ರೇಮಿ ಅವರ ಪಾಕಿಸ್ತಾನದಲ್ಲಿನ ಧರ್ಮ ಬಾಂಧವರ ಸಹಾಯಕ್ಕಾಗಿ ಪಾಕಿಸ್ತಾನಕ್ಕೆ ಹೋದರೆ ಪಾಕಿಸ್ತಾನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಮತ್ತು ಅದಕ್ಕಿಂತ ಹೆಚ್ಚಾಗಿ ಭಾರತದ ಸಮಸ್ಯೆ ಕೂಡ ಪರಿಹಾರವಾಗುವುದು !
ಭಾರತ ಮತ್ತು ಪಾಕಿಸ್ತಾನದ ವಿಭಜನೆಯು ಕೃತಕವಾಗಿತ್ತು. ಪಾಕಿಸ್ತಾನದಲ್ಲಿನ ಜನರಿಗೂ ಈಗ ವಿಭಜನೆಯು ಒಂದು ತಪ್ಪಾಗಿತ್ತು ಎಂದು ಅನಿಸುತ್ತದೆ, ಎಂದು ಪ.ಪೂ. ಸರಸಂಘಚಾಲಕರಾದ ಡಾ. ಮೋಹನಜಿ ಭಾಗವತ ರವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿನ ಸಿಂಧಿ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಚೀನಾದ ಅತಿಕ್ರಮಣದಿಂದ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುಗೊಂಡಿದೆ. ಇದರಿಂದ ದೊಡ್ಡ ಸಂಘರ್ಷ ಎದುರಾಗುವ ಭೀತಿ ವ್ಯಕ್ತವಾಗಿದೆ. ಹೀಗಾಗಿ ಅಮೆರಿಕ ಭಾರತವನ್ನು ಬೆಂಬಲಿಸಬೇಕು ಎಂದು ಅಮೆರಿಕ ರಾಷ್ಟ್ರಾಧ್ಯಕ್ಷರ ಉಪ ಸಹಾಯಕ ಹಾಗೂ ಸಂಯೋಜಕ ಕರ್ಟ್ ಕ್ಯಾಂಪ್‌ಬೆಲ್ ಹೇಳಿದ್ದಾರೆ. ಅವರು ಒಂದು ಪರಿಸಂವಾದದಲ್ಲಿ ಮಾತನಾಡುತ್ತಿದ್ದರು.
ದೇಶದಲ್ಲಿ ಕೊರೊನಾ ಪ್ರಸರಣದ ವೇಗ ದ್ವಿಗುಣಗೊಂಡಿದೆ. ಮಾರ್ಚ್ ೩೦ ರಂದು, ಅಂದರೆ ಸತತ ಎರಡನೇ ದಿನ, ದೇಶದಲ್ಲಿ ೩ ಸಾವಿರದ ೯೫ ನಾಗರಿಕರು ಕರೋನಾ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ .
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿದ ಪ್ರಕರಣ
ಜರ್ಮನಿಯು ಭಾರತದ ಆಂತರಿಕ ವಿಷಯದಲ್ಲಿ ಮೂಗ ತೂರಿಸುವ ಅವಶ್ಯಕತೆ ಏನಿದೆ ? ಭಾರತವು ಈ ವಿಷಯವಾಗಿ ಜರ್ಮನಿಗೆ ಕಿವಿಹಿಂಡುವ ಅವಶ್ಯಕತೆ ಇದೆ !