ಚೀನಾ ಮತ್ತು ಪಾಕಿಸ್ತಾನದ ಮೇಲೆ ನಿಗಾ ಇಡಲು ‘ಹೆರಾನ್ ಮಾರ್ಕ್ 2’ ಡ್ರೊನಗಳ ನೇಮಕ !

ಚೀನಾ ಮತ್ತು ಪಾಕಿಸ್ತಾನದ ಚಟುವಟಿಕೆಗಳ ಮೇಲೆ ನಿಗಾ ಇಡಲು ಭಾರತೀಯ ವಾಯುಪಡೆಯು ಗಡಿಭಾಗದಲ್ಲಿ ‘ಹೆರಾನ್ ಮಾರ್ಕ್ 2’ ಡ್ರೋನ್ ಗಳನ್ನು ನೇಮಿಸಿದೆ. ಈ ಡ್ರೋನ್ ಗಳು ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಎರಡರ ಮೇಲೂ ನಿಗಾ ಇಡಬಲ್ಲವು.

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರತ 109 ಜಿಹಾದಿ ಭಯೋತ್ಪಾದಕರ ಪೈಕಿ 71 ಜನ ಪಾಕಿಸ್ತಾನಿಗಳು !

ಪಾಕಿಸ್ತಾನ ಜಿಹಾದಿ ಭಯೋತ್ಪಾದನೆಯ ಜನ್ಮಸ್ಥಳವಾಗಿದೆ. ಭಾರತೀಯರಿಗೆ ಮಾರಕವಾಗಿರುವ ಈ ಜಿಹಾದಿಗಳನ್ನು ನಾಶಮಾಡಲು ಭಾರತ ಅದರ ಸೃಷ್ಟಿಕರ್ತ ಪಾಕಿಸ್ತಾನವನ್ನು ಯಾವಾಗ ನಾಶಮಾಡಲಿದೆ ?

ದೇಶದ 14 ರಾಜ್ಯಗಳಲ್ಲಿ ಧಾರಾಕಾರ ಮಳೆಯ ಮುನ್ನೆಚ್ಚರಿಕೆ !

ಹವಾಮಾನ ಇಲಾಖೆಯು ದೇಶದ 14 ರಾಜ್ಯಗಳಲ್ಲಿ ಧಾರಾಕಾರ ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಬಂಗಾಳ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಭಾರತದ ಚಂದ್ರಯಾನ ೩ ರ ಜೊತೆಗೆ ಸ್ಪರ್ಧಿಸಲು ರಷ್ಯಾದಿಂದ ಚಂದ್ರನ ಮೇಲೆ ಇಂದು ‘ಲುನಾ ೨೫’ ಯಾನ !

ರಷ್ಯಾ ಭಾರತದ ಸಾಂಪ್ರದಾಯಿಕ ಸ್ನೇಹಿತ ಎಂದು ತಿಳಿಯಲಾಗಿತ್ತು; ಆದರೆ ಅದರ ಈ ಕೃತ್ಯ ಭಾರತವನ್ನು ಮೀರಿಸುವುದಕ್ಕೆ ರಷ್ಯಾದ ಧೂರ್ತ ಉದ್ದೇಶ ಸ್ಪಷ್ಟವಾಗುತ್ತದೆ !

‘ಗಡಿವಿವಾದ’ ಮತ್ತು ಪಾಕಿಸ್ತಾನದ ಷಡ್ಯಂತ್ರ !

ದೇಶದಲ್ಲಿ ಸಂಶಯಾಸ್ಪದ ರೀತಿಯಲ್ಲಿ ನುಸುಳಿದ ಶತ್ರುದೇಶದ ಮಹಿಳೆಯನ್ನು ಸರಕಾರ ತಕ್ಷಣ ಗಡಿಪಾರು ಮಾಡಬೇಕು !

ವೇದರಕ್ಷಣೆಯ ಪರಂಪರೆಯ ವಿಸ್ತಾರದ ಅವಶ್ಯಕತೆ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಈ ಸಮಯದಲ್ಲಿ ಸರಸಂಘಚಾಲಕರು ಇಲ್ಲಿಯ ಗಂಗಾ ತೀರದಲ್ಲಿ ಇರುವ ಸಿಂಹ ಕಿಲಾದಲ್ಲಿ ಚಾತುರ್ಮಾಸದ ವ್ರತಾಚರಣೆ ಮಾಡುವ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು.

ಎಲ್ಲರೂ ಶಾಂತಿ ಕಾಪಾಡಬೇಕು ! – ಹರಿಯಾಣದ ನೂಹದಲ್ಲಿನ ಹಿಂಸಾಚಾರದ ಕುರಿತು ಅಮೇರಿಕಾದ ಪ್ರತಿಕ್ರಿಯೆ

ಹರಿಯಾಣದ ನೂಹ್ ನಲ್ಲಿ ಮತಾಂಧ ಮುಸ್ಲಿಂಮರು ಹಿಂದೂಗಳ ಮೇಲೆ ನಡೆಸಿದ ದಾಳಿಗೆ ಅಮೇರಿಕಾ ಪ್ರತಿಕ್ರಿಯಿಸಿದೆ. ಅಮೇರಿಕಾದ ವಿದೇಶಾಂಗ ವಿಭಾಗದ ವಕ್ತಾರ ಮಾಥ್ಯೂ ಮಿಲ್ಲರ ಇವರು, ‘ಈ ಬಗ್ಗೆ ನಮಗೆ ತಿಳಿದಿರಲಿಲ್ಲ’ ಎಂದರು.

ಭಾರತದಲ್ಲಿ ಲ್ಯಾಪ್ ಟಾಪ್, ಕಂಪ್ಯೂಟರ್ ಮತ್ತು ಟ್ಯಾಬಲೆಟ್ ಇದರ ಆಮದು ಮಾಡುವುದರ ಮೇಲೆ ನಿಷೇಧ !

ಭಾರತದ ವಿದೇಶಿ ವ್ಯಾಪಾರ ಮಹಾನಿರ್ದೆಶನಾಲಯವು, ಲ್ಯಾಪ್ ಟಾಪ್, ಕಂಪ್ಯೂಟರ್ ಮತ್ತು ಟ್ಯಾಬಲೆಟ್ ಇವುಗಳ ಆಮದಿನ ಮೇಲೆ ನಿಷೇಧ ಹೇರಿದ್ದಾರೆ. ಕೇವಲ ಯೋಗ್ಯ ಅನುಮತಿ ಇರುವ ಸೀಮಿತ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗುವುದು.