
ಪಾಶ್ಚಾತ್ಯ ಸಂಸ್ಕೃತಿಯು ಸ್ವೈಚ್ಛೆಗೆ ಪ್ರೋತ್ಸಾಹ ನೀಡುವ ವೈಯಕ್ತಿಕ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ದುಃಖಕ್ಕೆ ಆಮಂತ್ರಣ ನೀಡುತ್ತದೆ, ಆದರೆ ಹಿಂದೂ ಸಂಸ್ಕೃತಿಯು ಸ್ವ-ಇಚ್ಛೆಯನ್ನು ನಾಶ ಮಾಡಿ ಸತ್-ಚಿತ್-ಆನಂದ ಅವಸ್ಥೆ ಯನ್ನು ಹೇಗೆ ಪಡೆಯಬೇಕು, ಎಂಬುದನ್ನು ಕಲಿಸುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !