ಅನೇಕ ಇಸ್ಲಾಮಿಕ ದೇಶಗಳಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಮೇಲೆ ನಿರ್ಬಂದವಿದೆ

ಈ ವಿಷಯದ ಬಗ್ಗೆ ಭಾರತದಲ್ಲಿಯ ತಥಾಕಥಿತ ಜಾತ್ಯತೀತ, ಪ್ರಗತಿ(ಅಧೋಗತಿ)ಪರರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಅಥವಾ ಅವರಿಗೆ ಇಸ್ಲಾಮಿಕ ದೇಶಗಳಿಗಿಂತ ಹೆಚ್ಚು ತಿಳಿಯುತ್ತದೆಯೇ ?

ಹಿಜಾಬ್‌ನ ಮೂಲಕ ಶಾಲೆಗಳನ್ನು ಇಸ್ಲಾಮೀಕರಣಗೊಳಿಸುವ ಸಂಚನ್ನು ವಿಫಲಗೊಳಿಸಿ ! – ಶ್ರೀ. ಪ್ರಮೋದ ಮುತಾಲಿಕ, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಪ್ರಸ್ತುತ ಚರ್ಚೆಯಲ್ಲಿರುವ ‘ಹಿಜಾಬ್’ ಪ್ರಕರಣದ ಹಿಂದೆ ಭಯೋತ್ಪಾದನೆಯ ಹಿನ್ನೆಲೆಯಿರುವ ವಿವಿಧ ದೇಶದ್ರೋಹಿ ಮುಸಲ್ಮಾನ ಸಂಘಟನೆಗಳು, ಪಕ್ಷಗಳು ಮತ್ತು ಕಮ್ಯುನಿಸ್ಟರು ಇದ್ದಾರೆ.

ದಾವಣಗೆರೆ (ಕರ್ನಾಟಕ) ಪೊಲೀಸ ಠಾಣೆಯ ಎದುರು ಮತಾಂಧರಿಂದ ‘ಪಾಕಿಸ್ತಾನ ಜಿಂದಾಬಾದ’ನ ಘೋಷಣೆ

ದಾವಣಗೆರೆಯಲ್ಲಿನ ಹರಿಹರ ನಗರದಲ್ಲಿ ಪೊಲೀಸ ಠಾಣೆಯ ಎದುರು ಮತಾಂಧರು ಹಿಂಸಾತ್ಮಕ ಆಂದೋಲನಗಳನ್ನು ನಡೆಸಿ ಪೊಲೀಸ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.

ಕರ್ನಾಟಕದ ಯುವ ಕಾಂಗ್ರೆಸ್ಸಿನ ವಕ್ತಾರ ಸುರಯ್ಯಾ ಅಂಜುಮ ಇವರಿಂದ ಹಿಜಾಬ ಧರಿಸಲು ಬೇಡಿಕೆ ಮಾಡುತ್ತಿರುವವರಿಗೆ ಕಪಾಳ ಮೋಕ್ಷ !

ಭಾರತವು ಪ್ರತಿಯೊಬ್ಬರಿಗೂ ಧರ್ಮಾಚರಣೆಯ ಅವಕಾಶವನ್ನು ಕೊಟ್ಟಿದೆ; ಆದರೆ ಧರ್ಮಾಚರಣೆಯನ್ನು ಮನೆಯಲ್ಲಿಯೇ ಮಾಡಬೇಕು. ಮನೆಯಿಂದ ಹೊರಗೆ ಬಂದಾಗ ‘ನಾನು ಒಬ್ಬ ಭಾರತೀಯನಾಗಿದ್ದೇನೆ’, ಎಂದು ನಾವು ಅರಿತುಕೊಳ್ಳಬೇಕು.

ಮತಾಂಧರಿಂದ ಮಂಜುನಾಥ ನಾಯಕ ಹೆಸರಿನ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ !

ಹಿಜಾಬ ಪ್ರಕರಣದಲ್ಲಿ ಮತಾಂಧರು ಹಳಿಂಗಳಿಯ ಅಲ್ಲಮಪ್ರಭು ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಂಜುನಾಥ ನಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಹಿಜಾಬ ಪ್ರಕರಣದಲ್ಲಿ ಸ್ಥಳೀಯ ಮತಾಂಧರ ಸಹಾಯಕ್ಕಾಗಿ ಉಡುಪಿ ಪ್ರವೇಶಿಸಿದ ಭಾಗ್ಯನಗರ ಮತಾಂಧರು !

ಕುಂದಾಪೂರದಲ್ಲಿ ಕಳೆದ ಕೆಲವು ದಿನಗಳಿಂದ ವಿಶ್ವವಿದ್ಯಾಲಯದಲ್ಲಿ ಹಿಜಾಬ ಹಾಕಿ ಪ್ರವೇಶಿಸಲು ಅವಕಾಶ ನೀಡುವಂತೆ ಮತಾಂಧ ವಿದ್ಯಾರ್ಥಿನಿಯರು ಬೇಡಿಕೆ ಮಾಡುತ್ತಿದ್ದಾರೆ.

ಹಿಜಾಬ್ ಅನ್ನು ಬೆಂಬಲಿಸಲು ಮುಂಬಯಿಯಲ್ಲಿ ಸಹಿ ಅಭಿಯಾನ !

ಅನೇಕ ಮುಸ್ಲಿಂ ಹೆಣ್ಣುಮಕ್ಕಳು ಪ್ರವಾಸ, ಮಾಲ್‌ಗಳು ಅಥವಾ ಇತರ ಸ್ಥಳಗಳಲ್ಲಿ ಸ್ನೇಹಿತ-ಸ್ನೇಹಿತೆಯರೊಂದಿಗೆ ಮೋಜು ಮಾಡುವಾಗ ಹಿಜಾಬ್ ಧರಿಸುವುದಿಲ್ಲ. ಅನೇಕ ನಟಿಯರು ಅಥವಾ ಕ್ರಿಡಾಪಟುಗಳು ಇದನ್ನು ಧರಿಸುವುದಿಲ್ಲ.

‘ಬಿಕಿನಿ, ಘುಂಘಟ್, ಜೀನ್ಸ್ ಅಥವಾ ಹಿಜಾಬ್ ಇತ್ಯಾದಿಗಳನ್ನು ತೊಡುವುದು ಮಹಿಳೆಯರ ಹಕ್ಕು ! ’ – ಪ್ರಿಯಾಂಕಾ ವಾದ್ರಾ

ಬಿಕಿನಿ, ಘುಂಘಟ, ಜೀನ್ಸ್ ನ್ನು ಎಲ್ಲಿ ಮತ್ತು ಯಾವಾಗ ಧರಿಸಬೇಕು, ಎಂಬುದರ ಅನೇಕ ನಿಯಮಗಳನ್ನು ಸಮಾಜವು ಪಾಲಿಸುತ್ತದೆ. ಹಾಗೆಯೇ ಅದನ್ನು ಎಲ್ಲಿ ಧರಿಸಬಾರದು ಎಂಬುದರ ನಿಯಮಗಳನ್ನು ಅನೇಕ ಸಂಸ್ಥೆಗಳು ಹಾಗೂ ಸರಕಾರವು ನಿರ್ಮಿಸಿದೆ

ಪುದುಚೇರಿಯಲ್ಲಿ ಮುಸಲ್ಮಾನ್ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಹಿಜಾಬ್ ಧರಿಸುವ ಅನುಮತಿ ಇಲ್ಲ

ಪುದುಚೆರಿ ರಾಜ್ಯದಲ್ಲಿ ಅರಿಯಾಂಕುಪ್ಪಂ ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿರುವುದರಿಂದ, ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ’ ಈ ಮುಸಲ್ಮಾನ ಸಂಘಟನೆ ಸರಕಾರಿ ಶಾಲೆಯ ಹೊರಗೆ ಆಂದೋಲನ ನಡೆಸಿತು.

‘ಹಿಜಾಬಿನ ಮೇಲಿನ ನಿರ್ಬಂಧ ಎಂದರೆ ಭಾರತದಲ್ಲಿನ ಮುಸಲ್ಮಾನರ ದಮನದ ಸಂಚಿವ ಒಂದು ಭಾಗ !’(ಅಂತೆ)

ಒಂದೆಡೆ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಮಾಡುವುದು, ಅವರ ನರಮೇಧ ನಡೆಸುವುದು ಮತ್ತು ಇನ್ನೊಂದೆಡೆ ಜಾತ್ಯತೀತ ಭಾರತದ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು, ಇದು ಪಾಕಿಸ್ತಾನದ ದ್ವಿಮುಖ ನೀತಿಯಾಗಿದೆ !