
ಅಧ್ಯಾತ್ಮದ ಮಹತ್ವ ತಿಳಿಯದ ರಾಜಕಾರಣಿಗಳಿಂದಾಗಿ ದೇಶವು ಹೀನಾಯ ಸ್ಥಿತಿಗೆ ಹೋಗಿದೆ !
`ಅಧ್ಯಾತ್ಮವನ್ನು ಬಿಟ್ಟು, ಬೇರೆ ಯಾವುದೇ ವಿಷಯವು `ಸಾತ್ತ್ವಿಕ, ಸಜ್ಜನ, ಧರ್ಮಪ್ರೇಮಿ ಮತ್ತು ರಾಷ್ಟ್ರಪ್ರೇಮಿ’ ಆಗುವುದು ಹೇಗೆ ಎಂಬುದನ್ನು ಕಲಿಸುತ್ತದೆಯೇ ? ಕಲಿಸುವುದಿಲ್ಲ. ಹಾಗಾಗಿ ಸ್ವಾತಂತ್ರ್ಯದ ನಂತರ ಇಲ್ಲಿಯ ತನಕ ೭೭ ವರ್ಷಗಳ ಕಾಲ, ಅಧ್ಯಾತ್ಮವನ್ನು ಬಿಟ್ಟು ಬೇರೆ ಎಲ್ಲ ವಿಷಯಗಳನ್ನೂ ಕಲಿಸಿದ ಆಡಳಿತಗಾರರು ದೇಶವನ್ನು ಹೀನಾಯ ಸ್ಥಿತಿಗೆ ತಂದಿದ್ದಾರೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !