ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಎಲ್ಲಿ ಇತರ ಧರ್ಮಗಳ ಮೇಲೆ ಪ್ರಾಬಲ್ಯ ಸಾಧಿಸಿ ಆಡಳಿತ ನಡೆಸುವುದನ್ನು ಕಲಿಸುವ ಕೆಲವು ಪಂಥಗಳು, ಮತ್ತು ಎಲ್ಲಿ ‘ಸರ್ವೇಷಾಂ ಅವಿರೋಧೇಣ’ ಎಂಬ ಸಹಿಷ್ಣು ಬೋಧನೆ ಕಲಿಸುವ ಶ್ರೇಷ್ಠ ಹಿಂದೂ ಧರ್ಮ !’
‘ಎಲ್ಲಿ ಇತರ ಧರ್ಮಗಳ ಮೇಲೆ ಪ್ರಾಬಲ್ಯ ಸಾಧಿಸಿ ಆಡಳಿತ ನಡೆಸುವುದನ್ನು ಕಲಿಸುವ ಕೆಲವು ಪಂಥಗಳು, ಮತ್ತು ಎಲ್ಲಿ ‘ಸರ್ವೇಷಾಂ ಅವಿರೋಧೇಣ’ ಎಂಬ ಸಹಿಷ್ಣು ಬೋಧನೆ ಕಲಿಸುವ ಶ್ರೇಷ್ಠ ಹಿಂದೂ ಧರ್ಮ !’
ಸಾಧನೆಯಲ್ಲಿ ಮನಸ್ಸಿನ ಸ್ತರದಲ್ಲಾಗುವ ಅಯೋಗ್ಯ ವಿಚಾರಪ್ರಕ್ರಿಯೆ ಹೆಚ್ಚು ಬಾಧಕವಿರುತ್ತದೆ. ಅಂತರ್ಮುಖತೆಯ ಅಭಾವದಿಂದ ಸಾಧಕನಿಗೆ ತನ್ನ ತಪ್ಪು ತಿಳಿಯುವುದಿಲ್ಲ ಮತ್ತು ಅದು ಮನಸ್ಸಿನ ಸ್ತರದ ತಪ್ಪಾಗಿರು ವುದರಿಂದ ಇತರರ ಗಮನಕ್ಕೆ ಬರುವುದಿಲ್ಲ
ಸಮಾಜದಲ್ಲಿ ಕೀರ್ತನಕಾರರು, ಪ್ರವಚನಕಾರರು ಮತ್ತು ಕೆಲವು ಸಂತರು ಜನರಿಗೆ ಕೇವಲ ಸಾಧನೆಯ ಬಗೆಗಿನ ತಾತ್ತ್ವಿಕ ಭಾಗವನ್ನು ಹೇಳುತ್ತಾರೆ; ಆದರೆ ಪ್ರತ್ಯಕ್ಷದಲ್ಲಿ ಯಾರೂ ಅವರಿಂದ ಸಾಧನೆಯನ್ನು ಮಾಡಿಸಿಕೊಳ್ಳುವುದಿಲ್ಲ.
ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ತೆಗೆದುಕೊಂಡಾಗ ಆ ಸೇವೆಯು ಸಮಯಮಿತಿಯಲ್ಲಿ ಪೂರ್ಣಗೊಳ್ಳಲು ನಮ್ಮಿಂದ ಸಹಜವಾಗಿ ಹೆಚ್ಚೆಚ್ಚು ಸಮಯವನ್ನು ಕೊಟ್ಟು ಪ್ರಯತ್ನಗಳಾಗುತ್ತವೆ, ಅಂದರೆ ಶರೀರದ ಹೆಚ್ಚು ತ್ಯಾಗವಾಗುತ್ತದೆ.
ಶ್ರೀರಾಮನ ತತ್ತ್ವವು ಶ್ರೀವಿಷ್ಣುವಿನ ನಿರ್ಗುಣ ರೂಪಕ್ಕೆ ಹೆಚ್ಚು ಸಂಬಂಧಿಸಿದೆ; ಆದುದರಿಂದ ಶ್ರೀರಾಮನ ನಾಮಜಪವನ್ನು ಮಾಡುವಾಗ ನಿರ್ಗುಣ ರೂಪಕ್ಕೆ ಸಂಬಂಧಿಸಿದ ಶಾಂತಿಯ ಅನುಭೂತಿ ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ ಅವರಿಗೆ ಬಂದಿತು.
‘ವೈದ್ಯರು ನ್ಯಾಯವಾದಿಗಳು ಹೇಳಿದ ವಿಷಯಗಳನ್ನು ಬುದ್ಧಿವಾದಿಗಳು ಕೂಡಲೆ ಒಪ್ಪುತ್ತಾರೆ. ‘ಏಕೆ ? ಹೇಗೆ ?’ ಎಂದು ಅವರನ್ನು ಕೇಳುವುದಿಲ್ಲ; ಆದರೆ ಸಂತರು ಏನಾದರೂ ಹೇಳಿದರೆ ಅವರ ಮನಸ್ಸಿನಲ್ಲಿ ‘ಏಕೆ ? ಹೇಗೆ ?’,ಇಂತಹ ಪ್ರಶ್ನೆಗಳು ಬರುತ್ತವೆ !’
‘ಮುಂದಿನ ಪೀಳಿಗೆ ಭಯೋತ್ಪಾದಕರಾಗಬಾರದು, ಅದಕ್ಕಾಗಿ ಶಾಲೆಯ ಪಠ್ಯಕ್ರಮಗಳಲ್ಲಿಯೇ ಹಿಂದೂ ಧರ್ಮದಲ್ಲಿ ಹೇಳಲಾದ ಜ್ಞಾನ, ವಿಜ್ಞಾನ ಮತ್ತು ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಬಾಲಕರ ಮನಸ್ಸಿನಲ್ಲಿ ರಾಷ್ಟ್ರಪ್ರೇಮ ಉತ್ಪನ್ನವಾಗುತ್ತದೆ !’
ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ೩೦-೩೫ ವರ್ಷಗಳಿಂದ ಈಶ್ವರೀ ರಾಜ್ಯವನ್ನು ತರಲು ಸಕ್ರಿಯರಾಗಿದ್ದಾರೆ. ಇದು ‘ಸತ್ ವಿರುದ್ಧ ಅಸತ್’ನ ಹೋರಾಟವಾಗಿದೆ. ಈ ಕಾರ್ಯಕ್ಕಾಗಿ ಅವರು ಸಾಧನೆಯನ್ನು ಮಾಡುವ ಸಾವಿರಾರು ಸಾಧಕರನ್ನು ರೂಪಿಸಿದ್ದಾರೆ ಮತ್ತು ಅವರು ಈ ಸಮಷ್ಟಿ ಸಾಧನೆಗಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
‘ಶಾಲೆಗಳಲ್ಲಿ ಗಣಿತ, ಭೂಗೋಳ, ಅರ್ಥಶಾಸ್ತ್ರ ಮುಂತಾದ ಅನೇಕ ವಿಷಯಗಳನ್ನು ಕಲಿಸಲಾಗುತ್ತದೆ. ಅವುಗಳಲ್ಲಿ ಎಷ್ಟು ವಿಷಯಗಳು ಜೀವನದಲ್ಲಿ ೧ ಶೇಕಡಾವಾದರೂ ಲಾಭವಾಗುತ್ತವೆ ?
‘ಮುಂದಿನ ಪೀಳಿಗೆ ಉಗ್ರರಾಗಬಾರದು ಎಂದು ಶಾಲಾಶಿಕ್ಷಣದಲ್ಲಿ ಹಿಂದೂಧರ್ಮದ ಜ್ಞಾನ, ವಿಜ್ಞಾನ ಮತ್ತು ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಮೂಡುತ್ತದೆ !’