ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಶಾಲೆಗಳಲ್ಲಿ ಗಣಿತ, ಭೂಗೋಳ, ಅರ್ಥಶಾಸ್ತ್ರ ಮುಂತಾದ ಅನೇಕ ವಿಷಯಗಳನ್ನು ಕಲಿಸಲಾಗುತ್ತದೆ. ಅವುಗಳಲ್ಲಿ ಎಷ್ಟು ವಿಷಯಗಳು ಜೀವನದಲ್ಲಿ ೧ ಶೇಕಡಾವಾದರೂ ಲಾಭವಾಗುತ್ತವೆ ? ಹೀಗಿರುವಾಗ ವಿದ್ಯಾರ್ಥಿಗಳ ಸಮಯದ ಉಪಯೋಗವನ್ನು ಆ ವಿಷಯಗಳನ್ನು ಕಲಿಸುವ ಬದಲು ಸಮಾಜ ಪ್ರೇಮ, ರಾಷ್ಟ್ರಪ್ರೇಮ, ಧರ್ಮಪ್ರೇಮ, ಅಧ್ಯಾತ್ಮಶಾಸ್ತ್ರ, ಸಾಧನೆಯ ವಿಷಯಗಳನ್ನು ಕಲಿಸಲು ಏಕೆ ಉಪಯೋಗಿಸುವುದಿಲ್ಲ ? ಹಿಂದೂ ರಾಷ್ಟ್ರದಲ್ಲಿ ಇಂತಹ ಎಲ್ಲಾ ವಿಷಯಗಳನ್ನು ಕಲಿಸಲಾಗುತ್ತದೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ