ಶ್ರೀ ಗಣೇಶನ ೧೨ ಹೆಸರುಗಳು, ಅವುಗಳ ಸ್ಥಳಗಳು ಮತ್ತು ಅವುಗಳ ಪೂಜೆಯಲ್ಲಿನ ವಸ್ತುಗಳ ಕಥೆ !
ಗಣಪತಿಗೆ ಗರಿಕೆಯಂತೆಯೇ ಶಮೀ (ಬನ್ನಿ) ಎಲೆಗಳು ಇಷ್ಟವಾಗುತ್ತವೆ. ಗಣಪತಿಗೆ ಮಂದಾರದ ಗಿಡ ಇಷ್ಟವಾಗುತ್ತದೆ. ಕೇವಲ ಮಂದಾರದ ಬೇರಿನ ಪೂಜೆ ಮಾಡಿದರೂ ಗಣೇಶನ ಪೂಜೆಯು ಫಲಶೃತಿಯಾಗುತ್ತದೆ.
ಗಣಪತಿಗೆ ಗರಿಕೆಯಂತೆಯೇ ಶಮೀ (ಬನ್ನಿ) ಎಲೆಗಳು ಇಷ್ಟವಾಗುತ್ತವೆ. ಗಣಪತಿಗೆ ಮಂದಾರದ ಗಿಡ ಇಷ್ಟವಾಗುತ್ತದೆ. ಕೇವಲ ಮಂದಾರದ ಬೇರಿನ ಪೂಜೆ ಮಾಡಿದರೂ ಗಣೇಶನ ಪೂಜೆಯು ಫಲಶೃತಿಯಾಗುತ್ತದೆ.
ಪಿಳ್ಳೈಯಾರಪಟ್ಟಿ (ಪಿಳ್ಳೈಯಾರ ಅಂದರೆ ತಮಿಳು ಭಾಷೆಯಲ್ಲಿ ಶ್ರೀ ಗಜಾನನ) ಇಲ್ಲಿನ ಸ್ವಯಂಭೂ ಗಣಪತಿಯ ದೇವಸ್ಥಾನವು ತಮಿಳುನಾಡಿನಲ್ಲಿರಿವ ಗಣಪತಿಯ ಮುಖ್ಯ ಮೂರು ದೇವಸ್ಥಾನಗಳ ಪೈಕಿ ಮೊದಲನೇ ದೇವಸ್ಥಾನವಾಗಿದೆ.
ವೈಶಾಖ ಹುಣ್ಣಿಮೆ, ಜ್ಯೇಷ್ಠ ಶುಕ್ಲ ಚತುರ್ಥಿ, ಭಾದ್ರಪದ ಶುಕ್ಲ ಚತುರ್ಥಿ ಮತ್ತು ಮಾಘ ಶುಕ್ಲ ಚತುರ್ಥಿ ಇವು ೪ ಗಣೇಶ ಜಯಂತಿಯ ದಿನಗಳಾದುದರಿಂದ ಈ ದಿನಗಳಂದು ಪ್ರಾಮುಖ್ಯತೆಯಿಂದ ಗಣೇಶಯಾಗವನ್ನು ಮಾಡುತ್ತಾರೆ
ಯಾವುದೇ ಶುಭಕಾರ್ಯವನ್ನು ಪ್ರಾರಂಭಿಸುವಾಗ ನಾವು ‘ಶ್ರೀ ಗಣೇಶಾಯ ನಮಃ |’, ಎಂದು ಹೇಳುತ್ತಾ ಗಣಪತಿಯನ್ನು ಸ್ಮರಿಸುತ್ತೇವೆ.
ಸನಾತನ ಧರ್ಮವು ಎಷ್ಟು ವಿಶಾಲ ಮತ್ತು ಉದಾರವಾಗಿದೆ ಎಂದರೆ, ನಿಮಗೆ ತಮ್ಮ ಮೂಲ ಸ್ವರೂಪ ತಿಳಿಯುವುದಕ್ಕಾಗಿ ಧರ್ಮವು ಹೇಗೆಲ್ಲಾ ಮಂಡಿಸಿ ಇಟ್ಟಿದೆ ಎಂದರೆ, ನಮಗೆ ಅದರ ಮೂಲ ಸ್ವರೂಪದಲ್ಲಿ ಸ್ಥಿತಿ ಇದೆ. ಅದರ ಮೂರ್ತಿ ತಯಾರಿಸಿ ಅದರ ಎದುರು ಹಾಡಿರಿ ಅಥವಾ ನೃತ್ಯ ಮಾಡಿರಿ.
ಕೆಂಪು ಬಣ್ಣದ ದಾಸವಾಳದ ಹೂವುಗಳಲ್ಲಿ, ಅವುಗಳ ಬಣ್ಣದ ಮತ್ತು ಗಂಧದ ಕಣಗಳಿಂದಾಗಿ ಬ್ರಹ್ಮಾಂಡ ಮಂಡಲದಲ್ಲಿನ ಗಣೇಶತತ್ತ್ವವನ್ನು ಆಕರ್ಷಿಸಿಕೊಳ್ಳುವ ಕ್ಷಮತೆಯು ಹೆಚ್ಚಿರುತ್ತದೆ
ಪುರಾಣದಲ್ಲಿ ಹೇಳಿರುವಂತೆ ಶ್ರೀ ಗಣೇಶಚತುರ್ಥಿಯಂದು ಚಂದ್ರದರ್ಶನ ಮಾಡಿದರೆ ಕಳ್ಳತನದ ಆರೋಪ ಬರುತ್ತದೆ. ಇದರ ನಿಜವಾದ ಅರ್ಥವೆಂದರೆ, ಮನಸ್ಸು ಸಂಶಯಕ್ಕೊಳಗಾಗುತ್ತದೆ, ಅಂದರೆ ಸಂಶಯಕ್ಕೆ ಆಮಂತ್ರಣ ನೀಡುವುದು.
ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ.
ಶ್ರೀ ಗಣೇಶೋತ್ಸವದಲ್ಲಿ ಏನಿರಬೇಕು ಮತ್ತು ಏನಿರಬಾರದು ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಇದರ ಬಗ್ಗೆ ಹೆಚ್ಚೆಚ್ಚು ಪ್ರಸಾರ ಮಾಡೋಣ !
ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿತ ವಾಗುತ್ತದೆ. ಋಷಿಮುನಿಗಳು ಮತ್ತು ಸಂತರು ಶಾಸ್ತ್ರಗಳನ್ನು ಬರೆದಿದ್ದಾರೆ.