Diwali 2023 : ಧನ್ವಂತರಿ ಜಯಂತಿ

ವ್ಯಾಪಾರಿ ವರ್ಷವು ಒಂದು ದೀಪಾವಳಿ ಯಿಂದ ಇನ್ನೊಂದು ದೀಪಾವಳಿ ವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆಕಿರ್ದಿ ಗಳನ್ನು (ಪುಸ್ತಕಗಳನ್ನು) ಈ ದಿನವೇ ತರುತ್ತಾರೆ.

Diwali 2023 : ದೀಪಾವಳಿಯ ಪ್ರತಿಯೊಂದು ದಿನದ ಆಧ್ಯಾತ್ಮಿಕ ಭಾವಾರ್ಥವನ್ನರಿತು ಆನಂದೋತ್ಸವವನ್ನು ಆಚರಿಸೋಣ

ಕಾಮಧೇನುವಿನ ಸ್ವರೂಪವಾಗಿರುವ ಗೋಮಾತೆಯನ್ನು  ನಾವು ಗೋವತ್ಸ ದ್ವಾದಶಿಯ ದಿನದಂದು ಪೂಜೆ ಮಾಡಿ ಅವಳ ಕೃಪಾಶೀರ್ವಾದವನ್ನು ಗಳಿಸೋಣ!

Diwali 2023 : ಸಹೋದರ ಬಿದಿಗೆ (ಯಮದ್ವಿತೀಯಾ)

ಶಾಸ್ತ್ರಜ್ಞರು ಈ ಕೌಟುಂಬಿಕ ವಿಧಿಗೆ ಧರ್ಮದ ಜೋಡಣೆಯನ್ನು ನೀಡಿ ಈ ದಿನವನ್ನು ಸಹೋದರ ಬಿದಿಗೆ ಎಂದು ಆಚರಿಸುವುದು ಸಹೋದರ ಸಹೋದರಿಯರ ಶ್ರೇಷ್ಠ ಕರ್ತವ್ಯವಾಗಿದೆ ಎಂದು ನಿರ್ಧರಿಸಿದರು.

Diwali 2023 : ಗೋವತ್ಸ ದ್ವಾದಶಿ (ನವೆಂಬರ್‌ ೯)

ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂ ಕಾಲ ಕರು ಸಮೇತವಿರುವ ಆಕಳ ಪೂಜೆ ಯನ್ನು ಮಾಡುತ್ತಾರೆ.

Diwali 2023 : ಅಭ್ಯಂಗಸ್ನಾನ (ಮಂಗಲ ಸ್ನಾನ)

ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳ ತುಲನೆ ಯಲ್ಲಿ ಶೇ. ೬ ರಷ್ಟು ಹೆಚ್ಚು ಸಾತ್ತ್ವಿಕತೆಯು ಸಿಗುತ್ತದೆ.

ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಗಳಲ್ಲಿ ‘ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮೀಯ ಕೃಪೆ ಸಂಪಾದಿಸಿ !

ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಕೇರಳ ಹೈಕೋರ್ಟ್ ನ ಪಟಾಕಿ ನಿಷೇಧದ ವಿರುದ್ಧ ಕೇರಳ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಮೊರೆ !

ಕೇರಳ ಹೈಕೋರ್ಟ್‌ನ ಪಟಾಕಿ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯದ ದೇವಸ್ಥಾನಗಳ ನಿರ್ವಹಣೆಯನ್ನು ನೋಡಿಕೊಳ್ಳುವ ದೇವಸ್ವಂ ಬೋರ್ಡ್ ಮತ್ತು ಟ್ರಸ್ಟ್ ಮುಂದಾಗಿದೆ ಎಂದು ಕೇರಳ ಸರಕಾರದ ಸಚಿವರೊಬ್ಬರು ತಿಳಿಸಿದ್ದಾರೆ.

Diwali resolution in US House : ಅಮೇರಿಕಾದ ಸಂಸತ್ತಿನಲ್ಲಿ ದೀಪಾವಳಿಯ ಮಹತ್ವ ಹೇಳುವ ಮಸೂದೆ ಮಂಡನೆ

‘ದೀಪಾವಳಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಇದನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ನಾನು ನನ್ನ ಸಹಯೋಗಿಗಳ ಜೊತೆಗೆ ಈ ದ್ವಿಪಕ್ಷಿಯ ಮಸೂದೆ ಮಂಡಿಸಿದ್ದೇನೆ’ ಎಂದು ಹೇಳಿದರು.

ಬ್ರಹ್ಮದೇವರ ಕನ್ಯೆ ಮತ್ತು ಶಬ್ದಬ್ರಹ್ಮನ ಉತ್ಪತ್ತಿ ಅಂದರೆ ಶ್ರೀ ಶಾರದಾದೇವಿ !

ಭಾರತೀಯರು ಆಶ್ವಯುಜ ಶುಕ್ಲ ಸಪ್ತಮಿಯನ್ನು ಶ್ರೀ ಸರಸ್ವತಿದೇವಿಯ ಪೂಜೆಯ ದಿನ ಎಂದು ಪಾಲಿಸುತ್ತಾರೆ. ಶ್ರೀ ಸರಸ್ವತಿ ದೇವಿ ಅಥವಾ ಶ್ರೀ ಶಾರದಾ ದೇವಿಯನ್ನು ವಿದ್ಯೆಯ ದೇವತೆ ಎಂದು ನಂಬಲಾಗಿದೆ.