ಭಾರತೀಯ ರೂಪಾಯಿಗೆ ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನಮಾನ ನೀಡಿದ ಶ್ರೀಲಂಕಾ !

ಶ್ರೀಲಂಕಾದ ಅಧ್ಯಕ್ಷ ರಾನಿಲ ವಿಕ್ರಮಸಿಂಘೆ ಅವರು ೨ ದಿನಗಳ ಕಾಲ ಭಾರತದ ಪ್ರವಾಸದಲ್ಲಿದ್ದಾರೆ.

ಭಯೋತ್ಪಾದನೆಯನ್ನು ಪೋಷಿಸುವ ಸಂಪೂರ್ಣ ವ್ಯವಸ್ಥೆಯನ್ನು ನಾಶಪಡಿಸುವುದು ಆವಶ್ಯಕ !

ಪಾಕಿಸ್ತಾನ ಬೆಂಬಲಿತ ಜಿಹಾದಿ ಭಯೋತ್ಪಾದಕರ ಕುರಿತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರ ಹೇಳಿಕೆ

ಕೆನಡಾವು ಅಲ್ಲಿನ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆಯ ಕಡೆಗೆ ನಿಗಾ ವಹಿಸಿ ! – ಭಾರತ

ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ ಇವರು ತಮ್ಮ ಇಂಡೋನೇಷಿಯಾದ ಪ್ರವಾಸದಲ್ಲಿ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಜೈ ಶಂಕರ ಇವರು ಕೆನಡಾದಲ್ಲಿನ ಭಾರತೀಯ ರಾಯಭಾರಿಗಳ ಸಂರಕ್ಷಣೆಯ ಕುರಿತಾದ ಅಂಶದ ಕಡೆಗೆ ಜೋಲಿ ಇವರ ಗಮನ ಸೆಳೆದರು.

ಸ್ವೀಡನ್ ನಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪ್ರತಿಭಟನಾಕಾರನಿಂದ ಮಸೀದಿಯ ಹೊರಗೆ ಕುರಾನ್ ಗೆ ಬೆಂಕಿ !

‘ಸ್ವೀಡನ್ ನ ‘ಪೊಲೀಸರು ಕ್ರಮ ಕೈಗೊಳ್ಳುವರು’ ಎಂದು ಸ್ಪಷ್ಟನೆ

ಫಿಲಿಪ್ಪೀನ್ಸ್ ನ ವಿದೇಶಾಂಗ ಸಚಿವರಿಂದ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಭೇಟಿ !

ಭಾರತದ ಪ್ರವಾಸದಲ್ಲಿರುವ ಫಿಲಿಪ್ಪೀನ್ಸ್ ವಿದೇಶಾಂಗ ಸಚಿವ ಎನ್ರಿಕ್ ಮನಾಲೊ ಅವರು ಜೂನ್ 29 ರಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದರು. ಫಿಲಿಪ್ಪೀನ್ಸ್ ಭಾರತದಿಂದ ‘ಬ್ರಹ್ಮೋಸ್’ ಕ್ಷಿಪಣಿಗಳನ್ನು ಖರೀದಿಸಲಿದೆ. ಈ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಅಮೇರಿಕಾ ಭಾರತವನ್ನು ಓಲೈಸುವ ಹೇಳಿಕೆ ನೀಡಬಾರದಂತೆ !

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕಾದ ಅಧ್ಯಕ್ಷ ಜೋ ಬಾಯಡೆನ್ ಇವರು ಪಾಕಿಸ್ತಾನದ ವಿರುದ್ಧ ಪ್ರಸಾರಗೊಳಿಸಿರುವ ಸಂಯುಕ್ತ ಮನವಿಯಿಂದ ಪಾಕಿಸ್ತಾನಕ್ಕೆ ಹೊಟ್ಟೆ ಉರಿ !

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2 ದಿನಗಳ ಇಜಿಪ್ತ ಪ್ರವಾಸ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2 ದಿನಗಳ ಇಜಿಪ್ತ ಪ್ರವಾಸದ ಮೇಲೆ ತೆರಳಿದ್ದಾರೆ. ದ್ವಿಪಕ್ಷೀಯ ವ್ಯಾಪಾರದ ಸಂದರ್ಭದಲ್ಲಿ ಮೋದಿಯವರ ಪ್ರವಾಸವನ್ನು ಅತ್ಯಂತ ಮಹತ್ವದ್ದೆಂದು ತಿಳಿಯಲಾಗುತ್ತದೆ.

ಚೀನಾದಿಂದ `ಪ್ರೆಸ್ ಟ್ರಸ್ಟ ಆಫ್ ಇಂಡಿಯಾ’ದ ಪತ್ರಕರ್ತರ ವೀಸಾ ಅವಧಿಯನ್ನು ಹೆಚ್ಚಿಸಲು ನಿರಾಕರಣೆ

ಚೀನಾದಲ್ಲಿ ಈಗ ಒಬ್ಬರೇ ಒಬ್ಬ ಭಾರತೀಯ ಪತ್ರಕರ್ತ ಇಲ್ಲ

ಇಂದಿರಾ ಗಾಂಧಿಯವರ ಹತ್ಯೆಯ ಸ್ತಬ್ಧ ಚಿತ್ರ ಪ್ರದರ್ಶನ ಗೊಳಿಸುವುದು ಇದು ಕೆನಡಾದಲ್ಲಿ ಅಪರಾಧವಲ್ಲಂತೆ !

ಕೆನಡಾದಲ್ಲಿ ಜೂನ್ ೪ ರಂದು ಸಿಖ್ಕರಿಂದ ‘ಆಪರೇಷನ್ ಬ್ಲೂ ಸ್ಟಾರ್’ ಗೆ ೩೯ ವರ್ಷ ಪೂರ್ಣ ಆಗಿರುವ ಪ್ರಯುಕ್ತ ಒಂದು ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರನ್ನು ಅವರ ಸಿಖ್ಕ ಅಂಗರಕ್ಷಕನು ಹತ್ಯೆ ಮಾಡಿದ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಾಯಿತು.

‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಇನ್ನೂ ದಾಳಿಗಳು ನಡೆಯುತ್ತಿವೆ’ (ಅಂತೆ) ! – ಅಮೇರಿಕಾ

ಭಾರತ ವಿರೋಧದಲ್ಲಿ ಪುನಃ ವಿಷ ಕಕ್ಕಿದ ಅಮೇರಿಕಾ !