ರೇಶನ ಹಗರಣದ ಪ್ರಕರಣದಲ್ಲಿ ಬಂಗಾಲದ ಅರಣ್ಯ ಸಚಿವರ ಬಂಧನ
ರೇಶನ ಹಗರಣದ ಪ್ರಕರಣಕ್ಕೆ ಸಂಬಂಧೀಸಿದಂತೆ ಈಡಿಯು ಬಂಗಾಲದ ಅರಣ್ಯ ಸಚಿವರಾದ ಜ್ಯೋತಿಪ್ರಿಯ ಮಲಿಕ ಇವರನ್ನು ಬೆಳಗ್ಗಿನ ಜಾವ 3:30ಗೆ ಅವರ ನಿವಾಸದಿಂದ ಬಂದಿಸಲಾಗಿದೆ.
ರೇಶನ ಹಗರಣದ ಪ್ರಕರಣಕ್ಕೆ ಸಂಬಂಧೀಸಿದಂತೆ ಈಡಿಯು ಬಂಗಾಲದ ಅರಣ್ಯ ಸಚಿವರಾದ ಜ್ಯೋತಿಪ್ರಿಯ ಮಲಿಕ ಇವರನ್ನು ಬೆಳಗ್ಗಿನ ಜಾವ 3:30ಗೆ ಅವರ ನಿವಾಸದಿಂದ ಬಂದಿಸಲಾಗಿದೆ.
ಮೊಬೈಲ ತಯಾರಿಸುವ ಚೀನಿ ಕಂಪನಿ `ವಿವೊ’ ದ ವ್ಯವಸ್ಥಾಪಕ ನಿರ್ದೇಶಕರಾದ ಹರಿಓಮ್ ರಾಯ್ ಸಹಿತ 4 ಜನರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಬಂಧಿತರಲ್ಲಿ ಒಬ್ಬ ಚೀನಿ ನಾಗರಿಕ ಮತ್ತು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸೇರಿದ್ದಾರೆ.
ಇಡಿ ಮತ್ತು ತೆರಿಗೆ ಇಲಾಖೆಯಿಂದ ಬಂಗಾಲ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಅಕ್ಟೋಬರ್ ೫ ರಂದು ದಾಳಿ ನಡೆದಿವೆ. ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದಲ್ಲಿನ ಸಚಿವ ರತಿನ ಘೋಷ ಇವರ ನಿವಾಸ ಮೇಲೆ ಹಾಗೂ ಅವರಿಗೆ ಸಂಬಂಧ ಪಟ್ಟ ಇನ್ನಿತರ ೧೨ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಜಾರಿ ನಿರ್ದೇಶನಾಲಯ (‘ಇಡಿ’ಯು) ಪಾರದರ್ಶಕತೆ, ನ್ಯಾಯೋಚಿತ ಮತ್ತು ಸತ್ಯತೆಯ ಮೂಲಭೂತ ಮಾನದಂಡಗಳನ್ನು ಪಾಲಿಸಬೇಕು. `ಇಡಿ’ ಯ ಕಾರ್ಯಾಚರಣೆ ಸೇಡಿನ ನಿಲುವಿನಿಂದ ಕೂಡಿರಬಾರದು.
ತನಿಖಾ ವ್ಯವಸ್ಥೆಯಲ್ಲಿನ ಇಂತಹ ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು ! ಇಂತಹವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಂಡು ಸಮಾಜದಲ್ಲಿ ಜನರು ಉಗಿಯುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬೇಕು !
ಅಗಸ್ಟ 5 ರಂದು ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯೂಲರ ಫ್ರಂಟ ಆಫ್ ಇಂಡಿಯಾ’ ದ ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
`ಚರ್ಚ್ ಆಫ್ ನಾರ್ಥ್ ಇಂಡಿಯಾ’ದ ( ಸಿ.ಎನ್.ಐ.ನ) ದೇಶಾದ್ಯಂತವಿರುವ 11 ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ವು ಮಾರ್ಚ್ 16 ರಂದು ದಾಳಿ ನಡೆಸಿದೆ. `ಸಿ.ಎನ್.ಐ.’ ನ ನಾಗಪುರದ ಕಚೇರಿಯಲ್ಲಿ ಹುಡುಕಾಟ ಮಾಡಲಾಯಿತು. ಅಲ್ಲಿಂದ ವಿವಿಧ ದಾಖಲೆಗಳನ್ನು ಜಪ್ತಿ ಮಾಡಲಾಯಿತು.
ಅಕ್ರಮ ಗಣಿಗಾರಿಕೆಯ ಪ್ರಕರಣ
ಕೇಂದ್ರೀಯ ತನಿಖಾ ದಳವು ತಡವಾಗಿಯಾದರೂ ಜಿಹಾದಿ ಸಂಘಟನೆ ಪಿ.ಎಫ್.ಐ.ಯ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿತು, ಎಂಬುದು ಸ್ವಾಗತಾರ್ಹವಾಗಿದೆ. ಈಗ ಕೇಂದ್ರ ಸರಕಾರ ಇನ್ನೂ ಮುಂದೆ ಹೋಗಿ ಈ ಸಂಘಟನೆಯ ಮೇಲೆ ನಿರ್ಬಂಧ ಹೇರಿ ಅವರನ್ನು ಬೇರುಸಹಿತ ಕಿತ್ತೆಸೆಯಲು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿ ಜನತೆಗೆ ಅನಿಸುತ್ತದೆ !
ಪ್ರೇವೆಂಶನ್ ಆಫ್ ಮನಿ ಲಾಂಡರಿಂಗ್ ಆಕ್ಟ (ಪಿ.ಎಂ.ಎಲ್.ಎ) ಕಾನೂನಿನಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಈಡಿಯ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಕಾನೂನಿನ ಉಪಬಂಧಗಳನ್ನು ಸಾಂವಿಧಾನಿಕವಾಗಿ ಪ್ರಶ್ನಿಸುವ ಮನವಿಗಳ ಮೇಲೆ ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ.