ಕಾಂಗ್ರೆಸ್ ನನಗೆ ಎಷ್ಟೇ ನಿಂದಿಸಿದರೂ ನಾನು ಜನರ ಕೆಲಸ ಮಾಡುತ್ತಲೇ ಇರುವೆ ! – ಪ್ರಧಾನಮಂತ್ರಿ ನರೇಂದ್ರ ಮೋದಿ
ಕಾಂಗ್ರೆಸ್ ನನಗೆ ಎಷ್ಟು ಬಾರಿ ನಿಂದಿಸಿದೆ, ಇದರ ಸೂಚಿ ನನಗೆ ಒಬ್ಬರು ಕಳುಹಿಸಿದ್ದಾರೆ. ಈ ಸೂಚಿಯ ಪ್ರಕಾರ ಕಾಂಗ್ರೆಸ್ ನನ್ನನ್ನು ೯೧ ಬಾರಿ ನಿಂದಿಸಿದೆ. ಇದೇ ಸಮಯ ಕಾಂಗ್ರೆಸ್ ಜನರಿಗೆ ಸೂರಾಜ್ಯ ನೀಡುವದಕ್ಕಾಗಿ ಮತ್ತು ತಮ್ಮ ಕಾರ್ಯಕರ್ತರ ಮನೋಬಲ ಹೆಚ್ಚಿಸುವುದಕ್ಕಾಗಿ ಖರ್ಚು ಮಾಡಿತ್ತಿದ್ದರೆ, ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ.