ಕರ್ನಾಟಕ ವಿಧಾನಸಭೆ ಚುನಾವಣೆ
ಬೆಂಗಳೂರು – ರಾಜ್ಯದಲ್ಲಿನ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸರು ನಗರದಲ್ಲಿನ ಡಿಜೆ ಹಳ್ಳಿ ಪೊಲೀಸ ಠಾಣೆಯ ಪ್ರದೇಶದಲ್ಲಿನ ೧೦೦ ಕ್ಕೂ ಹೆಚ್ಚಿನ ರೌಡಿಗಳ ಮನೆಯ ಮೇಲೆ ದಾಳಿ ನಡೆಸಿ ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಜೊಲ್ಲು, ಇಮ್ರಾನ್, ಅನೀಸ್, ಝಹಿರ್ ಅಬ್ಬಾಸ್, ಹುಸೇನ್ ಶರೀಫ್, ಗ್ರಾನೈಟ್ ಸಾಧಿಕ್, ಸಾಕೀರ್, ಭಿಂಡಿ ಇರ್ಫಾನ್, ಯೂಸುಫ್, ತೌಫಿಕ್ ಮತ್ತು ನೆಲ್ಸನ್ ಎಂದು ಈ ರೌಡಿಗಳ ಹೆಸರುಗಳಾಗಿವೆ. ಆಸಿಫ್ ನ ಮನೆಯಿಂದ ೧೦೫ ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. (ಅಲ್ಪಸಂಖ್ಯಾತರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ, ಇದನ್ನು ತಿಳಿದುಕೊಳ್ಳಿ ! – ಸಂಪಾದಕರು)
ಬೆಂಗಳೂರಿನ 1,500 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ: ಮಚ್ಚು, ಲಾಂಗು ಪತ್ತೆ#Bengaluru #KarnatakaAssemblyElections2023 #Raid #PoliceRaid #Rowdysheeters #Weapons @CPBlr @BlrCityPolice @kspfactcheck @PratapReddyC https://t.co/GtmLrOaG1b
— Asianet Suvarna News (@AsianetNewsSN) April 20, 2023
(ಸೌಜನ್ಯ : Zee Kannada News)
ಸಂಪಾದಕರ ನಿಲುವುಚುನಾವಣೆಯ ಹಿನ್ನೆಲೆಯಲ್ಲಿ ದಾಳಿ ನಡೆಸುವ ಬದಲು ಇಂತಹ ರೌಡಿಗಳ ಶಾಶ್ವತ ಬಂದೋಬಸ್ತ್ ಏಕೆ ಮಾಡುವುದಿಲ್ಲ ? |