Bengal Fake Passport Racket : ಬಂಗಾಳದಲ್ಲಿ ಬಾಂಗ್ಲಾದೇಶೀಯರಿಗೆ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಒದಗಿಸಿ ವಿದೇಶಕ್ಕೆ ಕಳುಹಿಸುವ ಗ್ಯಾಂಗ್ ನ ಬಂಧನ

ಸರಕಾರ ಈ ಎಲ್ಲಾ ದೇಶದ್ರೋಹಿಗಳಿಗೆ ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸಿದರೆ ಮಾತ್ರ ಇತರರ ಸದ್ಧಡಗಿಸಬಹುದು !

Bangladesh Infiltrators Attack : ಲಕ್ಷ್ಮಣಪುರಿ (ಉತ್ತರಪ್ರದೇಶ) : ಬಾಂಗ್ಲಾದೇಶಿ ನುಸುಳುಕೋರರಿಂದ ಮಹಾನಗರಪಾಲಿಕೆಯ ತಂಡದ ಮೇಲೆ ದಾಳಿ

ಹಿಂದೂಬಾಹುಳ್ಯ ಭಾರತದಲ್ಲಿ ಬಾಂಗ್ಲಾದೇಶಿ ಮುಸಲ್ಮಾನರು ಇಂತಹ ಧೈರ್ಯ ತೋರಿಸುತ್ತಾರೆ, ಇದು ಪೊಲೀಸರಿಗೆ ಮತ್ತು ಸರಕಾರಕ್ಕೆ ಲಜ್ಜಾಸ್ಪದ !

ದೆಹಲಿಯಲ್ಲಿ ನುಸುಳುಕೊರರಿಗೆ ಭಾರತೀಯ ಗುರುತಿನ ಚೀಟಿ ನಿರ್ಮಿಸಿ ಕೊಡುತ್ತಿದ್ದ ೧೧ ಜನರ ಗ್ಯಾಂಗ್‌ನ ಬಂಧನ

ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅದಕ್ಕಾಗಿ ಕಾನೂನಿನಲ್ಲಿ ಬದಲಾವಣೆ ಮಾಡುವುದು ಆವಶ್ಯಕವಾಗಿದೆ. ಇಂತಹ ಶಿಕ್ಷೆಯಿಂದಲೇ ಇಂತಹವರಿಗೆ ಕಡಿವಾಣ ಹಾಕಬಹುದು !

Bangladesh Infiltrators in Jharkhand : ಜಾರ್ಖಂಡನಲ್ಲಿ ಮುಂದುವರೆದ ಬಾಂಗ್ಲಾದೇಶಿ ಮುಸ್ಲಿಮರ ಒಳನುಸುಳುವಿಕೆ !

ಜಾರ್ಖಂಡ್‌ನಲ್ಲಿ ಅಕ್ರಮ ನುಸುಳುವಿಕೆಗೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯದಲ್ಲಿಯೂ ಪ್ರಕರಣ ನಡೆಯುತ್ತಿದೆ.

ದೆಹಲಿ: ಅಕ್ರಮವಾಗಿ ನೆಲೆಸಿದ್ದ ೧೭೫ ಬಾಂಗ್ಲಾದೇಶಿ ನುಸಳುಕೋರರ ಪತ್ತೆ

ಬಾಂಗ್ಲಾದೇಶಿ ನುಸುಳು ಕೋರರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇದನ್ನು ಬುಡಸಹಿತ ನಿವಾರಿಸಲು ಈಗ ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು !

Bangladeshi Fishermen Arrested : ಬಾಂಗ್ಲಾದೇಶಿ ಮೀನುಗಾರರನ್ನು ಬಂಧಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆ !

ಭಾರತೀಯ ಸಮುದ್ರ ಪ್ರದೇಶದಲ್ಲಿ ನುಗ್ಗಿ ಮೀನುಗಾರಿಕೆ ನಡೆಸುತ್ತಿದ್ದ 78 ಬಾಂಗ್ಲಾದೇಶದ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಬಂಧಿಸಿದೆ.

ತ್ರಿಪುರಾ ರಾಜ್ಯದ ರೈಲು ನಿಲ್ದಾಣದಿಂದ 12 ಬಾಂಗ್ಲಾದೇಶಿ ನುಸುಳುಕೋರರ ಬಂಧನ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಅಮಾನವೀಯ ಮತ್ತು ನಿರಂತರ ದೌರ್ಜನ್ಯವನ್ನು ನೋಡಿದರೆ, ಭಾರತೀಯ ಹಿಂದೂಗಳು ಈ ನುಸುಳುಕೋರರಿಗೆ ಗಲ್ಲು ಶಿಕ್ಷೆ ನೀಡುವಂತೆ ಕೋರಿದರೆ ಆಶ್ಚರ್ಯಪಡಬಾರದು !

Bangladeshi Infiltrators Protected In Jharkhand : ‘ಜಾರ್ಖಂಡ್ ಮುಕ್ತಿ ಮೋರ್ಚಾ’ ಸರಕಾರವು ಬಾಂಗ್ಲಾದೇಶಿಗರಿಗೆ ಮದರಸಾಗಳಲ್ಲಿ ಆಶ್ರಯ ನೀಡುತ್ತಿದೆ: ಭಾಜಪ ಅಧ್ಯಕ್ಷ ನಡ್ಡಾ ಆರೋಪ

ಕೇಂದ್ರ ಸರಕಾರ ದೇಶದ ಎಲ್ಲಾ ಮದರಸಾಗಳನ್ನು ಮುಚ್ಚಿ ಅಲ್ಲಿನ ಮಕ್ಕಳನ್ನು ಈಗ ಸಾಮಾನ್ಯ ಶಾಲೆಗಳಿಗೆ ಕಳುಹಿಸುವ ಕಾನೂನು ಮಾಡುವುದು ಅವಶ್ಯಕವಾಗಿದೆ !

Jharkhand Congress Leader Statement: ಜಾರ್ಖಂಡ್ ನಲ್ಲಿ ಅಧಿಕಾರಕ್ಕೆ ಬಂದರೆ ನುಸುಳುಕೋರರಿಗೂ ಗ್ಯಾಸ್ ಸಿಲೆಂಡರ್ ನೀಡುವೆವು – ಗುಲಾಂ ಅಹಮದ್ ಮೀರ್

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಪ್ರಚಾರದ ಜವಾಬ್ದಾರಿ ಹೊಂದಿರುವ ಕಾಂಗ್ರೆಸ್ ನ ಗುಲಾಂ ಅಹಮದ್ ಮೀರ್ ಅವರು, ನಮ್ಮ ಸರಕಾರ ಅಧಿಕಾಕ್ಕೆ ಬಂದರೆ ನುಸುಳುಕೋರರಿಗೂ ಗ್ಯಾಸ್ ಸಿಲಿಂಡರ್ ನೀಡುವೆವು ಎಂದು ಘೋಷಿಸಿದ್ದಾರೆ.

TISS On Mumbai Hindu Population : 2051ರ ವೇಳೆಗೆ, ಮುಂಬಯಿಯಲ್ಲಿನ ಹಿಂದೂ ಜನಸಂಖ್ಯೆಯು ಶೇ. 54 ಕ್ಕಿಂತ ಕಡಿಮೆಯಾಗಲಿದೆ.

ಹಿಂದೂ ರಾಷ್ಟ್ರದ ಸ್ಥಾಪನೆಯೊಂದೇ ಭಾರತವನ್ನು ನುಸುಳುಕೋರರಿಂದ ಮುಕ್ತಗೊಳಿಸಲು ಏಕೈಕ ಪರಿಹಾರ ಎಂಬುದನ್ನು ಗಮನಿಸಬೇಕಾಗಿದೆ.