ದೇವರು ಇಷ್ಠಾರ್ಥಗಳನ್ನು ಪೂರ್ಣಗೊಳಿಸಲಿಲ್ಲ ಎಂದು ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ಎಸೆದವನ ಬಂಧನ !
ಇಲ್ಲಿಯ ಕೊಟ್ಟಾವಲಚಾವಡಿ ಪ್ರದೇಶದ ವೀರಭದ್ರ ದೇವಸ್ಥಾನದಲ್ಲಿ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ಮುರಳಿಕೃಷ್ಣನ್ ಹೆಸರಿನ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಇಲ್ಲಿಯ ಕೊಟ್ಟಾವಲಚಾವಡಿ ಪ್ರದೇಶದ ವೀರಭದ್ರ ದೇವಸ್ಥಾನದಲ್ಲಿ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ಮುರಳಿಕೃಷ್ಣನ್ ಹೆಸರಿನ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ತೆಲ್ ಅವಿವ(ಇಸ್ರೇಲ್) ಗಾಝಾ ಪಟ್ಟಿಯಲ್ಲಿನ ಅತಿ ದೊಡ್ಡ ಜಬಲಿಯ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಿಂದಾದ ದಾಳಿಯಲ್ಲಿ ೧೯೫ ಕ್ಕಿಂತಲೂ ಹೆಚ್ಚಿನ ಪ್ಯಾಲೆಸ್ತೇನಿ ನಾಗರಿಕರು ಹತರಾಗಿದ್ದಾರೆ , ಹಾಗೂ ೧೨೦ ಜನರು ಕಟ್ಟಡದ ಅಡಿಯಲ್ಲಿ ಸಿಲುಕಿದ್ದಾರೆ ಎಂದು, ಹಮಾಸ ದಾವೆ ಮಾಡಿದೆ.
ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಿದ ಸೈನಿಕರು
ಜಗತ್ತಿನಲ್ಲಿನ ೧೫ ದೇಶಗಳಿಗೆ ವಿಡಿಯೋ ತೋರಿಸಲಾಗುವುದು !
ನೀವು ನಮ್ಮೆಲ್ಲರನ್ನು ಬಿಡುಗಡೆಗೊಳಿಸಬೇಕಿತ್ತು, ನೀವು ನಮ್ಮೆಲ್ಲರನ್ನು ಬಿಡುಗಡೆಗೊಳಿಸುವುದಕ್ಕೆ ಬದ್ಧರಾಗಿರುವಿರಿ. ಆದರೆ ಅದರ ಬದಲು ನಾವು ನಿಮ್ಮ ರಾಜಕೀಯ, ರಕ್ಷಣೆ, ಸೈನ್ಯ ಮತ್ತು ರಾಜನೈತಿಕ ವೈಫಲ್ಯವನ್ನು ಅನುಭವಿಸುತ್ತಿದ್ದೇವೆ.
ಆಡಳಿತ ಪಕ್ಷದ ಸಂಸದರೇ ಸುರಕ್ಷಿತವಿಲ್ಲದ ರಾಜ್ಯದಲ್ಲಿ ಜನಸಾಮಾನ್ಯರು ಹೇಗೆ ಸುರಕ್ಷಿತವಾಗಿರುತ್ತಾರೆ ?
ಗಾಝಾದ ಮಸೀದಿಗಳು ಎಂದರೆ ಜಿಹಾದಿ ಭಯೋತ್ಪಾದಕರ ನೆಲೆಗಳು,’ ಎಂದೇ ಈಗ ಹೇಳಬೇಕಾಗುತ್ತದೆ! ಹೀಗೆ ಭಾರತದಲ್ಲಿ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದನ್ನು ಶೋಧಿಸಬೇಕು !
ಇರಾನ್ ಅಥವಾ ಇರಾನ್ ನ ವತಿಯಿಂದ ಬೇರೆ ಯಾರಾದರೂ ಅಮೇರಿಕಾದ ನಾಗರೀಕರ ಮೇಲೆ ದಾಳಿ ಮಾಡಿದರೆ ಅಮೇರಿಕಾವು ಸುಮ್ಮನಿರುವುದಿಲ್ಲ.
ಇಸ್ರೇಲ್ ವೆಸ್ಟ್ ಬಂಕ್‌ನ ಜೆನಿನ್ ಪ್ರದೇಶದ ಅಲ್-ಅನ್ಸಾರ್ ಮಸೀದಿಯ ಮೇಲೆ ವೈಮಾನಿಕ ದಾಳಿ ನಡೆಸಿದೆಯೆಂದು ಇಸ್ರೇಲ್ ರಕ್ಷಣಾ ಪಡೆ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ.
ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗಲಾಂಟ್ ಇವರು, ನಾವು ಮೊದಲು ಹಮಾಸ್‌ನ ಮಿಲಿಟರಿ ಸಾಮರ್ಥ್ಯ ಮತ್ತು ಸರಕಾರವನ್ನು ಮುನ್ನಡೆಸುವ ಸಾಮರ್ಥ್ಯವನ್ನು ನಾಶಪಡಿಸುತ್ತೇವೆ, ಎಂದು ಹೇಳಿದ್ದಾರೆ.